ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ
ನಮ್ಮೂರಲ್ಲಿ ಹಗಲು ಇರುಳೆಂದು
ಭೇದ ಏನಿಲ್ಲ
ನಮ್ಮೂರಲ್ಲಿ ಹೆಣ್ಣು ಹಡೆದಾಗ
ತುಂಬಾ ಜೋಪಾನ
ನಮ್ಮೂರಲ್ಲಿ ಮೈನೆರೆದ ಹೆಣ್ಣೀಗೆ
ದಿನವೂ ಸೋಬಾನ
||ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ||
ಏ……
ದೇಹದ ದಾಹವ ತಣಿಸೋ ಕಾಯಕ
ನನ್ನ ತವರ ಕಾಯಕ
ಮೋಹಕೆ ಮೋಹವ ಕುಣಿಸೋ ಜಾತಕ
ನಮಗೆ ನಾವೆ ಸೂತಕ
ಹುಟ್ಟೋದೆ ಮಲಗಲು
ಮಲಗೋದೆ ಬದುಕಲು
ಹುಟ್ಟೋದೆ ಮಲಗಲು
ಮಲಗೋದೆ ಬದುಕಲು
ಬದುಕೆಲ್ಲ ಎಂಜಲು ಆಗಲು ಈಗಲು
||ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ||
||ನಮ್ಮೂರಲ್ಲಿ ಹಗಲು ಇರುಳೆಂದು
ಭೇದ ಏನಿಲ್ಲ||
ಗಂಡಿನ ಹಸಿವನು ದಿನವೂ ನೀಗುವೆ
ನನ್ನಾ ಹಸಿವು ನೀಗಲು
ಕನಸು ಕಾಣಲು ಕಣ್ಣಿಗು ಬಡತನ
ನಾವು ಬಲಿಗೆ ಮೀಸಲು
ನಮ್ಮೂರ ಕಥೆಗಳು ಊರಾಚೆ ಕೇಳವು
ನಮ್ಮೂರ ಕಥೆಗಳು ಊರಾಚೆ ಕೇಳವು
ಹೇಳೊಕೆ ಆಗವು ಅಂತವು ಇಂತವು
ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ
ನಮ್ಮೂರಲ್ಲಿ ಹಗಲು ಇರುಳೆಂದು
ಭೇದ ಏನಿಲ್ಲ..ಆಆಆಆ……
ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್ ಹ್ಮ್
ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ
ನಮ್ಮೂರಲ್ಲಿ ಹಗಲು ಇರುಳೆಂದು
ಭೇದ ಏನಿಲ್ಲ
ನಮ್ಮೂರಲ್ಲಿ ಹೆಣ್ಣು ಹಡೆದಾಗ
ತುಂಬಾ ಜೋಪಾನ
ನಮ್ಮೂರಲ್ಲಿ ಮೈನೆರೆದ ಹೆಣ್ಣೀಗೆ
ದಿನವೂ ಸೋಬಾನ
||ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ||
ಏ……
ದೇಹದ ದಾಹವ ತಣಿಸೋ ಕಾಯಕ
ನನ್ನ ತವರ ಕಾಯಕ
ಮೋಹಕೆ ಮೋಹವ ಕುಣಿಸೋ ಜಾತಕ
ನಮಗೆ ನಾವೆ ಸೂತಕ
ಹುಟ್ಟೋದೆ ಮಲಗಲು
ಮಲಗೋದೆ ಬದುಕಲು
ಹುಟ್ಟೋದೆ ಮಲಗಲು
ಮಲಗೋದೆ ಬದುಕಲು
ಬದುಕೆಲ್ಲ ಎಂಜಲು ಆಗಲು ಈಗಲು
||ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ||
||ನಮ್ಮೂರಲ್ಲಿ ಹಗಲು ಇರುಳೆಂದು
ಭೇದ ಏನಿಲ್ಲ||
ಗಂಡಿನ ಹಸಿವನು ದಿನವೂ ನೀಗುವೆ
ನನ್ನಾ ಹಸಿವು ನೀಗಲು
ಕನಸು ಕಾಣಲು ಕಣ್ಣಿಗು ಬಡತನ
ನಾವು ಬಲಿಗೆ ಮೀಸಲು
ನಮ್ಮೂರ ಕಥೆಗಳು ಊರಾಚೆ ಕೇಳವು
ನಮ್ಮೂರ ಕಥೆಗಳು ಊರಾಚೆ ಕೇಳವು
ಹೇಳೊಕೆ ಆಗವು ಅಂತವು ಇಂತವು
ನಮ್ಮೂರಲ್ಲಿ ಅರಳೊ ಹೂವೆಲ್ಲ
ಗುಡಿಯಾ ಸೇರಲ್ಲ
ನಮ್ಮೂರಲ್ಲಿ ಹಗಲು ಇರುಳೆಂದು
ಭೇದ ಏನಿಲ್ಲ..ಆಆಆಆ……
Nammooralli Aralo Hoovella song lyrics from Kannada Movie Wheelchair Romeo starring Ram Chetan, Mayuri Kyatari, Rangayana Raghu, Lyrics penned by V Nagendra Prasad Sung by Sangeetha Katti, Music Composed by , film is Directed by Nataraj G and film is released on 2022