Rangu Raate Lyrics

ರಂಗು ರಾಟೆ Lyrics

in Wheelchair Romeo

in ವ್ಹೀಲ್ ಚೇರ್‌ ರೋಮಿಯೊ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರಂಗು ರಾಟೆ ರಂಗು ರಾಟೆ
ನೆನಪಿಸೋ ಹುಡುಗೀ
ನಿನ್ನ ನೋಡಿ ನಿನ್ನ ನೋಡಿ
ಕುಣಿದೆನು ಬೆರಗಾಗಿ
 
ಯಾರೇ ನೀನು
ಯಾವೂರಿನ ಬೆಳ್ದಿಂಗಳೆ
ಕಂಡ ಒಡನೆ ನನ್ನ ಕಣ್ಣಾ
ಸೇರಿಕೊಂಡ ಕೋಮಲೆ
 
ಜಾಮೀನೆ ಕೊಡದಂತೆ
ನಿನ್ನೊಳಗೇ ಎಳಕೊಂಡೆ
ನಾನೂ ಖುಷಿಯಾಗಿ
ಅಲ್ಲೇ ಉಳ್ಕೊಂಡೆ
ಬೇಡಿನೇ ಹಾಕದೆಯೇ
ಕಣ್ಣಲ್ಲೇ ಸೆಳ್ಕೊಂಡೆ
ಮೊದಮೊದಲ ಬಾರಿಗೆ
ಹೃದಯ ಕಳ್ಕೊಂಡೆ
 
||ರಂಗು ರಾಟೆ ರಂಗು ರಾಟೆ
ನೆನಪಿಸೋ ಹುಡುಗೀ
ನಿನ್ನ ನೋಡಿ ನಿನ್ನ ನೋಡಿ
ಕುಣಿದೆನು ಬೆರಗಾಗಿ||
 
ಕಾನೂನಿನ ರಕ್ಷಣೆ ಬೇಕಾಗಿದೆ
ಅವಳ ನೋಡಲು
ಒಂದು ಬಾರಿ ಮಾತಾಡಲು
ಈ ನ್ಯಾಯಾಲಯ
ಹೇಳಲೇ ಬೇಕಾಗಿದೆ
ಅವಳ ಸೇರಲು
ಪ್ರೀತಿಯಿಂದ ಒಂದಾಗಲು
 
ಈ ಅಲೆಮಾರಿ ಮನಸೇ
ಒಂದೆಡೆಗೆ ನಿಂತೊಯ್ತು
ಈ ಸುಕುಮಾರಿ ಜೊತೆಗೇ
ಸಂವಾದ ಮಾಡಾಯ್ತು
 
ಜಾಮೀನೆ ಕೊಡದಂತೆ
ನಿನ್ನೊಳಗೆ ಎಳ್ಕೊಂಡೆ
ನಾನೂನು ಖುಷಿಯಾಗಿ
ಅಲ್ಲೇ ಉಳ್ಕೊಂಡೆ
ಬೇಡಿನೇ ಹಾಕದೆಯೇ
ಕಣ್ಣಲ್ಲೇ ಸೆಳ್ಕೊಂಡೆ
ಮೊದಮೊದಲ ಬಾರಿಗೆ
ಹೃದಯ ಕಳ್ಕೊಂಡೆ
 
||ರಂಗು ರಾಟೆ ರಂಗು ರಾಟೆ
ನೆನಪಿಸೋ ಹುಡುಗೀ
ನಿನ್ನನೋಡಿ ನಿನ್ನನೋಡಿ
ಕುಣಿದೆನು ಬೆರಗಾಗಿ||
 
ಬಾಯಾರಿದ ಗುಬ್ಬಿಗೆ
ನೀರಾದೆ ನೀ
ಮಳೆಯ ನೋಡದ ಭೂಮಿಗೆ
ನೀ ಸೋನೆ ಹನಿ
ಆ ಸೌಂದರ್ಯಕೆ
ಆದೇನ ಆರಾಧಕ
ಎಲ್ಲಾ ಜನ್ಮಕೂ
ಆಗಲೇನೆ ಹಿಂಬಾಲಕ
 
ನೀಯಾರಂತ ಕಾಣೆ
ಒದ್ದಾಡೋ ಹಾಗಾಯ್ತು
ನೀ ಕನಸಾಗಿ ಬಂದೆ
ಈ ಪುಳಕ ಹೇಗಾಯ್ತು
 
ಜಾಮೀನೆ ಕೊಡದಂತೆ
ನಿನ್ನೊಳಗೆ ಎಳ್ಕೊಂಡೆ
ನಾನೂನು ಖುಷಿಯಾಗಿ
ಅಲ್ಲೇ ಉಳ್ಕೊಂಡೆ
ಬೇಡಿನೇ ಹಾಕದೆಯೇ
ಕಣ್ಣಲ್ಲೇ ಸೆಳ್ಕೊಂಡೆ
ಮೊದಮೊದಲ ಬಾರಿಗೆ
ಹೃದಯ ಕಳ್ಕೊಂಡೆ
 

ರಂಗು ರಾಟೆ ರಂಗು ರಾಟೆ
ನೆನಪಿಸೋ ಹುಡುಗೀ
ನಿನ್ನ ನೋಡಿ ನಿನ್ನ ನೋಡಿ
ಕುಣಿದೆನು ಬೆರಗಾಗಿ
 
ಯಾರೇ ನೀನು
ಯಾವೂರಿನ ಬೆಳ್ದಿಂಗಳೆ
ಕಂಡ ಒಡನೆ ನನ್ನ ಕಣ್ಣಾ
ಸೇರಿಕೊಂಡ ಕೋಮಲೆ
 
ಜಾಮೀನೆ ಕೊಡದಂತೆ
ನಿನ್ನೊಳಗೇ ಎಳಕೊಂಡೆ
ನಾನೂ ಖುಷಿಯಾಗಿ
ಅಲ್ಲೇ ಉಳ್ಕೊಂಡೆ
ಬೇಡಿನೇ ಹಾಕದೆಯೇ
ಕಣ್ಣಲ್ಲೇ ಸೆಳ್ಕೊಂಡೆ
ಮೊದಮೊದಲ ಬಾರಿಗೆ
ಹೃದಯ ಕಳ್ಕೊಂಡೆ
 
||ರಂಗು ರಾಟೆ ರಂಗು ರಾಟೆ
ನೆನಪಿಸೋ ಹುಡುಗೀ
ನಿನ್ನ ನೋಡಿ ನಿನ್ನ ನೋಡಿ
ಕುಣಿದೆನು ಬೆರಗಾಗಿ||
 
ಕಾನೂನಿನ ರಕ್ಷಣೆ ಬೇಕಾಗಿದೆ
ಅವಳ ನೋಡಲು
ಒಂದು ಬಾರಿ ಮಾತಾಡಲು
ಈ ನ್ಯಾಯಾಲಯ
ಹೇಳಲೇ ಬೇಕಾಗಿದೆ
ಅವಳ ಸೇರಲು
ಪ್ರೀತಿಯಿಂದ ಒಂದಾಗಲು
 
ಈ ಅಲೆಮಾರಿ ಮನಸೇ
ಒಂದೆಡೆಗೆ ನಿಂತೊಯ್ತು
ಈ ಸುಕುಮಾರಿ ಜೊತೆಗೇ
ಸಂವಾದ ಮಾಡಾಯ್ತು
 
ಜಾಮೀನೆ ಕೊಡದಂತೆ
ನಿನ್ನೊಳಗೆ ಎಳ್ಕೊಂಡೆ
ನಾನೂನು ಖುಷಿಯಾಗಿ
ಅಲ್ಲೇ ಉಳ್ಕೊಂಡೆ
ಬೇಡಿನೇ ಹಾಕದೆಯೇ
ಕಣ್ಣಲ್ಲೇ ಸೆಳ್ಕೊಂಡೆ
ಮೊದಮೊದಲ ಬಾರಿಗೆ
ಹೃದಯ ಕಳ್ಕೊಂಡೆ
 
||ರಂಗು ರಾಟೆ ರಂಗು ರಾಟೆ
ನೆನಪಿಸೋ ಹುಡುಗೀ
ನಿನ್ನನೋಡಿ ನಿನ್ನನೋಡಿ
ಕುಣಿದೆನು ಬೆರಗಾಗಿ||
 
ಬಾಯಾರಿದ ಗುಬ್ಬಿಗೆ
ನೀರಾದೆ ನೀ
ಮಳೆಯ ನೋಡದ ಭೂಮಿಗೆ
ನೀ ಸೋನೆ ಹನಿ
ಆ ಸೌಂದರ್ಯಕೆ
ಆದೇನ ಆರಾಧಕ
ಎಲ್ಲಾ ಜನ್ಮಕೂ
ಆಗಲೇನೆ ಹಿಂಬಾಲಕ
 
ನೀಯಾರಂತ ಕಾಣೆ
ಒದ್ದಾಡೋ ಹಾಗಾಯ್ತು
ನೀ ಕನಸಾಗಿ ಬಂದೆ
ಈ ಪುಳಕ ಹೇಗಾಯ್ತು
 
ಜಾಮೀನೆ ಕೊಡದಂತೆ
ನಿನ್ನೊಳಗೆ ಎಳ್ಕೊಂಡೆ
ನಾನೂನು ಖುಷಿಯಾಗಿ
ಅಲ್ಲೇ ಉಳ್ಕೊಂಡೆ
ಬೇಡಿನೇ ಹಾಕದೆಯೇ
ಕಣ್ಣಲ್ಲೇ ಸೆಳ್ಕೊಂಡೆ
ಮೊದಮೊದಲ ಬಾರಿಗೆ
ಹೃದಯ ಕಳ್ಕೊಂಡೆ
 

Rangu Raate song lyrics from Kannada Movie Wheelchair Romeo starring Ram Chetan, Mayuri Kyatari, Rangayana Raghu, Lyrics penned by V Nagendra Prasad Sung by Vijay Prakash, Music Composed by , film is Directed by Nataraj G and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ