Gili Gili Ginna Lyrics

ಗಿಲಿ ಗಿಲಿ ಗಿನ್ನ Lyrics

in Vishalakshammana Ganda

in ವಿಶಾಲಾಕ್ಷಮ್ಮನ ಗಂಡ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗಿಲಿ ಗಿಲಿ ಗಿನ್ನ ಗಿಲಿ ಗಿಲಿ ಗಿನ್ನ ಗಿಲಿ ಗಿಲಿ ಗಿನ್ನ ಓ
ಪಿಳಿ ಪಿಳಿ ಕಣ್ಣ ಹೊಳೆಯುವ ಬಣ್ಣ ನೋಡಲು ಚೆನ್ನ ಓ

ಪುಟಾಣಿ ಬಾಲಕರೆ ನಮ್‌ ದೇಶದ ಚಾಲಕರೆ
ಓ ಪುಟಾಣಿ ಬಾಲಕರೆ ನಮ್‌ ದೇಶದ ಚಾಲಕರೆ
ನಿಮ್ಮಿಂದಲೆ ತಾನೆ ಲೋಕದ ಚಾಲನೆ ಹೊರಡಿರಿ ಸರಸರನೆ

ಮನುಷ್ಯ ಜಾಣ ಯಾಕೆ ಕಂಡುಹಿಡ್ದಿದೆಲ್ಲ ಓಕೆ
ಸಾಫ್ಟ್ವೇರ್‌ ಅಂತೆ ಈಗ ಅಯ್ಯೊ ಸಾಫ್ಟಾಗೊಯ್ತು ಲೋಕ
ಬುದ್ದಿ ತೇಯ್ದು ತೇಯ್ದು ಕಂಪ್ಯೂಟರ್ನ ಕಂಡುಹಿಡಿದ
ಅದರದೆ ದರ್ಬಾರೆಲ್ಲ ಅಯ್ಯೊ ಅವನಿಗೆ ಕೆಲಸವೇನಿಲ್ಲ
ಕುಂತಲ್ಲೆ ಮೆಸೇಜು ಅಬ್ರಾಡಲ್ಲಿ ಪಡಿಬೋದು
ಕಂಪ್ಯೂಟರ್‌ ದಯೆಯಿಂದ ಹೆರಿಗೆನು ಆಗಬಹುದು
 
||ಗಿಲಿ ಗಿಲಿ ಗಿನ್ನ ಗಿಲಿ ಗಿಲಿ ಗಿನ್ನ ಗಿಲಿ ಗಿಲಿ ಗಿನ್ನ ಓ
ಪಿಳಿ ಪಿಳಿ ಕಣ್ಣ ಹೊಳೆಯುವ ಬಣ್ಣ ನೋಡಲು ಚೆನ್ನ ಓ||

ದುಡುಕೊಂಡು ತಿನ್ನೋರು ಇಲ್ಲ ಹೊಡೆಕೊಂಡು ತಿನ್ನೋರೆ ಎಲ್ಲ
ಭೂಮಿಗ್‌ ಭಾರ ಆಯ್ತು ಅಯ್ಯೊ ಭೂಕಂಪನು ಆಯ್ತು
ಸತ್ಯ ಹೇಳ್ತೀನ್‌ ನಂಬು ಈಗ ಎಲ್ನೋಡುದ್ರೂನು ಬಾಂಬು
ಮನುಷ್ಯ ಟೆನ್ಷನ್‌ ಆದ ಭೂಲೋಕನೆ ಬೇಡಂದ
ಚಂದ್ರಲೋಕಕ್ಕೆ ಹೋದ್ನಂತೆ ಶಾಕಾಗಿ ನಿಂತ್ನಂತೆ
ಯಾಕಂತ ನೋಡಿದ್ರೆ ಅಲ್ಲೂನು ಬಾರ್ಡರ್‌ ಪ್ರಾಬ್ಲಮ್‌
 
ನಿಮ್ಮಿಂದಲೆ ತಾನೆ ಲೋಕದ ಚಾಲನೆ ಹೊರಡಿರಿ ಸರಸರನೆ||
 
Gili Gili Ginna song lyrics from Kannada Movie Vishalakshammana Ganda starring S Narayan, Anu Prabhakar, Master Pankaj, Lyrics penned by S Narayan Sung by Hemanth, Music Composed by Prashanth Raj, film is Directed by Raj Kishor and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ