Veena Veena Nillu Lyrics

ವೀಣಾ ವೀಣಾ ನಿಲ್ಲು Lyrics

in Vishwaroopa

in ವಿಶ್ವರೂಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗ: ವೀಣಾ ವೀಣಾ ನಿಲ್ಲು ವೀಣಾ...
      ವೀಣಾ ವೀಣಾ ನಿಲ್ಲು ವೀಣಾ
     ನೀನೇ ನನ್ನ ಪ್ರಾಣ
      ಕೋಪ ಏನು  ಚೆನ್ನ ನಗುತ ಬಾರೆ ಚಿನ್ನ..

ಗ:   ವೀಣಾ ವೀಣಾ ನಿಲ್ಲು ವೀಣಾ...
      ವೀಣಾ ವೀಣಾ ನಿಲ್ಲು ವೀಣಾ
     ನೀನೆ ನನ್ನ ಪ್ರಾಣ
      ಕೋಪ ಏನು  ಚೆನ್ನ ನಗುತ ಬಾರೆ ಚಿನ್ನ..
 
 ಗ:  ಸುಳ್ಳನ್ನು ಎಂದು ಹೇಳಲ್ಲ...
      ಕೋಪದಿ ನಿನ್ನ ಬೈಯ್ಯಲ್ಲ
      ನಂಬು ನನ್ನನೂ
      ಏನೆ ಕೇಳು ತರುವೆ
      ಸಿಹಿಯಾ ಮುತ್ತು ಕೊಡುವೆ..
       ಊಂ.ಹ..

ಮಗು: ನಂಗೇನು  ಬೇಕಾಗಿಲ್ಲ.. ನೀ ಕೆಟ್ಟೋನು..
            ಸುಳ್ಳುಹೇಳ್ತಿಯಾ

ಹೆ: ಅಮ್ಮನ ಮಾತ ಕೇಳಮ್ಮ‌
      ಸುಮ್ಮನೆ ಇಲ್ಲಿ ಬಾರಮ್ಮ
      ಹೂಂ.. ಜಾಣೆ ಅಲ್ಲವೆ
      ನನ್ನಒಮ್ಮೆ ನೋಡು ನನ್ನ ಕೂಡಿ ಆಡು

ಗ: ನನ್ನ ಬಂಗಾರ ಇಲ್ಲಿ ಬಾ ಬೇಗ
    ಗುಟ್ಟು ಮಾತೊಂದ ನುಡಿವೆ

||ಹೆ: ವೀಣಾ ವೀಣಾ ನಿಲ್ಲು ವೀಣಾ...
      ವೀಣಾ ವೀಣಾ ನಿಲ್ಲು ವೀಣಾ
     ನೀನೇ ನನ್ನಾಪ್ರಾಣ
      ಕೋಪ ಏನು  ಚೆನ್ನ ನಗುತ ಬಾರೆ ಚಿನ್ನ..||
 
ಹೆ: ಆಟಕೆ ಬೊಂಬೆ ಬೇಕೇನು
       ಈಗಲೆ ತರುವೆ ಇನ್ನೇನು
       ಇನ್ನು ಮೌನವೆ ಅಮ್ಮಾ ಬೇಡವೇನು
       ನಾನು ಹೋಗಲೇನು

ಮಗು: ಹೋಗು ನಂಗೇನು
           ಅಮ್ಮಾ ಬೇಡ ಅಪ್ಪ ಬೇಡ
            ಹೂಂಹೂಂಯಾರೂ ಬೇಡ...

ಗ: ಅಪ್ಪನ ಮಾತು ಕೇಳಲ್ಲ
    ಅಮ್ಮನು ಕೂಡ ಬೇಕಿಲ್ಲ
     ಕೋಪ ಕರಗದು
     ಬರುವೆ ನಾನು ಜೊತೆಗೆ ನಡಿಯೆ
     ನಿಮ್ಮ ಮನೆಗೆ..

ಮಗು: ಅಯ್ಯೋ ನೋಡಿಲ್ಲಿ ಸಿಟ್ಟು ನಂಗಿಲ್ಲಾ
            ನೋಡು ನಾ ಹೇಗೆ ನಗುವೆ..ಅಹ್ಹಹಾ..
            ಡ್ಯಾಡಿ ಡ್ಯಾಡಿ
          ಮಮ್ಮಿ ಮಮ್ಮಿ
          ಡ್ಯಾಡಿ ನನಗೆ  ಬೇಕು
          ಮಮ್ಮಿ ಜೊತೆಗೆ ಬೇಕು
          ನಗುತ ಇರಲೇಬೇಕು
            ಅಹ್ಹಹ...

ಇಬ್ಬರು: ವೀಣಾ ವೀಣಾ ಮುದ್ದು ವೀಣಾ...
               

-
ಗ: ವೀಣಾ ವೀಣಾ ನಿಲ್ಲು ವೀಣಾ...
      ವೀಣಾ ವೀಣಾ ನಿಲ್ಲು ವೀಣಾ
     ನೀನೇ ನನ್ನ ಪ್ರಾಣ
      ಕೋಪ ಏನು  ಚೆನ್ನ ನಗುತ ಬಾರೆ ಚಿನ್ನ..

ಗ:   ವೀಣಾ ವೀಣಾ ನಿಲ್ಲು ವೀಣಾ...
      ವೀಣಾ ವೀಣಾ ನಿಲ್ಲು ವೀಣಾ
     ನೀನೆ ನನ್ನ ಪ್ರಾಣ
      ಕೋಪ ಏನು  ಚೆನ್ನ ನಗುತ ಬಾರೆ ಚಿನ್ನ..
 
 ಗ:  ಸುಳ್ಳನ್ನು ಎಂದು ಹೇಳಲ್ಲ...
      ಕೋಪದಿ ನಿನ್ನ ಬೈಯ್ಯಲ್ಲ
      ನಂಬು ನನ್ನನೂ
      ಏನೆ ಕೇಳು ತರುವೆ
      ಸಿಹಿಯಾ ಮುತ್ತು ಕೊಡುವೆ..
       ಊಂ.ಹ..

ಮಗು: ನಂಗೇನು  ಬೇಕಾಗಿಲ್ಲ.. ನೀ ಕೆಟ್ಟೋನು..
            ಸುಳ್ಳುಹೇಳ್ತಿಯಾ

ಹೆ: ಅಮ್ಮನ ಮಾತ ಕೇಳಮ್ಮ‌
      ಸುಮ್ಮನೆ ಇಲ್ಲಿ ಬಾರಮ್ಮ
      ಹೂಂ.. ಜಾಣೆ ಅಲ್ಲವೆ
      ನನ್ನಒಮ್ಮೆ ನೋಡು ನನ್ನ ಕೂಡಿ ಆಡು

ಗ: ನನ್ನ ಬಂಗಾರ ಇಲ್ಲಿ ಬಾ ಬೇಗ
    ಗುಟ್ಟು ಮಾತೊಂದ ನುಡಿವೆ

||ಹೆ: ವೀಣಾ ವೀಣಾ ನಿಲ್ಲು ವೀಣಾ...
      ವೀಣಾ ವೀಣಾ ನಿಲ್ಲು ವೀಣಾ
     ನೀನೇ ನನ್ನಾಪ್ರಾಣ
      ಕೋಪ ಏನು  ಚೆನ್ನ ನಗುತ ಬಾರೆ ಚಿನ್ನ..||
 
ಹೆ: ಆಟಕೆ ಬೊಂಬೆ ಬೇಕೇನು
       ಈಗಲೆ ತರುವೆ ಇನ್ನೇನು
       ಇನ್ನು ಮೌನವೆ ಅಮ್ಮಾ ಬೇಡವೇನು
       ನಾನು ಹೋಗಲೇನು

ಮಗು: ಹೋಗು ನಂಗೇನು
           ಅಮ್ಮಾ ಬೇಡ ಅಪ್ಪ ಬೇಡ
            ಹೂಂಹೂಂಯಾರೂ ಬೇಡ...

ಗ: ಅಪ್ಪನ ಮಾತು ಕೇಳಲ್ಲ
    ಅಮ್ಮನು ಕೂಡ ಬೇಕಿಲ್ಲ
     ಕೋಪ ಕರಗದು
     ಬರುವೆ ನಾನು ಜೊತೆಗೆ ನಡಿಯೆ
     ನಿಮ್ಮ ಮನೆಗೆ..

ಮಗು: ಅಯ್ಯೋ ನೋಡಿಲ್ಲಿ ಸಿಟ್ಟು ನಂಗಿಲ್ಲಾ
            ನೋಡು ನಾ ಹೇಗೆ ನಗುವೆ..ಅಹ್ಹಹಾ..
            ಡ್ಯಾಡಿ ಡ್ಯಾಡಿ
          ಮಮ್ಮಿ ಮಮ್ಮಿ
          ಡ್ಯಾಡಿ ನನಗೆ  ಬೇಕು
          ಮಮ್ಮಿ ಜೊತೆಗೆ ಬೇಕು
          ನಗುತ ಇರಲೇಬೇಕು
            ಅಹ್ಹಹ...

ಇಬ್ಬರು: ವೀಣಾ ವೀಣಾ ಮುದ್ದು ವೀಣಾ...
               

Veena Veena Nillu song lyrics from Kannada Movie Vishwaroopa starring Ambarish, Geetha, Ashwini, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ