ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ
ಕೋಪವು ಏಕೆ ಕಾಣಿಕೆ ಬೇಕೆ
ಕೋಪವು ಏಕೆ ಕಾಣಿಕೆ ಬೇಕೆ
ಹಗೆಯ ಬೀರು ಸಲಿಗೆ ತೋರು
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
|| ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ….||
ಕಣ್ಣಲ್ಲೆ ನಿನ್ನ ಆಸೆಯಾ
ನಾ ಕಂಡೆನೀಗ ಬಲ್ಲೆಯಾ
ಕಣ್ಣಲ್ಲೆ ನಿನ್ನ ಆಸೆಯಾ
ನಾ ಕಂಡೆನೀಗ ಬಲ್ಲೆಯಾ
ಹೆಣ್ಣು ನಾನು .. ಸೋತೆ ಇನ್ನು..
ಹೆಣ್ಣು ನಾನು .. ಸೋತೆ ಇನ್ನು..
ಕಾಡುವುದಿಲ್ಲಾ ಬೇಡುವೆನಲ್ಲಾ..
ಕಾಡುವುದಿಲ್ಲಾ ಬೇಡುವೆನಲ್ಲಾ..
ನಿನ್ನ ಹಾದಿ ಹೂವು ನಾನು
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
|| ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ….||
ಲಾ.. ಲಾ.. ಲಲ್ಲಲಲ್ಲ ..ಆಆ ಆ
ಲಾ.. ಲಾ.. ಲಾ.. ಲಾ.. ಲಾ.. ಲಾ..
ಈ ಅಂದ ಚೆಂದ ಯೌವ್ವನ
ಆನಂದದಿಂದ ಜೀವನ
ಈ ಅಂದ ಚೆಂದ ಯೌವ್ವನ
ಆನಂದದಿಂದ ಜೀವನ
ತಾಳೆ ನಾನು.. ಒಲ್ಲೆ ಏನು..
ತಾಳೆ ನಾನು.. ಒಲ್ಲೆ ಏನು..
ನಿನ್ನದೆಯೆಲ್ಲಾ.. ನನ್ನದು ಇಲ್ಲಾ
ನಿನ್ನದೆಯೆಲ್ಲಾ.. ನನ್ನದು ಇಲ್ಲಾ
ಬೇರೆ ಭಾವ ಬೇಡವಲ್ಲಾ
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
|| ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ
ಕೋಪವು ಏಕೆ ಕಾಣಿಕೆ ಬೇಕೆ
ಕೋಪವು ಏಕೆ ಕಾಣಿಕೆ ಬೇಕೆ
ಹಗೆಯ ಬೀರು ಸಲಿಗೆ ತೋರು
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ
ಲಾ.. ಲಾ.. ಲಲ್ಲಲಲ್ಲ ..ಆಆಆ
ಲಾ.. ಲಾ.. ಲಾ.. ಲಾ.. ಲಾ.. ಲಾ..||
ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ
ಕೋಪವು ಏಕೆ ಕಾಣಿಕೆ ಬೇಕೆ
ಕೋಪವು ಏಕೆ ಕಾಣಿಕೆ ಬೇಕೆ
ಹಗೆಯ ಬೀರು ಸಲಿಗೆ ತೋರು
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
|| ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ….||
ಕಣ್ಣಲ್ಲೆ ನಿನ್ನ ಆಸೆಯಾ
ನಾ ಕಂಡೆನೀಗ ಬಲ್ಲೆಯಾ
ಕಣ್ಣಲ್ಲೆ ನಿನ್ನ ಆಸೆಯಾ
ನಾ ಕಂಡೆನೀಗ ಬಲ್ಲೆಯಾ
ಹೆಣ್ಣು ನಾನು .. ಸೋತೆ ಇನ್ನು..
ಹೆಣ್ಣು ನಾನು .. ಸೋತೆ ಇನ್ನು..
ಕಾಡುವುದಿಲ್ಲಾ ಬೇಡುವೆನಲ್ಲಾ..
ಕಾಡುವುದಿಲ್ಲಾ ಬೇಡುವೆನಲ್ಲಾ..
ನಿನ್ನ ಹಾದಿ ಹೂವು ನಾನು
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
|| ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ….||
ಲಾ.. ಲಾ.. ಲಲ್ಲಲಲ್ಲ ..ಆಆ ಆ
ಲಾ.. ಲಾ.. ಲಾ.. ಲಾ.. ಲಾ.. ಲಾ..
ಈ ಅಂದ ಚೆಂದ ಯೌವ್ವನ
ಆನಂದದಿಂದ ಜೀವನ
ಈ ಅಂದ ಚೆಂದ ಯೌವ್ವನ
ಆನಂದದಿಂದ ಜೀವನ
ತಾಳೆ ನಾನು.. ಒಲ್ಲೆ ಏನು..
ತಾಳೆ ನಾನು.. ಒಲ್ಲೆ ಏನು..
ನಿನ್ನದೆಯೆಲ್ಲಾ.. ನನ್ನದು ಇಲ್ಲಾ
ನಿನ್ನದೆಯೆಲ್ಲಾ.. ನನ್ನದು ಇಲ್ಲಾ
ಬೇರೆ ಭಾವ ಬೇಡವಲ್ಲಾ
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
|| ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ
ಕೋಪವು ಏಕೆ ಕಾಣಿಕೆ ಬೇಕೆ
ಕೋಪವು ಏಕೆ ಕಾಣಿಕೆ ಬೇಕೆ
ಹಗೆಯ ಬೀರು ಸಲಿಗೆ ತೋರು
ಹ್ಹ.. ಹ್ಹ...ಹ್ಹ...ಹ್ಹ... ಹ್ಹಾ
ಬಿಡು ಸಿಡುಕು ದುಡುಕು
ಕೆಣಕು ನೋಟವ
ಕೊಡು ಒಲಿದ ಮನದ
ದಯದ ಸ್ನೇಹವಾ
ಲಾ.. ಲಾ.. ಲಲ್ಲಲಲ್ಲ ..ಆಆಆ
ಲಾ.. ಲಾ.. ಲಾ.. ಲಾ.. ಲಾ.. ಲಾ..||
Bidu Siduku Duduku Kenaku song lyrics from Kannada Movie Viplava Vanithe starring Rajesh, Gangadhar, Balakrishna, Lyrics penned by Chi Udayashankar Sung by P Susheela, Music Composed by M Ranga Rao, film is Directed by Chakravarthy and film is released on 1975