-
ರಸನ ಕುಡಿದರೆ ಗತ್ತು ರಾಮರಸನ ಕುಡಿದರೆ ಮತ್ತು
ರಸನ ಕುಡಿದರೆ ಗತ್ತು ರಾಮರಸನ ಕುಡಿದರೆ ಮತ್ತು
ರಸನ ಕುಡಿದರೆ ಗತ್ತು ರಾಮರಸನ ಕುಡಿದರೆ ಮತ್ತು
ಗಡಿಗೆ ಮೇಲೆ ಎತ್ತು ನಾನು ಪೂರ್ತಿ ಹೊಡೆದ್ರೆ ಚಿತ್ತು
ಸಂಜೆವರೆಗು ಗಮ್ ಗಮ್ಮತ್ತು ಆಮೇಲೆ ತಾನೆ ಆಪತ್ತು
ನಕ್ತ ನಕ್ತ ಒಡೆಕೊಂಡು ಬಿಟ್ರೆ ನಕ್ತ ಇರ್ತಿಯ
ಅಳ್ತ ಅಳ್ತ ಸುರ್ಕೊಂಡ್ಬಿಟ್ರೆ ಅಳ್ತ ಇರ್ತಿಯ

ರಾಜಾಧಿರಾಜರುಗಳ ಆಸ್ಥಾನ ಟಾನಿಕ್ ಇದು ರಾಮರಸ
ದೇವೆಂದ್ರ ಬ್ರಹ್ಮೇಂದ್ರ ಬಯಸಿದ್ದು ರಾಮರಸ
ರಂಭೆ ಮೇನಕೆಗೆ ಪ್ರಿಯವಾದ ರಾಮರಸ
ದೇವತೆಗಳ ಶರಣೆನೆಸಿತಿ ರಾಮರಸ
ಹೇ ಹತ್ತಾರು ಧರ್ಮ ನೂರಾರು ಭಾಷೆ ಭೂಮಿಲಿ ಹರಡೈತೆ
ಮೇಲು ಕೀಳು ಜಾತಿ ಹೆಸರಲಿ ಕಚ್ಚಾಟ ನಡೆದೈತೆ
ಕುಡುಕನಿಗೆಂದು ಒಂದೆ ಜಾತಿ ಒಂದೆ ನೀತಿ ಗೊತ್ತಿಲ್ವ
ಬಾಯಿಬಿಟ್ರೆ ಸುಳ್ಳು ಮನಸೆಲ್ಲ ಪುಳ್ಳು ಮನುಷ್ಯಂಗೆ ನಾಲಿಗೆ ಹೊಲಸಂತೆ
ಕುಡಿದೋನ ಮನಸ್ಸು ಹಾಲ್ನಂಗೆ ಬಿಳುಪು ಸತ್ಯನ ಮಾತ್ರ ನುಡಿತೈತೆ
ಅತ್ತೆಯ ಮಗನೆ ಮುತ್ತಿನ ಗಂಡೆ ಕುಡಿಯೋರೆಲ್ಲ ಒಳ್ಳೆಯೋವ್ರ
ದುಡಿಯೊದ್ನೆಲ್ಲ ಕುಡಿಯೊಕಿಟ್ಟು ಬದುಕೋರ ಬಾಳ್ನ ಕಂಡಿರ
ರಾಮರಸನ ಕುಡಿಯೋರೆಲ್ಲ ಕುಡುಕ್ರಲ್ವೆ ವಿಶಾಲಾಕ್ಷಿ
ಕಲ್ ಸಕ್ಕರೆ ಬಾದಾಮಿ ಹಾಲಲ್ಲಿ ಬೆರೆಸಿದ್ದ ತಾಕತ್ತೆ ತಾನೆ
||ರಸನ ಕುಡಿದರೆ ಗತ್ತು ರಾಮರಸನ ಕುಡಿದರೆ ಮತ್ತು
ಗಡಿಗೆ ಮೇಲೆ ಎತ್ತು ನಾನು ಪೂರ್ತಿ ಹೊಡೆದ್ರೆ ಚಿತ್ತು||
ಹೇ ಭೂಮಿಯ ಮೇಲೆ ವೆಹಿಕಲ್ ಕಾಟ ಹೆಚ್ಚಾಗಿ ಹೋಯ್ತಮ್ಮ
ಫುಟ್ಬಾತಿನಲ್ಲಿ ದೋಸೆ ತರಕಾರಿ ಮಾರೋರೆ ತುಂಬೊದ್ರಮ್ಮ
ಆಕಾಶದಾಗೆ ಕಾರು ಬಸ್ಸನ್ನ ಹಾರೊಕೆ ಬಿಟ್ರೆ ಹ್ಯಾಗಿರತ್ತೆ
ಪೆಟ್ರೋಲ್ ಬಂಕ್ ಅಲ್ಲೆಲ್ಲೈತೆ ಮಂಗ್ಯ ಗೊತ್ತಿಲ್ವ
ರಾಮರಸ ಐತೆ ಅದಕ್ಕು ಸ್ವಲ್ಪ ಕುಡ್ಸಿದ್ರೆ ಸರಿ ಅಲ್ವ
ಏರೊಪ್ಲೇನು ಎದುರಿಗೆ ಬಂದ್ರೆ ಅದರಲ್ಲಿ ಹತ್ಕೊಂಡು ಹೋಗ್ಬೋದು
ಕಿಟಕಿ ತೆಗೆದು ಕಿಂಡಿಯಿಂದ ಬಗ್ಗಿ ಬಗ್ಗಿ ನೋಡ್ಬೋದು
ಅಲ್ಲೊಂದು ಕಂಬ ನೆಟ್ಟು ಕನ್ನಡದ ಬಾವುಟ ನೆಟ್ಟು
ನಮಿಸುವೆನು ನಮಿಸುವೆನು ಸಿರಿಗನ್ನಡಂ ಬಾಳ್ಗೆ ಎನ್ನುವೆನು

ಸಂಜೆವರೆಗು ಗಮ್ ಗಮ್ಮತ್ತು ಆಮೇಲೆ ತಾನೆ ಆಪತ್ತು||

Rasaane Kudidare song lyrics from Kannada Movie Vishalakshammana Ganda starring S Narayan, Anu Prabhakar, Master Pankaj, Lyrics penned by S Narayan Sung by Archana, Mahalakshmi Iyer, Rajesh, Ramesh Chandra, Music Composed by Prashanth Raj, film is Directed by Raj Kishor and film is released on 2001