Gaaliyalli Eejuvaase Banthu Lyrics

ಗಾಳಿಯಲ್ಲಿ ಈಜುವಾಸೆ ಬಂತು Lyrics

in Yare Koogadali

in ಯಾರೇ ಕೂಗಾಡಲಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಾಳಿಯಲ್ಲಿ ಈಜುವಾಸೆ ಬಂತು
ನೀರಿನಲ್ಲಿ ಹಾರುವಾಸೆ ಬಂತು
ಈ ಜೀವಕ್ಕಿನ್ನು ನೀನು ನೀನೆ ಸಾಕು
 
ಬಂಧು ಬಳಗ  ಎಲ್ಲನು
ನನಗೆಂದಿಗೂ ನೀನು
ನನ್ನಎಲ್ಲಾ ಜನ್ಮವು
ನೀನದೇನೆ ಇನ್ನೂ
ನಾಳೆಗೆ ಏನಾದರೂ
ಚಿಂತೆಯೇ ಇಲ್ಲಾ ಬಿಡು
ನೀನೂ ಇರುವೇ ಸಾಕು

-
ಗಾಳಿಯಲ್ಲಿ ಈಜುವಾಸೆ ಬಂತು
ನೀರಿನಲ್ಲಿ ಹಾರುವಾಸೆ ಬಂತು
ಈ ಜೀವಕ್ಕಿನ್ನು ನೀನು ನೀನೆ ಸಾಕು
 
ಬಂಧು ಬಳಗ  ಎಲ್ಲನು
ನನಗೆಂದಿಗೂ ನೀನು
ನನ್ನಎಲ್ಲಾ ಜನ್ಮವು
ನೀನದೇನೆ ಇನ್ನೂ
ನಾಳೆಗೆ ಏನಾದರೂ
ಚಿಂತೆಯೇ ಇಲ್ಲಾ ಬಿಡು
ನೀನೂ ಇರುವೇ ಸಾಕು

Gaaliyalli Eejuvaase Banthu song lyrics from Kannada Movie Yare Koogadali starring Puneeth Rajkumar, Yogesh, Girish Karnad, Lyrics penned by V Nagendra Prasad Sung by Anuradha Bhat, Music Composed by V Harikrishna, film is Directed by P Samuthira Khani and film is released on 2012
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ