ಇದು ನಮ್ಮ ಹೊನ್ನಾಡು..
ಹೊನ್ನಾಡು.. ಆಹ..
ಇದು ನಮ್ಮ ತಾಯ್ನಾಡು..
ತಾಯ್ನಾಡು ....
ಈ ಪುಣ್ಯಭೂಮಿ ಗತಿ ಏನಾಯ್ತು ನೋಡು
ಕಣ್ತೆರೆದು ನೋಡು ಕಣ್ತೆರೆದು ನೋಡು
|| ಇದು ನಮ್ಮ ಹೊನ್ನಾಡು..
(ಹೊನ್ನಾಡು).. ಆಹ.
ಇದು ನಮ್ಮ ತಾಯ್ನಾಡು ..
(ತಾಯ್ನಾಡು) ...||
ಇದು ದೇಶ ಭಕ್ತರ ಹೆಗ್ಗರುತು
ಲಲಲ್ಲಲಲಲ್ಲಾ ..
ಸಭೆ ನಡೆಯದು ಇವರಿಲ್ಲದ ಹೊರತು
ಲಲಲ್ಲಲಲಲ್ಲಾ ..
ಇದು ದೇಶ ಭಕ್ತರ ಹೆಗ್ಗರುತು
ಸಭೆ ನಡೆಯದು ಇವರಿಲ್ಲದ ಹೊರತು
ಜೀವ ಹೋಗದು ಇವರಿಗೆ ಲಂಚ ಮರೆತು ..
ಹೆಣ್ಣುಗಳೆಂದರೆ ಇವರಿಗೆ ಮತ್ತು
ಹುಷಾರ್ ಮತ್ತು .. ಹುಷಾರ್ ಮತ್ತು ..
|| ಇದು ನಮ್ಮ ಹೊನ್ನಾಡು..
(ಹೊನ್ನಾಡು).. ಆಹಹ.
ಇದು ನಮ್ಮ ತಾಯ್ನಾಡು ..
(ತಾಯ್ನಾಡು) ...||
ತುತ್ತು ಕೂಳಿಗೆ ತುತ್ತುಗಳೆದುರಿಸಿ
ತತ್ತರಿಸಿದೆ ಈ ದೀನರ ವರ್ಗ
ಆಆಆ... ಆಆಆ...
ಆ... ತುತ್ತು ಕೂಳಿಗೆ ತುತ್ತುಗಳೆದುರಿಸಿ
ತತ್ತರಿಸಿದೆ ಈ ದೀನರ ವರ್ಗ
ಹೊತ್ತು ಹೊತ್ತಿಗೆ ಸುಖದ ಸುಪ್ಪತ್ತಿಗೆ
ಕಾಣುವ ಶ್ರೀಮಂತ ಸ್ವರ್ಗ..
ಈ ಶ್ರೀಮಂತ ಸ್ವರ್ಗ..
ಈ ರಕ್ತ ಶೋಷಕರ ರಾಕ್ಷಸ
ಕಾಟದಿ ನರಳಿದೆ ಮಧ್ಯಮ ವರ್ಗ
ಮಧ್ಯಮ ವರ್ಗ…..
ಸಮಯ ಸಾಧಕರ ನೀಚ ಜಾಲದಲಿ
ಕಾಣದು ಮುಂದಿನ ಮಾರ್ಗ
ಕಾಣದು ಮುಂದಿನ ಮಾರ್ಗ
|| ಇದು ನಮ್ಮ ಹೊನ್ನಾಡು..
(ಹೊನ್ನಾಡು).. ಆಹ.
ಇದು ನಮ್ಮ ತಾಯ್ನಾಡು ..
(ತಾಯ್ನಾಡು) ...||
ಕಪ್ಪು ಹಣದವರ ತಪ್ಪು ನೀತಿಯಲಿ
ದವಸ ಧಾನ್ಯಗಳೇ ಮಾಯಾ..
(ಮಾಯಾ)
ಮಿಶ್ರ ಮಾಡುವರ ಚಿತ್ರದಿಂದಲೆ
ಬಂದಿದೆ ಎಲ್ಲ ಅಪಾಯ (ಅಪಾಯ)
ಕೆಲಸವಿಲ್ಲದ ವಿದ್ಯಾವಂತರು
ದೇಶದ ದೇಹಕೆ ಗಾಯ (ಗಾಯ)
ಈ ಸಮಸ್ಯೆಗಳ ಆಗ್ನಿಪರೀಕ್ಷೆಯ
ಗೆಲ್ಲುವುದೇ ದಿಗ್ವಿಜಯ (ದಿಗ್ವಿಜಯ)
||ಇದು ನಮ್ಮ ಹೊನ್ನಾಡು..
ಹೊನ್ನಾಡು.. ಆಹ..
ಇದು ನಮ್ಮ ತಾಯ್ನಾಡು..
ತಾಯ್ನಾಡು ....
ಈ ಪುಣ್ಯಭೂಮಿ ಗತಿ ಏನಾಯ್ತು ನೋಡು
ಕಣ್ತೆರೆದು ನೋಡು ಕಣ್ತೆರೆದು ನೋಡು||
ಇದು ನಮ್ಮ ಹೊನ್ನಾಡು..
ಹೊನ್ನಾಡು.. ಆಹ..
ಇದು ನಮ್ಮ ತಾಯ್ನಾಡು..
ತಾಯ್ನಾಡು ....
ಈ ಪುಣ್ಯಭೂಮಿ ಗತಿ ಏನಾಯ್ತು ನೋಡು
ಕಣ್ತೆರೆದು ನೋಡು ಕಣ್ತೆರೆದು ನೋಡು
|| ಇದು ನಮ್ಮ ಹೊನ್ನಾಡು..
(ಹೊನ್ನಾಡು).. ಆಹ.
ಇದು ನಮ್ಮ ತಾಯ್ನಾಡು ..
(ತಾಯ್ನಾಡು) ...||
ಇದು ದೇಶ ಭಕ್ತರ ಹೆಗ್ಗರುತು
ಲಲಲ್ಲಲಲಲ್ಲಾ ..
ಸಭೆ ನಡೆಯದು ಇವರಿಲ್ಲದ ಹೊರತು
ಲಲಲ್ಲಲಲಲ್ಲಾ ..
ಇದು ದೇಶ ಭಕ್ತರ ಹೆಗ್ಗರುತು
ಸಭೆ ನಡೆಯದು ಇವರಿಲ್ಲದ ಹೊರತು
ಜೀವ ಹೋಗದು ಇವರಿಗೆ ಲಂಚ ಮರೆತು ..
ಹೆಣ್ಣುಗಳೆಂದರೆ ಇವರಿಗೆ ಮತ್ತು
ಹುಷಾರ್ ಮತ್ತು .. ಹುಷಾರ್ ಮತ್ತು ..
|| ಇದು ನಮ್ಮ ಹೊನ್ನಾಡು..
(ಹೊನ್ನಾಡು).. ಆಹಹ.
ಇದು ನಮ್ಮ ತಾಯ್ನಾಡು ..
(ತಾಯ್ನಾಡು) ...||
ತುತ್ತು ಕೂಳಿಗೆ ತುತ್ತುಗಳೆದುರಿಸಿ
ತತ್ತರಿಸಿದೆ ಈ ದೀನರ ವರ್ಗ
ಆಆಆ... ಆಆಆ...
ಆ... ತುತ್ತು ಕೂಳಿಗೆ ತುತ್ತುಗಳೆದುರಿಸಿ
ತತ್ತರಿಸಿದೆ ಈ ದೀನರ ವರ್ಗ
ಹೊತ್ತು ಹೊತ್ತಿಗೆ ಸುಖದ ಸುಪ್ಪತ್ತಿಗೆ
ಕಾಣುವ ಶ್ರೀಮಂತ ಸ್ವರ್ಗ..
ಈ ಶ್ರೀಮಂತ ಸ್ವರ್ಗ..
ಈ ರಕ್ತ ಶೋಷಕರ ರಾಕ್ಷಸ
ಕಾಟದಿ ನರಳಿದೆ ಮಧ್ಯಮ ವರ್ಗ
ಮಧ್ಯಮ ವರ್ಗ…..
ಸಮಯ ಸಾಧಕರ ನೀಚ ಜಾಲದಲಿ
ಕಾಣದು ಮುಂದಿನ ಮಾರ್ಗ
ಕಾಣದು ಮುಂದಿನ ಮಾರ್ಗ
|| ಇದು ನಮ್ಮ ಹೊನ್ನಾಡು..
(ಹೊನ್ನಾಡು).. ಆಹ.
ಇದು ನಮ್ಮ ತಾಯ್ನಾಡು ..
(ತಾಯ್ನಾಡು) ...||
ಕಪ್ಪು ಹಣದವರ ತಪ್ಪು ನೀತಿಯಲಿ
ದವಸ ಧಾನ್ಯಗಳೇ ಮಾಯಾ..
(ಮಾಯಾ)
ಮಿಶ್ರ ಮಾಡುವರ ಚಿತ್ರದಿಂದಲೆ
ಬಂದಿದೆ ಎಲ್ಲ ಅಪಾಯ (ಅಪಾಯ)
ಕೆಲಸವಿಲ್ಲದ ವಿದ್ಯಾವಂತರು
ದೇಶದ ದೇಹಕೆ ಗಾಯ (ಗಾಯ)
ಈ ಸಮಸ್ಯೆಗಳ ಆಗ್ನಿಪರೀಕ್ಷೆಯ
ಗೆಲ್ಲುವುದೇ ದಿಗ್ವಿಜಯ (ದಿಗ್ವಿಜಯ)
||ಇದು ನಮ್ಮ ಹೊನ್ನಾಡು..
ಹೊನ್ನಾಡು.. ಆಹ..
ಇದು ನಮ್ಮ ತಾಯ್ನಾಡು..
ತಾಯ್ನಾಡು ....
ಈ ಪುಣ್ಯಭೂಮಿ ಗತಿ ಏನಾಯ್ತು ನೋಡು
ಕಣ್ತೆರೆದು ನೋಡು ಕಣ್ತೆರೆದು ನೋಡು||
Idu Namma Honnadu song lyrics from Kannada Movie Viplava Vanithe starring Rajesh, Gangadhar, Balakrishna, Lyrics penned by Chi Udayashankar Sung by S Janaki, Music Composed by M Ranga Rao, film is Directed by Chakravarthy and film is released on 1975