ಎಸ್ಕ್ಯೂಸ್ ಮೀ ... ಊರಲ್ಲಿ ಕರೆಂಟು ಇಲ್ಲಾ
ಅದಕ್ಕಾಗಿ ಫ್ಯಾನು ಗೀನೂ ತಿರುಗೋದಿಲ್ಲ
ನಂದು ಬ್ಯಾಸಿಗೆ ಕಾಲದ ಬಟ್ಟೆ ಸ್ವಾಮಿ...
ಪ್ಲೀಸ್ ಡೋಂಟ್ ಮಿಸ್ಟೇಕ್ ಮೀ...ಹೇ…..
ಹೆಲೋ ಒನ್ ಟು ತ್ರಿ ಮೈಕೂ ಟೇಸ್ಟಿಂಗು
ಪ್ರಿಯ ಗಂಡಸರೇ ಗುಡ್ಡು ಇವಿನಿಂಗ್
ನಾನು ತುಂಬಾ ತುಂಟಿ ಹೆಣ್ಣು
ಮುಚ್ಚಿಕೊಳ್ಳುವೆ ಒಂದು ಕಣ್ಣು
ಕಲಾ ರಸಿಕರಾ ಒಂದು ವಿನಂತಿ ಪ್ಲೀಸ್ ಹತ್ರ ಬನ್ರೀ..
ನಾನು ಪಡುವಾರಳ್ಳಿ ಪಾಂಚಾಲಿ...
ನವ ಯುವಕರ ಹುಡುಕೋ ಸಂಚಾರಿ
ಹೆಲೋ ಒನ್ ಟು ತ್ರಿ ಮೈಕೂ ಟೇಸ್ಟಿಂಗು
ಪ್ರಿಯ ಗಂಡಸರೇ ಗುಡ್ಡು ಇವಿನಿಂಗ್
ನಲ್ಲಿ ಮೂಲೆ ಸೌಂಡಿನಲ್ಲೂ ನನ್ನ ಹೆಸರಾಯಿತೆ
ಕದ್ದು ಸೇದೋ ಬಿಡಿಯಲೂ ನನ್ನ ಹೊಗೆಯಯ್ತೆ
ಹಲೋ ಮೇಡಂ ... ಹುಡುಗೀರಿಲ್ಲದೇ ಕುರುಡು ಯೌವ್ವನ
ಬನ್ರೀ ಬೀಚಿಗೆ ಕಾಫಿ ಕುಡಿಯೋಣ
ಹುಡುಗರ ನಿಯತ್ತು ನಂಬುವುದೇ ಎಡವಟ್ಟು
ಹಿರೋಯಿನಗೆ ನಿಮ್ಮ ಓಟು ಅದಕ್ಕೆ ನನಗೆ ತುಂಬಾ ಸಿಟ್ಟು
ಹಾಳು ಹರೆಯ ೪ ಡೇಸು ಹಾಗೆ ಬಿಟ್ಟರೆ ಹೆವಿ ಲಾಸು
ನಾನು ಊರು ಬಿಡುವ ಮೊದಲೇ ಪ್ಲೀಸು ಪ್ರೀತಿ ಮಾಡಿ
ನಾನು ಪಡುವಾರಳ್ಳಿ ಪಾಂಚಾಲಿ...
ನಿನ್ ಎದೆಗೆ ಬಿಡಲೆ ರಂಗೋಲಿ
ಹೆಲೋ ಒನ್ ಟು ತ್ರಿ ಮೈಕೂ ಟೇಸ್ಟಿಂಗು
ಪ್ರಿಯ ಗಂಡಸರೇ ಗುಡ್ಡು ಇವಿನಿಂಗ್
ನನ್ನ ಬಿಡ್ರಿ ನಿಮ್ದು ಹೇಳ್ರಿ ಹೆಂಗೈತೆ ಲೈಫು
ನನ್ನ ಹಿಂದೆ ನೀವು ಬಂದ್ರೆ ಬಯ್ಯಲ್ವಾ ವೈಫು
ಹಲೋ ಮೇಡಮ್ ಮೋಹ ದಾಹಕೆ ಒಂದೇ ಕಾರಣ
ಮದುವೇ ಇಲ್ಲದ... ಖಾಲಿ ಜೀವನ
ಒಂದು ಸಣ್ಣ ಮಿಸ್ಟೇಕು ಮಾಡುವೆ ಕರೆಕ್ಟು
ಬಾಳೊಂದು ಪುಟ್ಟ ಪೋಲಿ ಜೋಕು
ಇಷ್ಟು ದಿನ ಆಯ್ತು ನೀವು ನಕ್ಕೂ
ನನ್ನ ಹಾಡು... ನನ್ನ ಡ್ಯಾನ್ಸು
ಕಣ್ಣು ಎತ್ತಿ ಸೀದಾ ನೋಡು
ರಾತ್ರಿ ಕದ್ದು ನೋಡಿ ಹಗಲು ಪ್ಲೀಸು ಬಯ್ಯಬೇಡಿ
ನಾನು ಪಡುವಾರಳ್ಳಿ ಪಾಂಚಾಲಿ...
ನವ ಯುವಕರ ಹುಡುಕೋ ಸಂಚಾರಿ
ಎಸ್ಕ್ಯೂಸ್ ಮೀ ... ಊರಲ್ಲಿ ಕರೆಂಟು ಇಲ್ಲಾ
ಅದಕ್ಕಾಗಿ ಫ್ಯಾನು ಗೀನೂ ತಿರುಗೋದಿಲ್ಲ
ನಂದು ಬ್ಯಾಸಿಗೆ ಕಾಲದ ಬಟ್ಟೆ ಸ್ವಾಮಿ...
ಪ್ಲೀಸ್ ಡೋಂಟ್ ಮಿಸ್ಟೇಕ್ ಮೀ...ಹೇ…..
ಹೆಲೋ ಒನ್ ಟು ತ್ರಿ ಮೈಕೂ ಟೇಸ್ಟಿಂಗು
ಪ್ರಿಯ ಗಂಡಸರೇ ಗುಡ್ಡು ಇವಿನಿಂಗ್
ನಾನು ತುಂಬಾ ತುಂಟಿ ಹೆಣ್ಣು
ಮುಚ್ಚಿಕೊಳ್ಳುವೆ ಒಂದು ಕಣ್ಣು
ಕಲಾ ರಸಿಕರಾ ಒಂದು ವಿನಂತಿ ಪ್ಲೀಸ್ ಹತ್ರ ಬನ್ರೀ..
ನಾನು ಪಡುವಾರಳ್ಳಿ ಪಾಂಚಾಲಿ...
ನವ ಯುವಕರ ಹುಡುಕೋ ಸಂಚಾರಿ
ಹೆಲೋ ಒನ್ ಟು ತ್ರಿ ಮೈಕೂ ಟೇಸ್ಟಿಂಗು
ಪ್ರಿಯ ಗಂಡಸರೇ ಗುಡ್ಡು ಇವಿನಿಂಗ್
ನಲ್ಲಿ ಮೂಲೆ ಸೌಂಡಿನಲ್ಲೂ ನನ್ನ ಹೆಸರಾಯಿತೆ
ಕದ್ದು ಸೇದೋ ಬಿಡಿಯಲೂ ನನ್ನ ಹೊಗೆಯಯ್ತೆ
ಹಲೋ ಮೇಡಂ ... ಹುಡುಗೀರಿಲ್ಲದೇ ಕುರುಡು ಯೌವ್ವನ
ಬನ್ರೀ ಬೀಚಿಗೆ ಕಾಫಿ ಕುಡಿಯೋಣ
ಹುಡುಗರ ನಿಯತ್ತು ನಂಬುವುದೇ ಎಡವಟ್ಟು
ಹಿರೋಯಿನಗೆ ನಿಮ್ಮ ಓಟು ಅದಕ್ಕೆ ನನಗೆ ತುಂಬಾ ಸಿಟ್ಟು
ಹಾಳು ಹರೆಯ ೪ ಡೇಸು ಹಾಗೆ ಬಿಟ್ಟರೆ ಹೆವಿ ಲಾಸು
ನಾನು ಊರು ಬಿಡುವ ಮೊದಲೇ ಪ್ಲೀಸು ಪ್ರೀತಿ ಮಾಡಿ
ನಾನು ಪಡುವಾರಳ್ಳಿ ಪಾಂಚಾಲಿ...
ನಿನ್ ಎದೆಗೆ ಬಿಡಲೆ ರಂಗೋಲಿ
ಹೆಲೋ ಒನ್ ಟು ತ್ರಿ ಮೈಕೂ ಟೇಸ್ಟಿಂಗು
ಪ್ರಿಯ ಗಂಡಸರೇ ಗುಡ್ಡು ಇವಿನಿಂಗ್
ನನ್ನ ಬಿಡ್ರಿ ನಿಮ್ದು ಹೇಳ್ರಿ ಹೆಂಗೈತೆ ಲೈಫು
ನನ್ನ ಹಿಂದೆ ನೀವು ಬಂದ್ರೆ ಬಯ್ಯಲ್ವಾ ವೈಫು
ಹಲೋ ಮೇಡಮ್ ಮೋಹ ದಾಹಕೆ ಒಂದೇ ಕಾರಣ
ಮದುವೇ ಇಲ್ಲದ... ಖಾಲಿ ಜೀವನ
ಒಂದು ಸಣ್ಣ ಮಿಸ್ಟೇಕು ಮಾಡುವೆ ಕರೆಕ್ಟು
ಬಾಳೊಂದು ಪುಟ್ಟ ಪೋಲಿ ಜೋಕು
ಇಷ್ಟು ದಿನ ಆಯ್ತು ನೀವು ನಕ್ಕೂ
ನನ್ನ ಹಾಡು... ನನ್ನ ಡ್ಯಾನ್ಸು
ಕಣ್ಣು ಎತ್ತಿ ಸೀದಾ ನೋಡು
ರಾತ್ರಿ ಕದ್ದು ನೋಡಿ ಹಗಲು ಪ್ಲೀಸು ಬಯ್ಯಬೇಡಿ
ನಾನು ಪಡುವಾರಳ್ಳಿ ಪಾಂಚಾಲಿ...
ನವ ಯುವಕರ ಹುಡುಕೋ ಸಂಚಾರಿ
Hello 123 Miku Testing song lyrics from Kannada Movie Yare Koogadali starring Puneeth Rajkumar, Yogesh, Girish Karnad, Lyrics penned by Yogaraj Bhat Sung by Mamta Sharma, Udit Narayan, Music Composed by V Harikrishna, film is Directed by P Samuthira Khani and film is released on 2012