-
ಸರದಾರ್ ಜಿ ಸರದಾರ್ ಜಿ ಸಂಥಿಂಗ್ ನೀವು ಸೂಪರ್ ಜಿ
ದರ್ಬಾರ್ ಜಿ ದರ್ಬಾರ್ ಜಿ ಈ ದರ್ಬಾರ್ ರಾಣಿ ದೇಖೊ ಜಿ
ಅಮ್ಮೊ ಅಮ್ಮೊ ಎಂಥ ಥ್ರಿಲ್ಲಮ್ಮೊ
ಹೆಂಡ್ತಿ ಜಿ ಹೆಂಡ್ತಿ ಜಿ ಓಯ್
ಪಂಜಾಬಿ ನಾನಲ್ಲ ಜಿ
ಕಸ್ತೂರಿ ಮಣ್ಣಿನ ಮೈಸೂರು ಮಲ್ಲಿಗೆ ಹೆಣ್ಣಿನ
ವಿಶಾಲಾಕ್ಷಮ್ಮನ ಗಂಡ ನಾನು ಜಿ
ಓ ರೋಮಿಯೊ ಜಲಲ ಜಲ ಜಲಲ ಜಲ
ಹೆಣ್ ಮನಸ್ಸ ಗೆಲ್ಲುತೀಯೆ ಒಳ ಮನಸ್ಸ ಕೇಳ್ತಿಯೆ
ಅರೆರೆರೆ ಪ್ರೀತಿ ಸರ್ದಾರ ಮಿರ ಮಿರ ಮಿಂಚೊ ಚಕೋರ
ಭೂರಮೆ ನೀಡಿದ ಸಾವಿರ ಕುಸುಮದೆ
ಶ್ರೇಷ್ಟ ಕುಸುಮವು ಹೆಣ್ಣು ಅಲ್ಲವೆ
ಜಲಲ ಜಲ ಜಿಲ್ಕ್ ಜಿಲ ಇವಳ ಗಲ್ಲ ಕೆಂಗಿತ್ತಲ್ಲ
ಬಚ್ಚಿಟ್ಟರು ಭ್ರಮಿಸುವ ಕುಸುಮವೆ ಹೆಣ್ಣು
ಎಲ್ಲ ನಿನ್ನ ಪ್ರೀತಿ ಮಾತಿಂದ
||ಸರದಾರ್ ಜಿ ಸರದಾರ್ ಜಿ ಸಂಥಿಂಗ್ ನೀವು ಸೂಪರ್ ಜಿ
ಕಸ್ತೂರಿ ಮಣ್ಣಿನ ಮೈಸೂರು ಮಲ್ಲಿಗೆ ಹೆಣ್ಣಿನ
ವಿಶಾಲಾಕ್ಷಮ್ಮನ ಗಂಡ ನಾನು ಜಿ||
ಓ ಸಜನಿಯೆ ಜಲಲ ಜಲ ಜಲಲ ಜಲ
ನಿನ್ನ ಕಂಡ ಎಳೆ ಮನಸ್ಸು ಜಲಲ ಜಲ ಎನ್ನುತ್ತಿದೆ
ಅರೆರೆರೆ ಕೆಂಪು ಗುಲಾಬಿ ಅದರಲ್ಲಿ ನಾನು ಶರಾಬಿ
ಓಓಓ ಮನ್ಮಥ ಲೋಕದ ಮಂತ್ರದ ದುಂಬಿಯೆ
ಮಡಿಲಲಿ ಇರಿಸುವೆ ಮಧುವನು ಉಣಿಸುವೆ
ಜಿಲಲ ಜಿಲ ಜಿಲ್ಕ್ ಜಿಲ ಹಗಲು ಗಲ್ಲ ಕದ್ದನು ಬೆಲ್ಲ
ಸಾರಿ ಸರಿ ಸರಿ ಹೋರಿ ಹುಲಿಮರಿ ಸತಿ ನಿನ್ನ ಅಂಗ ಪಲ್ಲಂಗ