Ooru Keri Beda Baa Lyrics

ಊರು ಕೇರಿ ಬೇಡ ಬಾ Lyrics

in Wanted

in ವಾಂಟೆಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗಂಡು : ಊರು ಕೇರಿ ಬೇಡಾ ಬಾ ಹೋಗೋಣ
                ಬನದೊಳಗೋ ವನದೊಳಗೋ
                ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ
                ಬನದೊಳಗೋ ವನದೊಳಗೋ
                ಮರೆಯೊಳಗೋ ಪೊದೆಯೊಳೆಗೋ

ಗಂಡು : ಮಾಗಿ  ಮುಚ್ಚಿದ ಮಂಜಿನಲ್ಲಿ
                ತೂರಿ ತೂರಾಡಿ ನಡುಗೋಣ
ಹೆಣ್ಣು : ಮಾಗಿ  ಮುಚ್ಚಿದ ಮಂಜಿನಲ್ಲಿ
                 ತೂರಿ ತೂರಾಡಿ ನಡುಗೋಣ

ಗಂಡು : ಬೂದಿ ಮುಚ್ಚಿದ ಕೆಂಡದ ಸಂಪಿಗೆ
                ಮೈಯ್ಯಿ ಹಚ್ಚುತ್ತಾ ಕಾಯಿಸೋಣ
ಹೆಣ್ಣು : ಬೂದಿ ಮುಚ್ಚಿದ ಕೆಂಡದ ಸಂಪಿಗೆ
               ಮೈಯ್ಯಿ ಹಚ್ಚುತ್ತಾ ಕಾಯಿಸೋಣ
ಗಂಡು : ಬೆಟ್ಟವೋ ಗುಡ್ಡವೋ               
ಹೆಣ್ಣು : ಕೊತ್ತಲೋ ಕೊಪ್ಪಲೋ
ಗಂಡು : ಕೋಟೆಯೋ ಕೊತ್ತಲೋ         
ಹೆಣ್ಣು : ಕೊತ್ತಲೋ ಬೆತ್ತಲೋ

       ||  ಊರು ಕೇರಿ ಬೇಡಾ ಬಾ ಹೋಗೋಣ   ||
 
ಗಂಡು : ಸೂರ್ಯ ಸುಡದ ಜಾವದಲ್ಲಿ
                ಹೂವ ಚೆಲ್ಲಾಡಿ ಮಲಗೋಣ 
ಹೆಣ್ಣು  : ಸೂರ್ಯ ಸುಡದ ಜಾವದಲ್ಲಿ
                ಹೂವ ಚೆಲ್ಲಾಡಿ ಮಲಗೋಣ 
ಗಂಡು : ಜೇನು ಜಾರುವ ಕೊಂಬೆಯ ಕೆಳಗೆ
                ಬಾಯಿ ತೆರೆದು ಪ್ರೀತಿಸೋಣ 
ಹೆಣ್ಣು : ಜೇನು ಜಾರುವ ಕೊಂಬೆಯ ಕೆಳಗೆ
                 ಬಾಯಿ ತೆರೆದು ಪ್ರೀತಿಸೋಣ 
 
ಗಂಡು : ನಾರೆಲ್ಲೊ ಬೇರೆಲ್ಲೋ             
ಹೆಣ್ಣು : ಗೆಡ್ಡೆಲ್ಲೋ ಗೆಣಸಲ್ಲೋ 
ಗಂಡು : ಒಪ್ಪತ್ತೋ ಇಪ್ಪತ್ತೋ               
ಹೆಣ್ಣು : ಆಗುತ್ತೋ ಹೋಗುತ್ತೋ 
 
ಗಂಡು : ಊರು ಕೇರಿ ಬೇಡಾ ಬಾ ಹೋಗೋಣ
                ಬನದೊಳಗೋ ವನದೊಳಗೋ
                ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ
             ಬನದೊಳಗೋ ವನದೊಳಗೋ
             ಮರೆಯೊಳಗೋ ಪೊದೆಯೊಳೆಗೋ

 

ಗಂಡು : ಊರು ಕೇರಿ ಬೇಡಾ ಬಾ ಹೋಗೋಣ
                ಬನದೊಳಗೋ ವನದೊಳಗೋ
                ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ
                ಬನದೊಳಗೋ ವನದೊಳಗೋ
                ಮರೆಯೊಳಗೋ ಪೊದೆಯೊಳೆಗೋ

ಗಂಡು : ಮಾಗಿ  ಮುಚ್ಚಿದ ಮಂಜಿನಲ್ಲಿ
                ತೂರಿ ತೂರಾಡಿ ನಡುಗೋಣ
ಹೆಣ್ಣು : ಮಾಗಿ  ಮುಚ್ಚಿದ ಮಂಜಿನಲ್ಲಿ
                 ತೂರಿ ತೂರಾಡಿ ನಡುಗೋಣ

ಗಂಡು : ಬೂದಿ ಮುಚ್ಚಿದ ಕೆಂಡದ ಸಂಪಿಗೆ
                ಮೈಯ್ಯಿ ಹಚ್ಚುತ್ತಾ ಕಾಯಿಸೋಣ
ಹೆಣ್ಣು : ಬೂದಿ ಮುಚ್ಚಿದ ಕೆಂಡದ ಸಂಪಿಗೆ
               ಮೈಯ್ಯಿ ಹಚ್ಚುತ್ತಾ ಕಾಯಿಸೋಣ
ಗಂಡು : ಬೆಟ್ಟವೋ ಗುಡ್ಡವೋ               
ಹೆಣ್ಣು : ಕೊತ್ತಲೋ ಕೊಪ್ಪಲೋ
ಗಂಡು : ಕೋಟೆಯೋ ಕೊತ್ತಲೋ         
ಹೆಣ್ಣು : ಕೊತ್ತಲೋ ಬೆತ್ತಲೋ

       ||  ಊರು ಕೇರಿ ಬೇಡಾ ಬಾ ಹೋಗೋಣ   ||
 
ಗಂಡು : ಸೂರ್ಯ ಸುಡದ ಜಾವದಲ್ಲಿ
                ಹೂವ ಚೆಲ್ಲಾಡಿ ಮಲಗೋಣ 
ಹೆಣ್ಣು  : ಸೂರ್ಯ ಸುಡದ ಜಾವದಲ್ಲಿ
                ಹೂವ ಚೆಲ್ಲಾಡಿ ಮಲಗೋಣ 
ಗಂಡು : ಜೇನು ಜಾರುವ ಕೊಂಬೆಯ ಕೆಳಗೆ
                ಬಾಯಿ ತೆರೆದು ಪ್ರೀತಿಸೋಣ 
ಹೆಣ್ಣು : ಜೇನು ಜಾರುವ ಕೊಂಬೆಯ ಕೆಳಗೆ
                 ಬಾಯಿ ತೆರೆದು ಪ್ರೀತಿಸೋಣ 
 
ಗಂಡು : ನಾರೆಲ್ಲೊ ಬೇರೆಲ್ಲೋ             
ಹೆಣ್ಣು : ಗೆಡ್ಡೆಲ್ಲೋ ಗೆಣಸಲ್ಲೋ 
ಗಂಡು : ಒಪ್ಪತ್ತೋ ಇಪ್ಪತ್ತೋ               
ಹೆಣ್ಣು : ಆಗುತ್ತೋ ಹೋಗುತ್ತೋ 
 
ಗಂಡು : ಊರು ಕೇರಿ ಬೇಡಾ ಬಾ ಹೋಗೋಣ
                ಬನದೊಳಗೋ ವನದೊಳಗೋ
                ಮರೆಯೊಳಗೋ ಪೊದೆಯೊಳೆಗೋ
ಹೆಣ್ಣು : ಊರು ಕೇರಿ ಬೇಡಾ ಬಾ ಹೋಗೋಣ
             ಬನದೊಳಗೋ ವನದೊಳಗೋ
             ಮರೆಯೊಳಗೋ ಪೊದೆಯೊಳೆಗೋ

 

Ooru Keri Beda Baa song lyrics from Kannada Movie Wanted starring Shashikumar, Chandrika, Rajesh, Lyrics penned by Hamsalekha Sung by S P Balasubrahmanyam, Chithra, Music Composed by Hamsalekha, film is Directed by Joe Simon and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ