ಚಂದ್ರಮಂಚಕೆ ಬಾ
ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...
|| ಚಂದ್ರಮಂಚಕೆ ಬಾ
ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...||
ಚಕೋರ ರಾತ್ರಿ ಪೂರ್ಣ ಮೈತ್ರಿ
ಬಯಸೆಯಾ ಜಾಣೆ...
ಚೆಲುವಿನ ಸೋನೇ
ವಿನಾಶಗಳಿಗೆ ಒಳ್ಳೆ ಘಳಿಗೆ
ಸವಿಯುವ ಬಾರೇ
ಹೊನಲಿನ ತಾರೇ ಕರಗೋ ರಾತ್ರಿ
ಸವಿಯೋ ಘಳಿಗೆ ಶಕುನ ಕಾಯುವುದೇ
|| ಚಂದ್ರಮಂಚಕೆ ಬಾ
ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...||
ಲತಾಂಗಿಯಾಗಿ ಬಾಹುಗಳಿಗೆ
ಬಳಸಿಕೋ ಬಾರೇ ಬಳುಕುವಾ ನೀರೇ
ತಂಗಾಳಿಯಾಗಿ ಬಾಳಿನಲ್ಲಿ
ಬೆರೆತುಕೋ ಬಾರೇ ಒಲವಿನ ಧಾರೆ
ಪ್ರೇಮದೆದೆಯ ಮಿಡಿವ ಹೃದಯ
ಹುಸಿಯು ನುಡಿಯುವುದೇ
|| ಚಂದ್ರಮಂಚಕೆ ಬಾ ಬಾ
ಮಧುರ ಮಿಲನಕೆ ಬಾ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...
ಚಂದ್ರಮಂಚಕೆ ಬಾ ಬಾ
ಮಧುರ ಮಿಲನಕೆ ಬಾ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...||
ಚಂದ್ರಮಂಚಕೆ ಬಾ
ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...
|| ಚಂದ್ರಮಂಚಕೆ ಬಾ
ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...||
ಚಕೋರ ರಾತ್ರಿ ಪೂರ್ಣ ಮೈತ್ರಿ
ಬಯಸೆಯಾ ಜಾಣೆ...
ಚೆಲುವಿನ ಸೋನೇ
ವಿನಾಶಗಳಿಗೆ ಒಳ್ಳೆ ಘಳಿಗೆ
ಸವಿಯುವ ಬಾರೇ
ಹೊನಲಿನ ತಾರೇ ಕರಗೋ ರಾತ್ರಿ
ಸವಿಯೋ ಘಳಿಗೆ ಶಕುನ ಕಾಯುವುದೇ
|| ಚಂದ್ರಮಂಚಕೆ ಬಾ
ಮಧುರ ಮಿಲನಕೆ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...||
ಲತಾಂಗಿಯಾಗಿ ಬಾಹುಗಳಿಗೆ
ಬಳಸಿಕೋ ಬಾರೇ ಬಳುಕುವಾ ನೀರೇ
ತಂಗಾಳಿಯಾಗಿ ಬಾಳಿನಲ್ಲಿ
ಬೆರೆತುಕೋ ಬಾರೇ ಒಲವಿನ ಧಾರೆ
ಪ್ರೇಮದೆದೆಯ ಮಿಡಿವ ಹೃದಯ
ಹುಸಿಯು ನುಡಿಯುವುದೇ
|| ಚಂದ್ರಮಂಚಕೆ ಬಾ ಬಾ
ಮಧುರ ಮಿಲನಕೆ ಬಾ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...
ಚಂದ್ರಮಂಚಕೆ ಬಾ ಬಾ
ಮಧುರ ಮಿಲನಕೆ ಬಾ ಬಾ
ಪ್ರಣಯ ದೂರಲಿ ವಿರಹವೇ
ಸರಸದೂರಲಿ ವಿರಸವೇ
ರಮಿಸು ಬಾ ರಮಿಸು ಬಾ
ರಮಿಸು ಬಾ ಚಂಚಲೇ...||
Chandra Manchake Baa song lyrics from Kannada Movie Wanted starring Shashikumar, Chandrika, Rajesh, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Joe Simon and film is released on 1993