Aa Bramhanemba Lyrics

ಆ ಬ್ರಹ್ಮನೆಂಬ Lyrics

in Wheelchair Romeo

in ವ್ಹೀಲ್ ಚೇರ್‌ ರೋಮಿಯೊ

LYRIC

Song Details Page after Lyrice

ಆ ಬ್ರಹ್ಮನೆಂಬ ಈ ಜಗದ ಅಪ್ಪ
ಮಾಡಿದನು ತಪ್ಪ ಹೀಗೇತಕೊ
ಓ ಕಂದನೇ
ನಿನಗೊಂದು ಲೋಪ
ನನಗೊಂದು ಲೋಪ
ಈ ರೀತಿ ಶಾಪ 
ನಮಗೇತಕೋ
 
ತಂದೇನ ಈ ಭೂಮಿಗೆ
ತಂದಾಯ್ತು ಆ ಬ್ರಹ್ಮ
ಅವನೆಲ್ಲ ದೋಷವ
ಸರಿ ಮಾಡೋಕೆ ಬಂದೆ
ಖುಷಿಯಾಗು ಕಂದಾ
ನಾ ಕಾಯುವೇ
 
||ಆ ಬ್ರಹ್ಮನೆಂಬ ಈ ಜಗದ ಅಪ್ಪ
ಮಾಡಿದನು ತಪ್ಪ ಹೀಗೇತಕೊ
ಓ ಕಂದನೇ ||
 
ಹಾಯಾಗಿ ಹಾರೋ ಬಾನಾಡಿ
ನೋಡೂ ನಾನಾಗುವೆ ರೆಕ್ಕೆ
ನೀ ಹಾರಬೇಕು
ಆರಾಮವಾದ ಈ ಮೀನು ನೋಡು
ನೀರಾಗುವೆ ನೀ ಈಜಬೇಕು
ಸಾಗಬೇಕು ಈ ರೆಕ್ಕೆ
ಸೋಲಬೇಡ  ಭಾರಕ್ಕೆ
ನೀನೆ ದಾರಿ ನೀನೆ ದೀಪ ಲೋಕಕ್ಕೆ
 
ಓ ನನ್ನ ಕಂದ
ನಿನಗಿಂತ ಚಂದ
ಈ ಜಗದಲ್ಲೇ ಇಲ್ಲ
ಮನ್ಮಥನು ನೀನು
ಎದೆಹಾಲೆ ಇರದ ತಾಯಾದೆ ನಾನು
ಕುಡಿಮೀಸೆಯು ಬೆಳೆದ ಕೈಗೂಸು ನೀನು
ನೀನು ಭಾರವಾದರೆ ದೇವರು ಭಾರವೆ
ಕಂದ ಎಂದು ಭಾರವಲ್ಲ ತಂದೆಗೆ
 
||ಆ ಬ್ರಹ್ಮನೆಂಬ ಈ ಜಗದ ಅಪ್ಪ
ಮಾಡಿದನು ತಪ್ಪ ಹೀಗೇತಕೊ
ಓ ಕಂದನೇ ||
 
ತಂದೇನ ಈ ಭೂಮಿಗೆ
ತಂದಾಯ್ತು ಆ ಬ್ರಹ್ಮ
ಅವನೆಲ್ಲ ದೋಷವ
ಸರಿ ಮಾಡೋಕೆ ಬಂದೆ
ಖುಷಿಯಾಗು ಕಂದಾ
ನಾ ಕಾಯುವೇ

ಆ ಬ್ರಹ್ಮನೆಂಬ ಈ ಜಗದ ಅಪ್ಪ
ಮಾಡಿದನು ತಪ್ಪ ಹೀಗೇತಕೊ
ಓ ಕಂದನೇ
ನಿನಗೊಂದು ಲೋಪ
ನನಗೊಂದು ಲೋಪ
ಈ ರೀತಿ ಶಾಪ 
ನಮಗೇತಕೋ
 
ತಂದೇನ ಈ ಭೂಮಿಗೆ
ತಂದಾಯ್ತು ಆ ಬ್ರಹ್ಮ
ಅವನೆಲ್ಲ ದೋಷವ
ಸರಿ ಮಾಡೋಕೆ ಬಂದೆ
ಖುಷಿಯಾಗು ಕಂದಾ
ನಾ ಕಾಯುವೇ
 
||ಆ ಬ್ರಹ್ಮನೆಂಬ ಈ ಜಗದ ಅಪ್ಪ
ಮಾಡಿದನು ತಪ್ಪ ಹೀಗೇತಕೊ
ಓ ಕಂದನೇ ||
 
ಹಾಯಾಗಿ ಹಾರೋ ಬಾನಾಡಿ
ನೋಡೂ ನಾನಾಗುವೆ ರೆಕ್ಕೆ
ನೀ ಹಾರಬೇಕು
ಆರಾಮವಾದ ಈ ಮೀನು ನೋಡು
ನೀರಾಗುವೆ ನೀ ಈಜಬೇಕು
ಸಾಗಬೇಕು ಈ ರೆಕ್ಕೆ
ಸೋಲಬೇಡ  ಭಾರಕ್ಕೆ
ನೀನೆ ದಾರಿ ನೀನೆ ದೀಪ ಲೋಕಕ್ಕೆ
 
ಓ ನನ್ನ ಕಂದ
ನಿನಗಿಂತ ಚಂದ
ಈ ಜಗದಲ್ಲೇ ಇಲ್ಲ
ಮನ್ಮಥನು ನೀನು
ಎದೆಹಾಲೆ ಇರದ ತಾಯಾದೆ ನಾನು
ಕುಡಿಮೀಸೆಯು ಬೆಳೆದ ಕೈಗೂಸು ನೀನು
ನೀನು ಭಾರವಾದರೆ ದೇವರು ಭಾರವೆ
ಕಂದ ಎಂದು ಭಾರವಲ್ಲ ತಂದೆಗೆ
 
||ಆ ಬ್ರಹ್ಮನೆಂಬ ಈ ಜಗದ ಅಪ್ಪ
ಮಾಡಿದನು ತಪ್ಪ ಹೀಗೇತಕೊ
ಓ ಕಂದನೇ ||
 
ತಂದೇನ ಈ ಭೂಮಿಗೆ
ತಂದಾಯ್ತು ಆ ಬ್ರಹ್ಮ
ಅವನೆಲ್ಲ ದೋಷವ
ಸರಿ ಮಾಡೋಕೆ ಬಂದೆ
ಖುಷಿಯಾಗು ಕಂದಾ
ನಾ ಕಾಯುವೇ

Aa Bramhanemba song lyrics from Kannada Movie Wheelchair Romeo starring Ram Chetan, Mayuri Kyatari, Rangayana Raghu, Lyrics penned by V Nagendra Prasad Sung by Mehboob Saab , Music Composed by , film is Directed by Nataraj G and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ