Kanasinali Naa Nadeve Lyrics

ಕನಸಿನಲಿ ನಾ ನಡೆವೆ Lyrics

in Wheelchair Romeo

in ವ್ಹೀಲ್ ಚೇರ್‌ ರೋಮಿಯೊ

LYRIC

Song Details Page after Lyrice

ಕನಸಿನಲಿ ನಾ ನಡೆವೆ
ನಿನ್ನ ಜೊತೆಗೇ
ಒಲವಿನಲಿ ಮೈಮರೆತು
 
ಬರುತಲಿವೆ ಬಣ್ಣಗಳು
ನಮ್ಮ ಕಥೆಗೆ
ಮನಸುಗಳು ತಾ ಬೆರೆತು
 
ಬೆಳಕೆ  ಮೂಡಿದಂತೆ
ಮೊದಲ ಸ್ಪರ್ಶಕೆ
ಮಿತಿಯ ದಾಟಿದಂತ
ಮಧುರ ಹರ್ಷಕೆ
ಪದವೇ ಇಲ್ಲ ಈ ಮೋಹಕೆ
 
ಇದ್ದಲ್ಲೇ ಒಂದಾಗಿ
ಮಿಡಿದಿದೆ ಹೃದಯ
ಅದು ಮುದ್ದಾಗಿ ಏನೆಲ್ಲ
ನುಡಿಯುತಿಲೆದೆಯಾ
ಈ ಬಾಯಲ್ಲಿ ನೂರುಂಟು
ಸಿಹಿ ಸಿಹಿ ವಿಷಯ
ಎದೆಗೂಡಲ್ಲಿ ಈಗೊಂದು
ಚಂದ್ರನ ಉದಯ
 
||ಕನಸಿನಲಿ ನಾ ನಡೆವೆ
ನಿನ್ನ ಜೊತೆಗೇ
ಒಲವಿನಲಿ ಮೈಮರೆತು||
 
ನಾನೆಂದಿಗು ಕಂಡಿಲ್ಲ
ಇಂಥ ಆತ್ಮೀಯತೆ ಇನ್ನೆಲ್ಲೂ
ಒಂದಾಗುತ ಈ ಜೀವ
ಹಬ್ಬವಾಗುತ್ತಿದೆ ಊರಲ್ಲು
ಇರೋ ನೋವೆಲ್ಲವು
ಮರೆಯಾದಂತಿದೆ
ಓ ಕಾಲವೇ ನೀನಿಲ್ಲಿಯೇ
 
ಇದ್ದಲ್ಲೇ ಒಂದಾಗಿ
ಮಿಡಿದಿದೆ ಹೃದಯ
ಅದು ಮುದ್ದಾಗಿ ಏನೆಲ್ಲ
 ನುಡಿಯುತಿಲೆದೆಯಾ
ಈ ಬಾಯಲ್ಲಿ ನೂರುಂಟು
ಸಿಹಿ ಸಿಹಿ ವಿಷಯ
ಎದೆಗೂಡಲ್ಲಿ ಈಗೊಂದು
ಚಂದ್ರನ ಉದಯ
 
||ಕನಸಿನಲಿ ನಾ ನಡೆವೆ
ನಿನ್ನ ಜೊತೆಗೇ
ಒಲವಿನಲಿ ಮೈಮರೆತು||
 
ನೀನಾದರೇ ಸಂಗಾತಿ
ಆಗ ನಾನಾಗುವೇ  ಸಂಪೂರ್ಣ
ಈ ಲೋಕದ ಕಣ್ಣಲ್ಲಿ
ನಮ್ಮ ಸಂಬಂಧವೇ ಸಂಕೀರ್ಣ
 
ಮರು ಮಾತಾಡದೆ
ಮೃದುವಾದಂತಿದೆ
ಮುಂಜಾವಿನ
ತಂಗಾಳಿಯ ಬಣ್ಣ
 
ಒಂಚೂರು ಸಂಕೋಚ
ಅಡಗಿದೆ ಒಳಗೆ
ಕೊಡು ಕೈಯ್ಯಲ್ಲಿ ಕೈ ಇಟ್ಟು
ಭರವಸೆ ನನಗೆ
ನಾ ಹೇಗಿದ್ದೆ ಹೇಗಾದೆ
ಒಲವಿನ ಕರೆಗೆ
ಇರಬೇಕಿಲ್ಲ ನೀನಿನ್ನು
ಪರದೆಯ ಮರೆಗೆ

ಕನಸಿನಲಿ ನಾ ನಡೆವೆ
ನಿನ್ನ ಜೊತೆಗೇ
ಒಲವಿನಲಿ ಮೈಮರೆತು
 
ಬರುತಲಿವೆ ಬಣ್ಣಗಳು
ನಮ್ಮ ಕಥೆಗೆ
ಮನಸುಗಳು ತಾ ಬೆರೆತು
 
ಬೆಳಕೆ  ಮೂಡಿದಂತೆ
ಮೊದಲ ಸ್ಪರ್ಶಕೆ
ಮಿತಿಯ ದಾಟಿದಂತ
ಮಧುರ ಹರ್ಷಕೆ
ಪದವೇ ಇಲ್ಲ ಈ ಮೋಹಕೆ
 
ಇದ್ದಲ್ಲೇ ಒಂದಾಗಿ
ಮಿಡಿದಿದೆ ಹೃದಯ
ಅದು ಮುದ್ದಾಗಿ ಏನೆಲ್ಲ
ನುಡಿಯುತಿಲೆದೆಯಾ
ಈ ಬಾಯಲ್ಲಿ ನೂರುಂಟು
ಸಿಹಿ ಸಿಹಿ ವಿಷಯ
ಎದೆಗೂಡಲ್ಲಿ ಈಗೊಂದು
ಚಂದ್ರನ ಉದಯ
 
||ಕನಸಿನಲಿ ನಾ ನಡೆವೆ
ನಿನ್ನ ಜೊತೆಗೇ
ಒಲವಿನಲಿ ಮೈಮರೆತು||
 
ನಾನೆಂದಿಗು ಕಂಡಿಲ್ಲ
ಇಂಥ ಆತ್ಮೀಯತೆ ಇನ್ನೆಲ್ಲೂ
ಒಂದಾಗುತ ಈ ಜೀವ
ಹಬ್ಬವಾಗುತ್ತಿದೆ ಊರಲ್ಲು
ಇರೋ ನೋವೆಲ್ಲವು
ಮರೆಯಾದಂತಿದೆ
ಓ ಕಾಲವೇ ನೀನಿಲ್ಲಿಯೇ
 
ಇದ್ದಲ್ಲೇ ಒಂದಾಗಿ
ಮಿಡಿದಿದೆ ಹೃದಯ
ಅದು ಮುದ್ದಾಗಿ ಏನೆಲ್ಲ
 ನುಡಿಯುತಿಲೆದೆಯಾ
ಈ ಬಾಯಲ್ಲಿ ನೂರುಂಟು
ಸಿಹಿ ಸಿಹಿ ವಿಷಯ
ಎದೆಗೂಡಲ್ಲಿ ಈಗೊಂದು
ಚಂದ್ರನ ಉದಯ
 
||ಕನಸಿನಲಿ ನಾ ನಡೆವೆ
ನಿನ್ನ ಜೊತೆಗೇ
ಒಲವಿನಲಿ ಮೈಮರೆತು||
 
ನೀನಾದರೇ ಸಂಗಾತಿ
ಆಗ ನಾನಾಗುವೇ  ಸಂಪೂರ್ಣ
ಈ ಲೋಕದ ಕಣ್ಣಲ್ಲಿ
ನಮ್ಮ ಸಂಬಂಧವೇ ಸಂಕೀರ್ಣ
 
ಮರು ಮಾತಾಡದೆ
ಮೃದುವಾದಂತಿದೆ
ಮುಂಜಾವಿನ
ತಂಗಾಳಿಯ ಬಣ್ಣ
 
ಒಂಚೂರು ಸಂಕೋಚ
ಅಡಗಿದೆ ಒಳಗೆ
ಕೊಡು ಕೈಯ್ಯಲ್ಲಿ ಕೈ ಇಟ್ಟು
ಭರವಸೆ ನನಗೆ
ನಾ ಹೇಗಿದ್ದೆ ಹೇಗಾದೆ
ಒಲವಿನ ಕರೆಗೆ
ಇರಬೇಕಿಲ್ಲ ನೀನಿನ್ನು
ಪರದೆಯ ಮರೆಗೆ

Kanasinali Naa Nadeve song lyrics from Kannada Movie Wheelchair Romeo starring Ram Chetan, Mayuri Kyatari, Rangayana Raghu, Lyrics penned by Jayanth Kaikini Sung by Sanjith Hegde, Music Composed by , film is Directed by Nataraj G and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ