Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓಓ ಓಹೋ..
ಹೇ..ಏಏಏಏಏ
ಆಹಾಹಾ...ಆಆಆ
 
ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ
ಒಲವಿನ ಈ ಹೃದಯದಿ
ಹೊಳೆಯುವ ಹೊಂಗಿರಣವೇ...
ರಸ ಕಾವ್ಯ ನಿನ್ನ ನಗುವು
ಹೊಂಬಾಳೆ ಬಣ್ಣ ಮೊಗವು
 
||ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ||
 
ನೀ ಯಾರೋ ಏನೋ
ನಾ ಯಾರೋ ಏನೋ
ಅರಿತಿಲ್ಲ ನಾನು ನೀನು
ಈ ಕಣ್ಣು ಕಣ್ಣು ಸಂದಿಸಿದ ಸಮಯ
ಸಂಬಂಧ ಉದಯವೇನು
 
ಅನುರಾಗವೆಂಬ ಲೇಖನಿಯ ತುಂಬಾ
ನಿನ್ನಂತರಂಗ ಲೀಲೇ
ಈ ಹೃದಯವೆಂಬ ಬಿಳಿ ಹಾಳೆತುಂಬ
ನೀ  ಬರೆದೆ ಒಲವಿನೋಲೆ
 
ಪ್ರೀಯೇ..ಹ್ಮ..ಹ್ಮ..
ಪ್ರೀಯೇ..ಹ್ಮ..ಹ್ಮ..
ನಿನ್ನ ಸಂಗ ಸದಾ ಸುಖ
ಜಗವನೇ ಮರೆತಿರುವೇ..ಏಏಏ
ಗೆಳೆಯನೇ ಓ.. ಗೇಳಯನೇ
ಜನುಮದ ಜೊತೆಗಾರನೇ
ಉಸಿರುಸಿರಾ ಬೆರೆತು  ಇರುವಾ
 
||ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ||
 
ನಿನ್ನ ಪ್ರೇಮದಲ್ಲಿ ಮೈ ಮನಸು ಚೆಲ್ಲಿ
ಉಡುಗೊರೆಯಾ ಪಡೆದೆ ನಾನು
ನನ್ನಾಣೆ ನುಡುವೆ..ನಿನ್ನಿಂದ ವರವು
ಬಯಸಿದರು ಸಿಗದು ಇನ್ನೂ
 
ಸಿರಿ ಎಂದರೇನು ನೀನಲ್ಲವೇನು
ನಿನ್ನಿಂದ ನಾನು ಸುಖೀಯೇ
ಬರಿದಾದ ನನ್ನ ಬಾಳಲ್ಲಿ ಬಂದು
ಬೆಳಕನ್ನು ತಂದ ಸಖಿಯೇ
 
ಪ್ರೀಯಾ..ಹ್ಮ..ಹ್ಮ..
ಪ್ರೀಯಾ..ಹ್ಮ..ಹ್ಮ..
ಘಮಾ..ಘಮಾ..ಸಮಾ..
ರಮೀಸುವಾ ಜೀವನವೇ..
 
ಗೆಳೆತಿಯೇ ಓ.. ಗೇಳತಿಯೇ
ಜನುಮದ ಜೊತೆಗಾರನೇ
ಉಸಿರುಸಿರಾ ಬೆರೆತು  ಇರುವಾ
||ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ
ಒಲವಿನ ಈ ಹೃದಯದಿ
ಹೊಳೆಯುವ ಹೊಂಗಿರಣವೇ...
ರಸ ಕಾವ್ಯ ನಿನ್ನ ನಗುವು
ಹೊಂಬಾಳೆ ಬಣ್ಣ ಮೊಗವು
 
ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ||

ಓಓಓಓಓ ಓಹೋ..
ಹೇ..ಏಏಏಏಏ
ಆಹಾಹಾ...ಆಆಆ
 
ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ
ಒಲವಿನ ಈ ಹೃದಯದಿ
ಹೊಳೆಯುವ ಹೊಂಗಿರಣವೇ...
ರಸ ಕಾವ್ಯ ನಿನ್ನ ನಗುವು
ಹೊಂಬಾಳೆ ಬಣ್ಣ ಮೊಗವು
 
||ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ||
 
ನೀ ಯಾರೋ ಏನೋ
ನಾ ಯಾರೋ ಏನೋ
ಅರಿತಿಲ್ಲ ನಾನು ನೀನು
ಈ ಕಣ್ಣು ಕಣ್ಣು ಸಂದಿಸಿದ ಸಮಯ
ಸಂಬಂಧ ಉದಯವೇನು
 
ಅನುರಾಗವೆಂಬ ಲೇಖನಿಯ ತುಂಬಾ
ನಿನ್ನಂತರಂಗ ಲೀಲೇ
ಈ ಹೃದಯವೆಂಬ ಬಿಳಿ ಹಾಳೆತುಂಬ
ನೀ  ಬರೆದೆ ಒಲವಿನೋಲೆ
 
ಪ್ರೀಯೇ..ಹ್ಮ..ಹ್ಮ..
ಪ್ರೀಯೇ..ಹ್ಮ..ಹ್ಮ..
ನಿನ್ನ ಸಂಗ ಸದಾ ಸುಖ
ಜಗವನೇ ಮರೆತಿರುವೇ..ಏಏಏ
ಗೆಳೆಯನೇ ಓ.. ಗೇಳಯನೇ
ಜನುಮದ ಜೊತೆಗಾರನೇ
ಉಸಿರುಸಿರಾ ಬೆರೆತು  ಇರುವಾ
 
||ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ||
 
ನಿನ್ನ ಪ್ರೇಮದಲ್ಲಿ ಮೈ ಮನಸು ಚೆಲ್ಲಿ
ಉಡುಗೊರೆಯಾ ಪಡೆದೆ ನಾನು
ನನ್ನಾಣೆ ನುಡುವೆ..ನಿನ್ನಿಂದ ವರವು
ಬಯಸಿದರು ಸಿಗದು ಇನ್ನೂ
 
ಸಿರಿ ಎಂದರೇನು ನೀನಲ್ಲವೇನು
ನಿನ್ನಿಂದ ನಾನು ಸುಖೀಯೇ
ಬರಿದಾದ ನನ್ನ ಬಾಳಲ್ಲಿ ಬಂದು
ಬೆಳಕನ್ನು ತಂದ ಸಖಿಯೇ
 
ಪ್ರೀಯಾ..ಹ್ಮ..ಹ್ಮ..
ಪ್ರೀಯಾ..ಹ್ಮ..ಹ್ಮ..
ಘಮಾ..ಘಮಾ..ಸಮಾ..
ರಮೀಸುವಾ ಜೀವನವೇ..
 
ಗೆಳೆತಿಯೇ ಓ.. ಗೇಳತಿಯೇ
ಜನುಮದ ಜೊತೆಗಾರನೇ
ಉಸಿರುಸಿರಾ ಬೆರೆತು  ಇರುವಾ
||ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ
ಒಲವಿನ ಈ ಹೃದಯದಿ
ಹೊಳೆಯುವ ಹೊಂಗಿರಣವೇ...
ರಸ ಕಾವ್ಯ ನಿನ್ನ ನಗುವು
ಹೊಂಬಾಳೆ ಬಣ್ಣ ಮೊಗವು
 
ಕಿರಣ..ಆಆ ಕಿರಣ..ಆಆ
ಕಿರಣ..ಆಆ ಕಿರಣ..ಆಆ||

Kirana Kirana song lyrics from Kannada Movie Vishalakshammana Ganda starring S Narayan, Anu Prabhakar, Master Pankaj, Lyrics penned bySung by S P Balasubrahmanyam, Chithra, Music Composed by Prashanth Raj, film is Directed by Raj Kishor and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ