Kempaado Kempaado Lyrics

ಕೆಂಪಾದೋ ಕೆಂಪಾದೋ Lyrics

in Yare Koogadali

in ಯಾರೇ ಕೂಗಾಡಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೆಂಪಾದೋ ಕೆಂಪಾದೋ
ನೆಲ ಮುಗಿಲು ಕೆಂಪಾದೋ
ನೆತ್ತಾರನ್ನಾ ಹೀರಿ ಕೆಂಪಾದ
ಹರ ಹೋಯ್… ಹರ ಹೋಯ್…

ಕಪ್ಪಾದೋ ಕಪ್ಪಾದೋ
ಗಾಳಿಗಂಧ ಕಪ್ಪಾದೋ
ಮನ್ಸಾ ನನ್ನ ಮುಟ್ಟಿ ಕಪ್ಪಾದೋ..
ಹರ ಹೋಯ್… ಹರ ಹೋಯ್…
 
ಮಾ...ಲಿಂಗ ನಿನ್ನ ಕಲ್ಲು ಮಾಡಿಬಿಟ್ಟರೋ
ಹೇ...ರಂಗ ನಿನ್ನ ಮಲಗಿಸಿಬಿಟ್ಟರೋ
ತತ್ತೇರಿತೇರಿ ತತ್ತೇರಿತೇರಿ
ಹಿಟ್ಮೇಲಿಡು ಅವರೇಕಾ...ಳು
ಎಂಥದೋ ಇದು ಎಂಥದೋ ಇದು
ಬುದ್ಧಿ ಇರದ ಮನ್ಸನ್ ಬಾಳೋ...

ಕೆಂಪಾದೋ ಕೆಂಪಾದೋ
ನೆಲ ಮುಗಿಲು ಕೆಂಪಾದೋ
ನೆತ್ತರನ್ನಾ ಹೀರಿ ಕೆಂಪಾದೋ

 
ಆ,,, ಬೆಟ್ಟ ಗುಡ್ಡ ಎಲ್ಲಾ ಖಾ...ಲಿ
ಎಲ್ಲಾ ನುಂಗಿ ನೀರು ಕುಡಿದ
ಮಯ್ಯ ತುಂಬಾ ರೋಗ ಪಡೆದ

 
ಹಾಕ್ಬಿಟ್ಟ ಎಲ್ಲಾದಕ್ಕೂ ಬೇ..ಲಿ
ನಾನು ನನ್ನದೆಂದು ನುಡಿದ
ಮನ್ಸು ಮನ್ಸುಗಳ ಹೊಡೆದ
ಜೊತೆಗಿದ್ದು ಬೆನ್ನಲ್ಲಿ ಚೂರಿ ಇಟ್ಟರು
ನೀ ಹೋಗೋ ದಾರೀಲಿ ಮುಳ್ಳು ನೆಟ್ಟರು
ಯಾರೇ...... ಕೂಗಾಡಲಿ

ಹರ ಹೋಯ್… ಹರ ಹೋಯ್…
ಹೋಗು ಸರಿ ದಾ..ರೀಲಿ
ಹರ ಹೋಯ್… ಹರ ಹೋಯ್…


ಕೆಂಪಾದೋ ಕೆಂಪಾದೋ
ನೆಲ ಮುಗಿಲು ಕೆಂಪಾದೋ
ನೆತ್ತಾರನ್ನಾ ಹೀರಿ ಕೆಂಪಾದ

 
 ಕಾ..ಲನ್ನು ಎಳಿತಾರೆ ಸ್ವಾ....ಮಿ
ಮೇಲೆ ಹತ್ತಲಿಕ್ಕೆ ಬಿಡರು
ಅಯ್ಯೋ ತಾವು ಕೂಡಾ ಹತ್ತರು

ಮಾ..ನಕ್ಕೆ ಅಂಜೋದಿಲ್ಲ ಸ್ವಾ..ಆ..ಮಿ
ಅವು ಉಪ್ಪು ತಿಂದ ಮನೆಗೆ
ಕನ್ನ ಹಾಕುವಂತ ಜನರು
ಸರಿಯಾದ ದಾರೀಲಿ ಯಾರೂ ಹೋಗಲ್ಲ
ನೀ ಹೋದ್ರು ಅಡ್ಬಾಯಿ ಹಾಕ್ದೆ ಬಿಡಲ್ಲ

ಯಾರೇ ಕೂಗಾಡಲಿ
ಹರ ಹೋಯ್… ಹರ ಹೋಯ್…
ಹೋಗು ನಿನ್ನ ದಾ..ರೀಲಿ
ಹರ ಹೋಯ್… ಹರ ಹೋಯ್…

ಕೆಂಪಾದೋ ಕೆಂಪಾದೋ
ನೆಲಮುಗಿಲು ಕೆಂಪಾದೋ
ನೆತ್ತರನ್ನಾ ಹೀರಿ ಕೆಂಪಾದೋ
ಕಪ್ಪಾದೋ ಕಪ್ಪಾದೋ
ಗಾಳಿಗಂಧ ಕಪ್ಪಾದೋ
ಮನ್ಸಾ ನನ್ನ ಮುಟ್ಟಿ ಕಪ್ಪಾದೋ

-
ಕೆಂಪಾದೋ ಕೆಂಪಾದೋ
ನೆಲ ಮುಗಿಲು ಕೆಂಪಾದೋ
ನೆತ್ತಾರನ್ನಾ ಹೀರಿ ಕೆಂಪಾದ
ಹರ ಹೋಯ್… ಹರ ಹೋಯ್…

ಕಪ್ಪಾದೋ ಕಪ್ಪಾದೋ
ಗಾಳಿಗಂಧ ಕಪ್ಪಾದೋ
ಮನ್ಸಾ ನನ್ನ ಮುಟ್ಟಿ ಕಪ್ಪಾದೋ..
ಹರ ಹೋಯ್… ಹರ ಹೋಯ್…
 
ಮಾ...ಲಿಂಗ ನಿನ್ನ ಕಲ್ಲು ಮಾಡಿಬಿಟ್ಟರೋ
ಹೇ...ರಂಗ ನಿನ್ನ ಮಲಗಿಸಿಬಿಟ್ಟರೋ
ತತ್ತೇರಿತೇರಿ ತತ್ತೇರಿತೇರಿ
ಹಿಟ್ಮೇಲಿಡು ಅವರೇಕಾ...ಳು
ಎಂಥದೋ ಇದು ಎಂಥದೋ ಇದು
ಬುದ್ಧಿ ಇರದ ಮನ್ಸನ್ ಬಾಳೋ...

ಕೆಂಪಾದೋ ಕೆಂಪಾದೋ
ನೆಲ ಮುಗಿಲು ಕೆಂಪಾದೋ
ನೆತ್ತರನ್ನಾ ಹೀರಿ ಕೆಂಪಾದೋ

 
ಆ,,, ಬೆಟ್ಟ ಗುಡ್ಡ ಎಲ್ಲಾ ಖಾ...ಲಿ
ಎಲ್ಲಾ ನುಂಗಿ ನೀರು ಕುಡಿದ
ಮಯ್ಯ ತುಂಬಾ ರೋಗ ಪಡೆದ

 
ಹಾಕ್ಬಿಟ್ಟ ಎಲ್ಲಾದಕ್ಕೂ ಬೇ..ಲಿ
ನಾನು ನನ್ನದೆಂದು ನುಡಿದ
ಮನ್ಸು ಮನ್ಸುಗಳ ಹೊಡೆದ
ಜೊತೆಗಿದ್ದು ಬೆನ್ನಲ್ಲಿ ಚೂರಿ ಇಟ್ಟರು
ನೀ ಹೋಗೋ ದಾರೀಲಿ ಮುಳ್ಳು ನೆಟ್ಟರು
ಯಾರೇ...... ಕೂಗಾಡಲಿ

ಹರ ಹೋಯ್… ಹರ ಹೋಯ್…
ಹೋಗು ಸರಿ ದಾ..ರೀಲಿ
ಹರ ಹೋಯ್… ಹರ ಹೋಯ್…


ಕೆಂಪಾದೋ ಕೆಂಪಾದೋ
ನೆಲ ಮುಗಿಲು ಕೆಂಪಾದೋ
ನೆತ್ತಾರನ್ನಾ ಹೀರಿ ಕೆಂಪಾದ

 
 ಕಾ..ಲನ್ನು ಎಳಿತಾರೆ ಸ್ವಾ....ಮಿ
ಮೇಲೆ ಹತ್ತಲಿಕ್ಕೆ ಬಿಡರು
ಅಯ್ಯೋ ತಾವು ಕೂಡಾ ಹತ್ತರು

ಮಾ..ನಕ್ಕೆ ಅಂಜೋದಿಲ್ಲ ಸ್ವಾ..ಆ..ಮಿ
ಅವು ಉಪ್ಪು ತಿಂದ ಮನೆಗೆ
ಕನ್ನ ಹಾಕುವಂತ ಜನರು
ಸರಿಯಾದ ದಾರೀಲಿ ಯಾರೂ ಹೋಗಲ್ಲ
ನೀ ಹೋದ್ರು ಅಡ್ಬಾಯಿ ಹಾಕ್ದೆ ಬಿಡಲ್ಲ

ಯಾರೇ ಕೂಗಾಡಲಿ
ಹರ ಹೋಯ್… ಹರ ಹೋಯ್…
ಹೋಗು ನಿನ್ನ ದಾ..ರೀಲಿ
ಹರ ಹೋಯ್… ಹರ ಹೋಯ್…

ಕೆಂಪಾದೋ ಕೆಂಪಾದೋ
ನೆಲಮುಗಿಲು ಕೆಂಪಾದೋ
ನೆತ್ತರನ್ನಾ ಹೀರಿ ಕೆಂಪಾದೋ
ಕಪ್ಪಾದೋ ಕಪ್ಪಾದೋ
ಗಾಳಿಗಂಧ ಕಪ್ಪಾದೋ
ಮನ್ಸಾ ನನ್ನ ಮುಟ್ಟಿ ಕಪ್ಪಾದೋ

Kempaado Kempaado song lyrics from Kannada Movie Yare Koogadali starring Puneeth Rajkumar, Yogesh, Girish Karnad, Lyrics penned by V Nagendra Prasad Sung by Kailash Kher, Music Composed by V Harikrishna, film is Directed by P Samuthira Khani and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ