LYRIC

Song Details Page after Lyrice

ಗಂಡು : ಮಾ... ಹೇಮಾ                     
ಹೆಣ್ಣು : ಮಾ... ಹೇಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್  ಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
             ದೋಸ್ತಿ....ಒಹೋ ಒಹೋ
                ಒಹೋ ಒಹೋ
 
ಹೆಣ್ಣು : ಮಾ... ಹೇಮಾ
ಗಂಡು : ಮಾ...ಹೇಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್  ಮಾ
             ದೋಸ್ತಿ....ಒಹೋ ಒಹೋ
                ಒಹೋ ಒಹೋ
 
|| ಹೆಣ್ಣು : ಮಾ... ಹೇಮಾ
ಗಂಡು : ಮಾ...ಹೇಮಾ....||
 
ಗಂಡು : ನೀನು ಇದ್ರೆ ಜೋಡಿ           
ಹೆಣ್ಣು : ನಾಕು ಚಕ್ರ ಗಾಡಿ 
ಗಂಡು : ಸೇರಿ ಹೋದ ಹಾಗೆ           
ಹೆಣ್ಣು : ಸುಖದ ಘಳಿಗೆ ಹೀಗೆ 
ಗಂಡು : ಜೇನು ತುಟಿ ನೀಡು             
ಹೆಣ್ಣು : ಜಾಣ ಮರಿ ನಾವು 
ಗಂಡು : ಕಾದು ಕಾದು ಬಂದೆ           
ಹೆಣ್ಣು : ಪ್ರಣಯ ಸರಸಕೆಂದೆ 
ಗಂಡು : ಪ್ರೀತಿ ಹದ ನೂರು ವಿಧ ಎಂಥ ಮಜ 
                ನಿನ್ನ ನಗೆ ಹೂವ ಬಗೆ ನಂಬು ನಿಜ 
ಹೆಣ್ಣು : ತೋರು ವಿಧ ನೀಡು ಹದ ಬಲ್ಲೆ ಅದ
                ಮುಟ್ಟಿದರೆ ಬಿಚ್ಚುವುದು ಪ್ರೀತಿ ಕದ 
ಗಂಡು : ದೋಸ್ತಿ... ಒಹೋ ಒಹೋ ಒಹೋ ಒಹೋ... 
 
|| ಹೆಣ್ಣು : ಮಾ... ಹೇಮಾ
ಗಂಡು : ಮಾ...ಹೇಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್ ಮಾ....||
            
ಹೆಣ್ಣು : ಆಡುತಿಹೆ ಬೇಲಿ           
ಗಂಡು : ಕಾಯುತಿದೆ ಬಾಡಿ 
ಹೆಣ್ಣು : ಆಸೆ ನೂರು ತುಂಬಿ       
ಗಂಡು : ಎದೆಯ ಒಳಗೆ ದೊಂಬಿ 
ಹೆಣ್ಣು : ಹಾರದಿರು ಬೇಲಿ         
ಗಂಡು : ಮಾತಿಗ್ ಹೊಡಿ ಗೋಲಿ 
ಹೆಣ್ಣು : ಪ್ರೀತಿ ಅರ್ಥ ಕಂಡೆ       
ಗಂಡು : ನಿನ್ನ ಹೃದಯ ಬಂಡೆ 
ಹೆಣ್ಣು : ಬಾರೋ ತಬ ತೋರು ಮುಖ ನೀಡು ಸುಖ
                ಕಾಡಿಸದೆ ನೀಡುವೆನು ಆಗು ನಿಖಾ 
ಗಂಡು : ಬಾಳಿನಲಿ ಜೀವನದಿ ನೀನೇ ಸಖಿ
                ಚಂದ್ರಮುಖಿ ಪ್ರಾಣಸಖಿ ನಾನೇ ಸುಖಿ 
ಹೆಣ್ಣು : ದೋಸ್ತಿ.. ಓಹೋ ಓಹೋ ಓಹೊ ಓಹೋ 
 
|| ಗಂಡು : ಮಾ... ಹೇಮಾ                     
ಹೆಣ್ಣು : ಮಾ... ಹೇಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್  ಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
ಗಂಡು : ದೋಸ್ತಿ....ಒಹೋ ಒಹೋ
                ಒಹೋ ಒಹೋ ಮಾ ಹೇಮಾ
ಗಂಡು : ಮಾ... ಹೇಮಾ                     
ಹೆಣ್ಣು : ಮಾ... ಹೇಮಾ....||

ಗಂಡು : ಮಾ... ಹೇಮಾ                     
ಹೆಣ್ಣು : ಮಾ... ಹೇಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್  ಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
             ದೋಸ್ತಿ....ಒಹೋ ಒಹೋ
                ಒಹೋ ಒಹೋ
 
ಹೆಣ್ಣು : ಮಾ... ಹೇಮಾ
ಗಂಡು : ಮಾ...ಹೇಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್  ಮಾ
             ದೋಸ್ತಿ....ಒಹೋ ಒಹೋ
                ಒಹೋ ಒಹೋ
 
|| ಹೆಣ್ಣು : ಮಾ... ಹೇಮಾ
ಗಂಡು : ಮಾ...ಹೇಮಾ....||
 
ಗಂಡು : ನೀನು ಇದ್ರೆ ಜೋಡಿ           
ಹೆಣ್ಣು : ನಾಕು ಚಕ್ರ ಗಾಡಿ 
ಗಂಡು : ಸೇರಿ ಹೋದ ಹಾಗೆ           
ಹೆಣ್ಣು : ಸುಖದ ಘಳಿಗೆ ಹೀಗೆ 
ಗಂಡು : ಜೇನು ತುಟಿ ನೀಡು             
ಹೆಣ್ಣು : ಜಾಣ ಮರಿ ನಾವು 
ಗಂಡು : ಕಾದು ಕಾದು ಬಂದೆ           
ಹೆಣ್ಣು : ಪ್ರಣಯ ಸರಸಕೆಂದೆ 
ಗಂಡು : ಪ್ರೀತಿ ಹದ ನೂರು ವಿಧ ಎಂಥ ಮಜ 
                ನಿನ್ನ ನಗೆ ಹೂವ ಬಗೆ ನಂಬು ನಿಜ 
ಹೆಣ್ಣು : ತೋರು ವಿಧ ನೀಡು ಹದ ಬಲ್ಲೆ ಅದ
                ಮುಟ್ಟಿದರೆ ಬಿಚ್ಚುವುದು ಪ್ರೀತಿ ಕದ 
ಗಂಡು : ದೋಸ್ತಿ... ಒಹೋ ಒಹೋ ಒಹೋ ಒಹೋ... 
 
|| ಹೆಣ್ಣು : ಮಾ... ಹೇಮಾ
ಗಂಡು : ಮಾ...ಹೇಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್ ಮಾ....||
            
ಹೆಣ್ಣು : ಆಡುತಿಹೆ ಬೇಲಿ           
ಗಂಡು : ಕಾಯುತಿದೆ ಬಾಡಿ 
ಹೆಣ್ಣು : ಆಸೆ ನೂರು ತುಂಬಿ       
ಗಂಡು : ಎದೆಯ ಒಳಗೆ ದೊಂಬಿ 
ಹೆಣ್ಣು : ಹಾರದಿರು ಬೇಲಿ         
ಗಂಡು : ಮಾತಿಗ್ ಹೊಡಿ ಗೋಲಿ 
ಹೆಣ್ಣು : ಪ್ರೀತಿ ಅರ್ಥ ಕಂಡೆ       
ಗಂಡು : ನಿನ್ನ ಹೃದಯ ಬಂಡೆ 
ಹೆಣ್ಣು : ಬಾರೋ ತಬ ತೋರು ಮುಖ ನೀಡು ಸುಖ
                ಕಾಡಿಸದೆ ನೀಡುವೆನು ಆಗು ನಿಖಾ 
ಗಂಡು : ಬಾಳಿನಲಿ ಜೀವನದಿ ನೀನೇ ಸಖಿ
                ಚಂದ್ರಮುಖಿ ಪ್ರಾಣಸಖಿ ನಾನೇ ಸುಖಿ 
ಹೆಣ್ಣು : ದೋಸ್ತಿ.. ಓಹೋ ಓಹೋ ಓಹೊ ಓಹೋ 
 
|| ಗಂಡು : ಮಾ... ಹೇಮಾ                     
ಹೆಣ್ಣು : ಮಾ... ಹೇಮಾ
ಗಂಡು : ನಿನ್ ಹೆಗಲಿಗೆ ನಾನ್ ಮಾ
             ನನ್ ಹೆಗಲಿಗೆ ನೀನ್  ಮಾ
ಹೆಣ್ಣು : ನನ್ ಹೆಗಲಿಗೆ ನೀನ್  ಮಾ
                ನಿನ್ ಹೆಗಲಿಗೆ ನಾನ್ ಮಾ
ಗಂಡು : ದೋಸ್ತಿ....ಒಹೋ ಒಹೋ
                ಒಹೋ ಒಹೋ ಮಾ ಹೇಮಾ
ಗಂಡು : ಮಾ... ಹೇಮಾ                     
ಹೆಣ್ಣು : ಮಾ... ಹೇಮಾ....||

Ma...Hema song lyrics from Kannada Movie Wanted starring Shashikumar, Chandrika, Rajesh, Lyrics penned by M N Vyasa Rao Sung by S P Balasubrahmanyam, Chithra, Music Composed by Hamsalekha, film is Directed by Joe Simon and film is released on 1993
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ