LYRIC

Song Details Page after Lyrice

ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಅನುಮಾನವೇಕೆ ಇನ್ನು
ನಿನಗಾಗಿ ತಾನೇ ನಾನು
ಬೇರೇನು ಹೇಳಲಾರೇ
ನಿನ್ನ ಬಿಟ್ಟು ಬಾಳಲಾರೇ..
 
ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇ ಇನ್ನು ಎಂದೂ () ನಿನ್ನ ನಾನು (ಆಹಾ)
ಬಿಡೆನು ಎಂದು ಹೇಳು

ನಗುತಲಿ ಬಂದೆ ನಯನದೆ ಸೆಳೆದೆ
ಪ್ರೀತಿ ತುಂಬಿದೆ ಆಸೆ ಮನದಿ ತಂದೆ
ಮನವ ತುಂಬಿ ನಿಂತೆ...
ಸರಸದಿ ನನ್ನ ಎದೆಯಲಿ ನಿನ್ನಾ
ರೂಪಾ ತುಂಬಿದೆ
ಅಂದೇ ನಿನಗೆ ಸೋತೆ...
ಬಯಸಿ ಬಳಿಗೆ ಬಂದೆ...
ನಿನ್ನಾಸೆ ಏನೆಂದು ನಾ ಬಲ್ಲೆಓ ನಲ್ಲೆ
ಸಂತೋಷ ಹೊಂದೋಣ ಬಾ..ಬಾ..ಬಾ..ಬಾ
 
|| ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇ ಇನ್ನು ಎಂದೂ (ಆಹಾ) 
ನಿನ್ನ ನಾನು (ಓ ಹೋ)
ಬಿಡೆನು ಎಂದು ಹೇಳು.....||

ಸಂಜೆಯ ಗಾಳಿ ತಂಪನು ಚೆಲ್ಲಿ
ಛಳಿಯಾ ತುಂಬಿದೆ
ಮನವು ಕೆರಳಿದಂತೆ
ಏನೋ ಬಯಕೆ ಬಂತೆ...
ಚೆಲುವಿನ ಹೆಣ್ಣ ಅರಳಿದ ಕಣ್ಣೇ
ಎಲ್ಲಾ ಹೇಳಿದೆ...
ಮಾತು ಇನ್ನು ಏಕೆ...
ನೋಟ ಒಂದೇ ಸಾಕೇ...
ಈ ಹೂವು ಈ ಕಂಪು ಈ ಹಾಡು ಈ ಇಂಪು
ಇನ್ನಂತೆ ಇರಲಾರೇ..ಬಾ..ಬಾ.ಬಾ..ಬಾ..
 
|| ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಅನುಮಾನವೇಕೆ ಇನ್ನು
ನಿನಗಾಗಿ ತಾನೇ ನಾನು
ಬೇರೇನು ಹೇಳಲಾರೇ
ನಿನ್ನ ಬಿಟ್ಟು ಬಾಳಲಾರೇ..
 
ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಲಾಲಲಲಾಲಾ..ಲಾಲಾ..
ಲಾಲಲಲಾಲಾ..ಲಾಲಾ..
ಲಾಲಾಲಾಲಾಲಾ…..||

ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಅನುಮಾನವೇಕೆ ಇನ್ನು
ನಿನಗಾಗಿ ತಾನೇ ನಾನು
ಬೇರೇನು ಹೇಳಲಾರೇ
ನಿನ್ನ ಬಿಟ್ಟು ಬಾಳಲಾರೇ..
 
ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇ ಇನ್ನು ಎಂದೂ () ನಿನ್ನ ನಾನು (ಆಹಾ)
ಬಿಡೆನು ಎಂದು ಹೇಳು

ನಗುತಲಿ ಬಂದೆ ನಯನದೆ ಸೆಳೆದೆ
ಪ್ರೀತಿ ತುಂಬಿದೆ ಆಸೆ ಮನದಿ ತಂದೆ
ಮನವ ತುಂಬಿ ನಿಂತೆ...
ಸರಸದಿ ನನ್ನ ಎದೆಯಲಿ ನಿನ್ನಾ
ರೂಪಾ ತುಂಬಿದೆ
ಅಂದೇ ನಿನಗೆ ಸೋತೆ...
ಬಯಸಿ ಬಳಿಗೆ ಬಂದೆ...
ನಿನ್ನಾಸೆ ಏನೆಂದು ನಾ ಬಲ್ಲೆಓ ನಲ್ಲೆ
ಸಂತೋಷ ಹೊಂದೋಣ ಬಾ..ಬಾ..ಬಾ..ಬಾ
 
|| ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇ ಇನ್ನು ಎಂದೂ (ಆಹಾ) 
ನಿನ್ನ ನಾನು (ಓ ಹೋ)
ಬಿಡೆನು ಎಂದು ಹೇಳು.....||

ಸಂಜೆಯ ಗಾಳಿ ತಂಪನು ಚೆಲ್ಲಿ
ಛಳಿಯಾ ತುಂಬಿದೆ
ಮನವು ಕೆರಳಿದಂತೆ
ಏನೋ ಬಯಕೆ ಬಂತೆ...
ಚೆಲುವಿನ ಹೆಣ್ಣ ಅರಳಿದ ಕಣ್ಣೇ
ಎಲ್ಲಾ ಹೇಳಿದೆ...
ಮಾತು ಇನ್ನು ಏಕೆ...
ನೋಟ ಒಂದೇ ಸಾಕೇ...
ಈ ಹೂವು ಈ ಕಂಪು ಈ ಹಾಡು ಈ ಇಂಪು
ಇನ್ನಂತೆ ಇರಲಾರೇ..ಬಾ..ಬಾ.ಬಾ..ಬಾ..
 
|| ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಅನುಮಾನವೇಕೆ ಇನ್ನು
ನಿನಗಾಗಿ ತಾನೇ ನಾನು
ಬೇರೇನು ಹೇಳಲಾರೇ
ನಿನ್ನ ಬಿಟ್ಟು ಬಾಳಲಾರೇ..
 
ಒಲವಿಂದ ನೋಡು ಸವಿಮಾತನಾಡು
ಇನ್ನು ಎಂದೂ ನಿನ್ನ ನಾನು
ಬಿಡೆನು ಎಂದು ಹೇಳು
ಲಾಲಲಲಾಲಾ..ಲಾಲಾ..
ಲಾಲಲಲಾಲಾ..ಲಾಲಾ..
ಲಾಲಾಲಾಲಾಲಾ…..||

Olavinda Nodu song lyrics from Kannada Movie Vishwaroopa starring Ambarish, Geetha, Ashwini, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ