Akasha Betthale Lyrics

ಆಕಾಶ ಬೆತ್ತಲೆ Lyrics

in Wanted

in ವಾಂಟೆಡ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓ...ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ
ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೆ...
 
|| ಓ... ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ...||

ಹೂವಿಗಿಲ್ಲಿ ಬೆತ್ತಲೆ ದುಂಬಿಗಿಲ್ಲಿ ಬೆತ್ತಲೆ
ಕಾಯಿಗಿಲ್ಲಿ ಬೆತ್ತಲೆ ಹೆಣ್ಣಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಹಾರೋ ಹಕ್ಕಿಯಾಗಲೆಮಗೆ ಕಷ್ಟ ಕೋಟಲೆ
ಹೂವಿಗಿಲ್ಲಿ ಬೆತ್ತಲೆ ದುಂಬಿಗಿಲ್ಲಿ ಬೆತ್ತಲೆ
ಕಾಯಿಗಿಲ್ಲಿ ಬೆತ್ತಲೆ ಹೆಣ್ಣಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಹಾರೋ ಹಕ್ಕಿಯಾಗಲೆಮಗೆ ಕಷ್ಟ ಕೋಟಲೆ
ನಾಡಾದರೇ ಹೀಗಾಗದು ಕಾಡಾದರೇ ಏನಾಗದು

|| ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓ...ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ....||
 
ಸೂರ್ಯನಿಲ್ಲಿ ಬೆತ್ತಲೆ ಚಂದ್ರನಿಲ್ಲಿ ಬೆತ್ತಲೆ
ಚುಕ್ಕಿಗಿಲ್ಲಿ ಬೆತ್ತಲೆ ದಿಕ್ಕಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಪ್ರೇಮ ಪುಷ್ಪವಾಗಲೆಮಗೆ ಕಷ್ಟ ಕೋಟಲೆ
ಸೂರ್ಯನಿಲ್ಲಿ ಬೆತ್ತಲೆ ಚಂದ್ರನಿಲ್ಲಿ ಬೆತ್ತಲೆ
ಚುಕ್ಕಿಗಿಲ್ಲಿ ಬೆತ್ತಲೆ ದಿಕ್ಕಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಪ್ರೇಮ ಪುಷ್ಪವಾಗಲೆಮಗೆ ಕಷ್ಟ ಕೋಟಲೆ
ನರನಾದರೇ ಹೀಗಾಗದು ಮರವಾದರೇ ಏನಾಗದು
 
|| ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓ...ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ
ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೆ...
 
ಓ… ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ ....||

ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓ...ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ
ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೆ...
 
|| ಓ... ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ...||

ಹೂವಿಗಿಲ್ಲಿ ಬೆತ್ತಲೆ ದುಂಬಿಗಿಲ್ಲಿ ಬೆತ್ತಲೆ
ಕಾಯಿಗಿಲ್ಲಿ ಬೆತ್ತಲೆ ಹೆಣ್ಣಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಹಾರೋ ಹಕ್ಕಿಯಾಗಲೆಮಗೆ ಕಷ್ಟ ಕೋಟಲೆ
ಹೂವಿಗಿಲ್ಲಿ ಬೆತ್ತಲೆ ದುಂಬಿಗಿಲ್ಲಿ ಬೆತ್ತಲೆ
ಕಾಯಿಗಿಲ್ಲಿ ಬೆತ್ತಲೆ ಹೆಣ್ಣಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಹಾರೋ ಹಕ್ಕಿಯಾಗಲೆಮಗೆ ಕಷ್ಟ ಕೋಟಲೆ
ನಾಡಾದರೇ ಹೀಗಾಗದು ಕಾಡಾದರೇ ಏನಾಗದು

|| ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓ...ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ....||
 
ಸೂರ್ಯನಿಲ್ಲಿ ಬೆತ್ತಲೆ ಚಂದ್ರನಿಲ್ಲಿ ಬೆತ್ತಲೆ
ಚುಕ್ಕಿಗಿಲ್ಲಿ ಬೆತ್ತಲೆ ದಿಕ್ಕಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಪ್ರೇಮ ಪುಷ್ಪವಾಗಲೆಮಗೆ ಕಷ್ಟ ಕೋಟಲೆ
ಸೂರ್ಯನಿಲ್ಲಿ ಬೆತ್ತಲೆ ಚಂದ್ರನಿಲ್ಲಿ ಬೆತ್ತಲೆ
ಚುಕ್ಕಿಗಿಲ್ಲಿ ಬೆತ್ತಲೆ ದಿಕ್ಕಿಗಿಲ್ಲಿ ಬೆತ್ತಲೆ
ಬೆತ್ತಲಾಗದಿರಲು ನಮಗೆ ಕಟ್ಟಳೆ
ಪ್ರೇಮ ಪುಷ್ಪವಾಗಲೆಮಗೆ ಕಷ್ಟ ಕೋಟಲೆ
ನರನಾದರೇ ಹೀಗಾಗದು ಮರವಾದರೇ ಏನಾಗದು
 
|| ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ
ಕಾಡೆಲ್ಲಾ ಬೆತ್ತಲೆ ಹಾಡೆಲ್ಲಾ ಬೆತ್ತಲೆ
ಓ...ತಂಗಾಳಿ ಬೆತ್ತಲೆ ತಣ್ಣೀರು ಬೆತ್ತಲೆ
ಬೆಡಗೆಲ್ಲಾ ಬೆತ್ತಲೆ ಮನಸೆಲ್ಲಾ ಬೆತ್ತಲೆ...
 
ಓ… ಆಕಾಶ ಬೆತ್ತಲೆ ಈ ಭೂಮಿ ಬೆತ್ತಲೆ ....||

Akasha Betthale song lyrics from Kannada Movie Wanted starring Shashikumar, Chandrika, Rajesh, Lyrics penned by Hamsalekha Sung by Chithra, Music Composed by Hamsalekha, film is Directed by Joe Simon and film is released on 1993

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ