-
ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಅಮ್ಮಯ್ಯ ಈ ಗಂಡನ್ನು ನೋಡು
ಈ ಗಂಡನ್ನು ನೋಡು
ನೋಡೊ ನೋಟ ಸರಿಯಾಗಿಲ್ಲ
ಮನಸನಲ್ಲೇನೊ ದೇವರೆ ಬಲ್ಲ
ಮುಂದೇನೊ ಕಾಣೆನಲ್ಲ
ನೀನೆ ಬೇಗ ನೋಡಿ ಹೇಳು
ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಕಣ್ಣಕಂಡ ಬಾಲನಂತೆ
ಕಣ್ಣಿನಲ್ಲೆ ನುಂಗುವಂತೆ
ನಮ್ಮ ನೋಡಿ ಇಲ್ಲಿ ನಿಂತನೆ
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ನೋಡೋ ನೋಟ ಚೆನ್ನಾಗಿಲ್ಲ
ಮನದಲ್ಲೇನೊ ದೇವರೆ ಬಲ್ಲ
ಹೀಗೇಕೊ ಕಾಣೆನಲ್ಲ
ಕೋಪ ಬೇರೆ ಹೋಗು ನೋಡು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ಹೆಂಡದಂತೆ ಕಣ್ಣು ಮಾಡಿ
ರೋಷದಿಂದ ನನ್ನ ನೋಡಿ
ನುಂಗುವಂತೆ ಲೂಟಿ ಮಾಡ್ತಾಳೆ
ಮಿಂಚಿನ ಬಳ್ಳಿ ಹಿಡಿಯೋರು
ಹೇಳು ಯಾರುಂಟು
ಮೇಘದ ಮೇಲೆ ಜಾರೋರು
ಇಲ್ಲಿ ಯಾರುಂಟು
ಮಿಂಚಿನ ಬಳ್ಳಿ ಹಿಡಿಯೋರು
ಹೇಳು ಯಾರುಂಟು
ಮೇಘದ ಮೇಲೆ
ಜಾರೋರು ಇಲ್ಲಿ ಯಾರುಂಟು
ಮೀನಿನ ಹೆಜ್ಜೆ ಕಂಡೋರಿಲ್ಲ
ಹೆಣ್ಣಿನ ಕನಸ ಅರಿತೋರಿಲ್ಲ
ಎಲ್ಲೋ ಕಾಣೆ ಆಸೆ ಕೂಡಿ
ಬಲ್ಲೆನೆಲ್ಲೊ ಮೂಡರ ಕಳ್ಳ
||ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಕಣ್ಣಕಂಡ ಬಾಲನಂತೆ
ಕಣ್ಣಿನಲ್ಲೆ ನುಂಗುವಂತೆ
ನಮ್ಮ ನೋಡಿ ಇಲ್ಲಿ ನಿಂತನೆ||
ಅಹ್ಹಹ್ಹಹ್ಹಹ್ಹಹ್ಹ
ಓದು ಬರಹ ನಿಂಗೇನೂ
ಧೈರ್ಯ ಕೊಡದಮ್ಮ
ಗಂಡಿನ ಕೆಚ್ಚುಕೊಳ್ಳೋಕೆ
ಎಲ್ಲೂ ನಿಗದಮ್ಮ
ಓದು ಬರಹ ನಿಂಗೇನೂ
ಧೈರ್ಯ ಕೊಡದಮ್ಮ
ಗಂಡಿನ ಕೆಚ್ಚುಕೊಳ್ಳೋಕೆ
ಎಲ್ಲೂ ನಿಗದಮ್ಮ
ಆಸರೆ ಇರದೆ ಬಳ್ಳಿ ಇರದು
ಒಂಟಿ ಬಾಳು ನೆಮ್ಮದಿ ತರದು
ನೂರು ಮಾತು ಏಕೆ ಹೇಳು
ಇನ್ನೂ ನಿನ್ನ ಸೇರಿ ಬಾಳು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ನೋಡೋ ನೋಟ ಚೆನ್ನಾಗಿಲ್ಲ
ಮನದಲ್ಲೇನೊ ದೇವರೆ ಬಲ್ಲ
ಹೀಗೇಕೊ ಕಾಣೆನಲ್ಲ
ಕೋಪ ಬೇರೆ ಹೋಗು ನೋಡು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ಹೆಂಡದಂತೆ ಕಣ್ಣು ಮಾಡಿ
ರೋಷದಿಂದ ನನ್ನ ನೋಡಿ
ನುಂಗುವಂತೆ ಲೂಟಿ ಮಾಡ್ತಾಳೆ
ಕಾಲೇಜಲ್ಲಿ ಈ ಪಾಠ
ಯಾರು ಹೇಳೋಲ್ಲ
ಹೆಣ್ಣನ್ನ ಗೆಲ್ಲೋ ರೀತಿನ
ಯಾರು ಕಲಿಸೊಲ್ಲ
ಕಾಲೇಜಲ್ಲಿ ಈ ಪಾಠ
ಯಾರು ಹೇಳೋಲ್ಲ
ಹೆಣ್ಣನ್ನ ಗೆಲ್ಲೋ ರೀತಿನ
ಯಾರು ಕಲಿಸೊಲ್ಲ
ಕಣ್ಣಲಿ ಸರಸ ಆಡಲು ಬಲ್ಲ
ರಸಿಕನು ಎಲ್ಲ ಗೆಲ್ಲ ಬಲ್ಲ
ನೂರು ಮಾತು ಆಡೊ ಇಂಥ
ಗಂಡಿನ ಬೇಳೆ ಬೇಯೋದಿಲ್ಲ
||ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಅಮ್ಮಯ್ಯ ಈ ಗಂಡನ್ನು ನೋಡು
ಈ ಗಂಡನ್ನು ನೋಡು
ನೋಡೊ ನೋಟ ಸರಿಯಾಗಿಲ್ಲ
ಮನಸನಲ್ಲೇನೊ ದೇವರೆ ಬಲ್ಲ
ಮುಂದೇನೊ ಕಾಣೆನಲ್ಲ
ನೀನೆ ಬೇಗ ನೋಡಿ ಹೇಳು||
||ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಕಣ್ಣಕಂಡ ಬಾಲನಂತೆ
ಕಣ್ಣಿನಲ್ಲೆ ನುಂಗುವಂತೆ
ನಮ್ಮ ನೋಡಿ ಇಲ್ಲಿ ನಿಂತನೆ||
ಆಆಆಆ... ಹೇಹೇಹೇಹೇಹೇಹೇಹೇ
-
ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಅಮ್ಮಯ್ಯ ಈ ಗಂಡನ್ನು ನೋಡು
ಈ ಗಂಡನ್ನು ನೋಡು
ನೋಡೊ ನೋಟ ಸರಿಯಾಗಿಲ್ಲ
ಮನಸನಲ್ಲೇನೊ ದೇವರೆ ಬಲ್ಲ
ಮುಂದೇನೊ ಕಾಣೆನಲ್ಲ
ನೀನೆ ಬೇಗ ನೋಡಿ ಹೇಳು
ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಕಣ್ಣಕಂಡ ಬಾಲನಂತೆ
ಕಣ್ಣಿನಲ್ಲೆ ನುಂಗುವಂತೆ
ನಮ್ಮ ನೋಡಿ ಇಲ್ಲಿ ನಿಂತನೆ
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ನೋಡೋ ನೋಟ ಚೆನ್ನಾಗಿಲ್ಲ
ಮನದಲ್ಲೇನೊ ದೇವರೆ ಬಲ್ಲ
ಹೀಗೇಕೊ ಕಾಣೆನಲ್ಲ
ಕೋಪ ಬೇರೆ ಹೋಗು ನೋಡು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ಹೆಂಡದಂತೆ ಕಣ್ಣು ಮಾಡಿ
ರೋಷದಿಂದ ನನ್ನ ನೋಡಿ
ನುಂಗುವಂತೆ ಲೂಟಿ ಮಾಡ್ತಾಳೆ
ಮಿಂಚಿನ ಬಳ್ಳಿ ಹಿಡಿಯೋರು
ಹೇಳು ಯಾರುಂಟು
ಮೇಘದ ಮೇಲೆ ಜಾರೋರು
ಇಲ್ಲಿ ಯಾರುಂಟು
ಮಿಂಚಿನ ಬಳ್ಳಿ ಹಿಡಿಯೋರು
ಹೇಳು ಯಾರುಂಟು
ಮೇಘದ ಮೇಲೆ
ಜಾರೋರು ಇಲ್ಲಿ ಯಾರುಂಟು
ಮೀನಿನ ಹೆಜ್ಜೆ ಕಂಡೋರಿಲ್ಲ
ಹೆಣ್ಣಿನ ಕನಸ ಅರಿತೋರಿಲ್ಲ
ಎಲ್ಲೋ ಕಾಣೆ ಆಸೆ ಕೂಡಿ
ಬಲ್ಲೆನೆಲ್ಲೊ ಮೂಡರ ಕಳ್ಳ
||ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಕಣ್ಣಕಂಡ ಬಾಲನಂತೆ
ಕಣ್ಣಿನಲ್ಲೆ ನುಂಗುವಂತೆ
ನಮ್ಮ ನೋಡಿ ಇಲ್ಲಿ ನಿಂತನೆ||
ಅಹ್ಹಹ್ಹಹ್ಹಹ್ಹಹ್ಹ
ಓದು ಬರಹ ನಿಂಗೇನೂ
ಧೈರ್ಯ ಕೊಡದಮ್ಮ
ಗಂಡಿನ ಕೆಚ್ಚುಕೊಳ್ಳೋಕೆ
ಎಲ್ಲೂ ನಿಗದಮ್ಮ
ಓದು ಬರಹ ನಿಂಗೇನೂ
ಧೈರ್ಯ ಕೊಡದಮ್ಮ
ಗಂಡಿನ ಕೆಚ್ಚುಕೊಳ್ಳೋಕೆ
ಎಲ್ಲೂ ನಿಗದಮ್ಮ
ಆಸರೆ ಇರದೆ ಬಳ್ಳಿ ಇರದು
ಒಂಟಿ ಬಾಳು ನೆಮ್ಮದಿ ತರದು
ನೂರು ಮಾತು ಏಕೆ ಹೇಳು
ಇನ್ನೂ ನಿನ್ನ ಸೇರಿ ಬಾಳು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ನೋಡೋ ನೋಟ ಚೆನ್ನಾಗಿಲ್ಲ
ಮನದಲ್ಲೇನೊ ದೇವರೆ ಬಲ್ಲ
ಹೀಗೇಕೊ ಕಾಣೆನಲ್ಲ
ಕೋಪ ಬೇರೆ ಹೋಗು ನೋಡು
ಅಬ್ಬಬ್ಬಾ ಹೆಣ್ಣನ್ನು ನೋಡು
ಈ ಹೆಣ್ಣನ್ನು ನೋಡು
ಹೆಂಡದಂತೆ ಕಣ್ಣು ಮಾಡಿ
ರೋಷದಿಂದ ನನ್ನ ನೋಡಿ
ನುಂಗುವಂತೆ ಲೂಟಿ ಮಾಡ್ತಾಳೆ
ಕಾಲೇಜಲ್ಲಿ ಈ ಪಾಠ
ಯಾರು ಹೇಳೋಲ್ಲ
ಹೆಣ್ಣನ್ನ ಗೆಲ್ಲೋ ರೀತಿನ
ಯಾರು ಕಲಿಸೊಲ್ಲ
ಕಾಲೇಜಲ್ಲಿ ಈ ಪಾಠ
ಯಾರು ಹೇಳೋಲ್ಲ
ಹೆಣ್ಣನ್ನ ಗೆಲ್ಲೋ ರೀತಿನ
ಯಾರು ಕಲಿಸೊಲ್ಲ
ಕಣ್ಣಲಿ ಸರಸ ಆಡಲು ಬಲ್ಲ
ರಸಿಕನು ಎಲ್ಲ ಗೆಲ್ಲ ಬಲ್ಲ
ನೂರು ಮಾತು ಆಡೊ ಇಂಥ
ಗಂಡಿನ ಬೇಳೆ ಬೇಯೋದಿಲ್ಲ
||ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಅಮ್ಮಯ್ಯ ಈ ಗಂಡನ್ನು ನೋಡು
ಈ ಗಂಡನ್ನು ನೋಡು
ನೋಡೊ ನೋಟ ಸರಿಯಾಗಿಲ್ಲ
ಮನಸನಲ್ಲೇನೊ ದೇವರೆ ಬಲ್ಲ
ಮುಂದೇನೊ ಕಾಣೆನಲ್ಲ
ನೀನೆ ಬೇಗ ನೋಡಿ ಹೇಳು||
||ಅಮ್ಮಯ್ಯ ಗಂಡನ್ನು ನೋಡು
ಈ ಗಂಡನ್ನು ನೋಡು
ಕಣ್ಣಕಂಡ ಬಾಲನಂತೆ
ಕಣ್ಣಿನಲ್ಲೆ ನುಂಗುವಂತೆ
ನಮ್ಮ ನೋಡಿ ಇಲ್ಲಿ ನಿಂತನೆ||
ಆಆಆಆ... ಹೇಹೇಹೇಹೇಹೇಹೇಹೇ
Ammayya Gandannu Nodu song lyrics from Kannada Movie Viplava Vanithe starring Rajesh, Gangadhar, Balakrishna, Lyrics penned by Chi Udayashankar Sung by S P Balasubrahmanyam, S Janaki, Music Composed by M Ranga Rao, film is Directed by Chakravarthy and film is released on 1975