ಗಂಡು : ಮಳೆಯಾಗಿ ನೀ ಬಂದೆ..
ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ಮಳೆಯಾಗಿ ನೀ ಬಂದೆ..
ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ ..ಅಹ್ಹಾ...
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ
ಹೆಣ್ಣು : ಮಳೆಯಾಗಿ ನಾ ಬಂದೆ
ಛಳಿಯಾಗಿ ನೀ ಬೆರೆತೆ
ತನುವೆಲ್ಲಾ ತಂಪಾಗಿದೆ
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...ಆಹಾ...
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...
ಗಂಡು : ಹೊಸತನ ಬರುತಿದೆ..
ಯೌವ್ವನ ಹರುಷವ ತರುತಿದೆ..
ಗಂಡು : ಮಳೆಬಿಲ್ಲನು ನಾ ಕಂಡೆನು
ನಿನ್ನಾ ಕಣ್ಣ ಅಂಚಲಿ..
ಕಾಣದಾ ಮೈಯಂದ ಇಣಕಲು ಮರೆಯಿಂದ
ಅಮ್ಮಮ್ಮಾ.. ನನ್ನಾಣೆ ಹುಚ್ಚಾದೆನೇ...
ಹೆಣ್ಣು : ಸಂಗಾತಿಯಾ ಸಂಗೀತಕೆ ಮತ್ತು ಏರಿ ನನ್ನಲಿ
ಕಾಣದಾ ಆನಂದ ಕಾಣಲು ನಿನ್ನಿಂದಾ
ಕನಸೆಲ್ಲಾ ನಿಜವಾಗಿ ಬೆರೆಗಾದೆನೇ..
ಗಂಡು : ನಿನ್ನಾ ನಾ ಬಿಡುವೆನೇ...
ಹೆಣ್ಣು : ಮಿಂಚಾಗಿ ನೀ ಬಾರೋ
ಜೊತೆಯಾಗಿ ನಾ ಬರುವೆ
ಬಾನೆಲ್ಲಾ ಓಡಾಡುವಾ.....
ಗಂಡು : ಮೊಡವೆಂಬ ಮೆತ್ತೆಯಲಿ
ಚೆಲ್ಲಾಟ ನಾವಾಡುವಾ (ಆ)
ಹೈಯ..ಮೊಡವೆಂಬ ಮೆತ್ತೆಯಲಿ
ಚೆಲ್ಲಾಟ ನಾವಾಡುವಾ...
ಹೆಣ್ಣು: ನಡಗುವ ತನುವಲಿ ಬಿಸಿಯನು
ತುಂಬುವಾ..ಅಹ್ಹಹ...
ಹೆಣ್ಣು : ಅಹ್ಹಹಾ..ಆಆಆ... ಲಲಲಾ
ಗಂಡು : ಅಹ್ಹಹಾ..ಆಆಆ...ಲಲಲಾ (ಲಲಲ)
ಹೆಣ್ಣು : ಮಳೆಗಾಲದ ಕರಿಮೋಡದಿ
ಗುಡುಗು ಸದ್ದು ಮಾಡಲೂ
ಬಿಚ್ಚುತಾ ಗರಿಯನ್ನು ಕುಣಿಯುವ ನವಿಲಂತೆ
ಎದೆಯಲ್ಲಿ ನೂರಾಸೆ ಗರಿ ಬಿಚ್ಚಿದೆ....
ಗಂಡು : ನಿನ್ನಾಸೆಯೇ ನನ್ನಾಸೆಯು
ಮಾತು ಏಕೆ ಪ್ರೇಯಸಿ...
ಪ್ರೇಮದಾ ಕಡಲಲ್ಲಿ ಈಜುವಾ ಒಂದಾಗಿ
ಹೊಸಲೋಕ ಕಾಣೋಣ ಬಾ ಉರ್ವಶಿ..
ಹೆಣ್ಣು: ಚೆನ್ನ ನಾ ಸೋತೆನೇ...
|| ಗಂಡು : ಮಳೆಯಾಗಿ ನೀ ಬಂದೆ..
ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ಹೆಣ್ಣು : ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...
ಗಂಡು : ಹೋಯ್.. ಹೋಯ್..
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...
ಇಬ್ಬರು : ಹೊಸತನ ಬರುತಿದೆ..
ಯೌವ್ವನ ಹರುಷವ ತರುತಿದೆ..||
ಗಂಡು : ಮಳೆಯಾಗಿ ನೀ ಬಂದೆ..
ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ಮಳೆಯಾಗಿ ನೀ ಬಂದೆ..
ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ ..ಅಹ್ಹಾ...
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ
ಹೆಣ್ಣು : ಮಳೆಯಾಗಿ ನಾ ಬಂದೆ
ಛಳಿಯಾಗಿ ನೀ ಬೆರೆತೆ
ತನುವೆಲ್ಲಾ ತಂಪಾಗಿದೆ
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...ಆಹಾ...
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...
ಗಂಡು : ಹೊಸತನ ಬರುತಿದೆ..
ಯೌವ್ವನ ಹರುಷವ ತರುತಿದೆ..
ಗಂಡು : ಮಳೆಬಿಲ್ಲನು ನಾ ಕಂಡೆನು
ನಿನ್ನಾ ಕಣ್ಣ ಅಂಚಲಿ..
ಕಾಣದಾ ಮೈಯಂದ ಇಣಕಲು ಮರೆಯಿಂದ
ಅಮ್ಮಮ್ಮಾ.. ನನ್ನಾಣೆ ಹುಚ್ಚಾದೆನೇ...
ಹೆಣ್ಣು : ಸಂಗಾತಿಯಾ ಸಂಗೀತಕೆ ಮತ್ತು ಏರಿ ನನ್ನಲಿ
ಕಾಣದಾ ಆನಂದ ಕಾಣಲು ನಿನ್ನಿಂದಾ
ಕನಸೆಲ್ಲಾ ನಿಜವಾಗಿ ಬೆರೆಗಾದೆನೇ..
ಗಂಡು : ನಿನ್ನಾ ನಾ ಬಿಡುವೆನೇ...
ಹೆಣ್ಣು : ಮಿಂಚಾಗಿ ನೀ ಬಾರೋ
ಜೊತೆಯಾಗಿ ನಾ ಬರುವೆ
ಬಾನೆಲ್ಲಾ ಓಡಾಡುವಾ.....
ಗಂಡು : ಮೊಡವೆಂಬ ಮೆತ್ತೆಯಲಿ
ಚೆಲ್ಲಾಟ ನಾವಾಡುವಾ (ಆ)
ಹೈಯ..ಮೊಡವೆಂಬ ಮೆತ್ತೆಯಲಿ
ಚೆಲ್ಲಾಟ ನಾವಾಡುವಾ...
ಹೆಣ್ಣು: ನಡಗುವ ತನುವಲಿ ಬಿಸಿಯನು
ತುಂಬುವಾ..ಅಹ್ಹಹ...
ಹೆಣ್ಣು : ಅಹ್ಹಹಾ..ಆಆಆ... ಲಲಲಾ
ಗಂಡು : ಅಹ್ಹಹಾ..ಆಆಆ...ಲಲಲಾ (ಲಲಲ)
ಹೆಣ್ಣು : ಮಳೆಗಾಲದ ಕರಿಮೋಡದಿ
ಗುಡುಗು ಸದ್ದು ಮಾಡಲೂ
ಬಿಚ್ಚುತಾ ಗರಿಯನ್ನು ಕುಣಿಯುವ ನವಿಲಂತೆ
ಎದೆಯಲ್ಲಿ ನೂರಾಸೆ ಗರಿ ಬಿಚ್ಚಿದೆ....
ಗಂಡು : ನಿನ್ನಾಸೆಯೇ ನನ್ನಾಸೆಯು
ಮಾತು ಏಕೆ ಪ್ರೇಯಸಿ...
ಪ್ರೇಮದಾ ಕಡಲಲ್ಲಿ ಈಜುವಾ ಒಂದಾಗಿ
ಹೊಸಲೋಕ ಕಾಣೋಣ ಬಾ ಉರ್ವಶಿ..
ಹೆಣ್ಣು: ಚೆನ್ನ ನಾ ಸೋತೆನೇ...
|| ಗಂಡು : ಮಳೆಯಾಗಿ ನೀ ಬಂದೆ..
ಛಳಿಯಾಗಿ ನಾ ಬೆರೆತೆ
ತನುವೆಲ್ಲಾ ತಂಪಾಗಿದೆ
ಹೆಣ್ಣು : ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...
ಗಂಡು : ಹೋಯ್.. ಹೋಯ್..
ನಿನ್ನ ನಾನು ಸೋಕಿದಾಗ
ಮಿಂಚೊಂದು ಹರಿದಾಡಿದೆ...
ಇಬ್ಬರು : ಹೊಸತನ ಬರುತಿದೆ..
ಯೌವ್ವನ ಹರುಷವ ತರುತಿದೆ..||
Maleyagi Naa Bande song lyrics from Kannada Movie Vishwaroopa starring Ambarish, Geetha, Ashwini, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1986