Bayasade Badukali Belakanu Thumbide Lyrics

ಬಯಸದೆ ಬದುಕಲಿ ಬೆಳಕನು ತುಂಬಿದೆ Lyrics

in Vishwaroopa

in ವಿಶ್ವರೂಪ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ಬಯಸದೆ ಬದುಕಲಿ ಬೆಳಕನು ತುಂಬಿದೆ
              ನನ್ನಾ ದೇವರೇ...ನೀಡಿ ಆಸರೆ..
               ಒಲವೇ ದೈವ ಒಲವೇ ಜೀವ
                 ಎಂದು ನಾವು ಬಾಳುವಾ...
ಗಂಡು : ಬಯಸದೆ ಬದುಕಲಿ ಪ್ರಣಯದ ಸುಖವನು
                ತಂದೆ ಪ್ರೇಯಸಿ..ನನ್ನಾ ಪ್ರೀತಿಸಿ..
                ಒಲವೇ ದೈವ ಒಲವೇ ಜೀವ
             ಎಂದು ನಾವು ಬಾಳುವಾ..
 
|| ಹೆಣ್ಣು : ಬಯಸದೆ ಬದುಕಲಿ ಬೆಳಕನು ತುಂಬಿದೆ
              ನನ್ನಾ ದೇವರೇ...ನೀಡಿ ಆಸರೆ.....||

ಹೆಣ್ಣು : ಆಹಾ..ಆ ಆ ಆ..(ಲಲಲಲಾಲಲ್ಲಲಲಾ)
ಗಂಡು : ಆಹಾ...ಆ ಆ..(ಲಲಲಲಾಲಲ್ಲಲಲಾ)
ಹೆಣ್ಣು : ಲಲಲಲಾಲಲ್ಲಲಲಾ..
ಗಂಡು : ಲಲಲಲಾಲಲ್ಲಲಲಾ..
ಹೆಣ್ಣು : ಓಹೋಹೋ..
 
ಹೆಣ್ಣು : ಮರೆಸಿ ನನ್ನ ನೋವೆಲ್ಲಾ
             ಹರುಷಾ ಇನ್ನು ಬಾಳೆಲ್ಲಾ
                ಹೆದರಿಕೆ ಇನ್ನಿಲ್ಲಾ ವೇದನೆ ಇನ್ನಿಲ್ಲಾ
             ಜೊತೆಗೆ ನೀನಿರೆ..
ಗಂಡು : ಹಗಲು ರಾತ್ರಿ ಇನ್ನಿಲ್ಲಾ (ಲಾಲಾಲಾಲಾ)
                ನಲ್ಮೆ ಒಂದೇ ಇನ್ನೆಲ್ಲಾ (ಲಾಲಾಲಾಲಾ)
                ಸರಸವೇ ಮಾತೆಲ್ಲಾ..ಹೊಸತನ ದಿನವೆಲ್ಲಾ..
                ಒಲಿದ ಹೆಣ್ಣಿರೆ....
ಹೆಣ್ಣು : ಬದುಕೇ ಸುಮದ ಹಾಸಿಗೆ...

|| ಗಂಡು : ಬಯಸದೆ ಬದುಕಲಿ ಪ್ರಣಯದ ಸುಖವನು
                ತಂದೆ ಪ್ರೇಯಸಿ..ನನ್ನಾ ಪ್ರೀತಿಸಿ....||

 

ಹೆಣ್ಣು : ಬಯಸದೆ ಬದುಕಲಿ ಬೆಳಕನು ತುಂಬಿದೆ
              ನನ್ನಾ ದೇವರೇ...ನೀಡಿ ಆಸರೆ..
               ಒಲವೇ ದೈವ ಒಲವೇ ಜೀವ
                 ಎಂದು ನಾವು ಬಾಳುವಾ...
ಗಂಡು : ಬಯಸದೆ ಬದುಕಲಿ ಪ್ರಣಯದ ಸುಖವನು
                ತಂದೆ ಪ್ರೇಯಸಿ..ನನ್ನಾ ಪ್ರೀತಿಸಿ..
                ಒಲವೇ ದೈವ ಒಲವೇ ಜೀವ
             ಎಂದು ನಾವು ಬಾಳುವಾ..
 
|| ಹೆಣ್ಣು : ಬಯಸದೆ ಬದುಕಲಿ ಬೆಳಕನು ತುಂಬಿದೆ
              ನನ್ನಾ ದೇವರೇ...ನೀಡಿ ಆಸರೆ.....||

ಹೆಣ್ಣು : ಆಹಾ..ಆ ಆ ಆ..(ಲಲಲಲಾಲಲ್ಲಲಲಾ)
ಗಂಡು : ಆಹಾ...ಆ ಆ..(ಲಲಲಲಾಲಲ್ಲಲಲಾ)
ಹೆಣ್ಣು : ಲಲಲಲಾಲಲ್ಲಲಲಾ..
ಗಂಡು : ಲಲಲಲಾಲಲ್ಲಲಲಾ..
ಹೆಣ್ಣು : ಓಹೋಹೋ..
 
ಹೆಣ್ಣು : ಮರೆಸಿ ನನ್ನ ನೋವೆಲ್ಲಾ
             ಹರುಷಾ ಇನ್ನು ಬಾಳೆಲ್ಲಾ
                ಹೆದರಿಕೆ ಇನ್ನಿಲ್ಲಾ ವೇದನೆ ಇನ್ನಿಲ್ಲಾ
             ಜೊತೆಗೆ ನೀನಿರೆ..
ಗಂಡು : ಹಗಲು ರಾತ್ರಿ ಇನ್ನಿಲ್ಲಾ (ಲಾಲಾಲಾಲಾ)
                ನಲ್ಮೆ ಒಂದೇ ಇನ್ನೆಲ್ಲಾ (ಲಾಲಾಲಾಲಾ)
                ಸರಸವೇ ಮಾತೆಲ್ಲಾ..ಹೊಸತನ ದಿನವೆಲ್ಲಾ..
                ಒಲಿದ ಹೆಣ್ಣಿರೆ....
ಹೆಣ್ಣು : ಬದುಕೇ ಸುಮದ ಹಾಸಿಗೆ...

|| ಗಂಡು : ಬಯಸದೆ ಬದುಕಲಿ ಪ್ರಣಯದ ಸುಖವನು
                ತಂದೆ ಪ್ರೇಯಸಿ..ನನ್ನಾ ಪ್ರೀತಿಸಿ....||

 

Bayasade Badukali Belakanu Thumbide song lyrics from Kannada Movie Vishwaroopa starring Ambarish, Geetha, Ashwini, Lyrics penned by Chi Udayashankar Sung by S P Balasubrahmanyam, S Janaki, Music Composed by Rajan-Nagendra, film is Directed by V Somashekar and film is released on 1986

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ