-
ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ
ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ
ಹಣದ ಮೋಹವದು ಬಲೆ ಬೀಸಿದೆ
ಗುಣವು ಮಾನವಗೆ ಬಲಿಯಾಗಿದೆ
ಈ ಮನದ ರಣರಂಗ ಇಂದಾಗಿದೆ
ಬಡವರ ಕಣ್ಣೀರಿಗೆ ಕೊನೆಯಲ್ಲಿದೆ
ಇಲ್ಲ ಇಲ್ಲಇಟ್ಸ್ ಹಾರ್ಟ್ ಲೆಸ್ ವರ್ಲ್ಡ್
ಅಹ್ಹಹ್ಹಹ್ಹ
ವಾಟ್ ಏ ಪಿಟ್ಟಿ ಅಹ್ಹಹ್ಹಹ್ಹ
ಎಲ್ಲೆಲ್ಲಿಯು ಅನ್ಯಾಯವೆ
ತಲೆ ಎತ್ತಿ ಮೆರೆದಾಡಿದೆ
||ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ||
ಪದವಿಗೆ ಕಾದಾಟ ನಡೆಸುವರುಂಟೆ
ಎಂಜಲಿಗೆ ಕಚ್ಚಾಡೊ ನಾಯಿಗಳಂತೆ
ದ್ವೇಷ ಧರಿಸಿ ರಕ್ತ ಹೀರೊ ನರಿಗಳ ಸಂತೆ
ಇವರಿಂದ ಬಿಡುಗಡೆಯು ಎಂದಂತೆ
ಎಂದು ಎಂದು ನೆವರ್ ಅಹ್ಹಹ್ಹಹ್ಹ
ದೇ ಆರ್ ಫಾರ್ ಎವರ್
ಅಹ್ಹಹ್ಹಹ್ಹಹಹ
ಎಲ್ಲೆಲ್ಲಿಯು ಅನ್ಯಾಯವೆ
ತಲೆ ಎತ್ತಿ ಮೆರೆದಾಡಿದೆ
||ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ||
ಹಸಿವನು ತೀರಿಸುವ ಹಂಬಲದಲ್ಲಿ
ಸೂತ್ರದ ಬೊಂಬೆಗಳು ಈರ್ವರು ಇಲ್ಲಿ
ಕಾಮಾಂಧ ಪಶುವಂತೆ ನಡೆವರ ಕೈಯಲ್ಲಿ
ಶೀಲದ ಮಾರಾಟ ನಡೆದಿದೆ ಇಲ್ಲಿ
ಓಹ್ ಗಾಡ್ ವಾಟ್ ಯು ಶೇಮ್
ವಾಟ್ ಯು ಶೇಮ್
ಅಹ್ಹಹ್ಹಹ್ಹ .
ಹಿತ ಕಾಣದೆ ಕೈಲಾಗದೆ
ಆ ದೈವ ಕಲ್ಲಾಗಿದೆ
||ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ||
ಧರ್ಮ ಸತ್ಯ ಮರೆಯಾಗಿದೆ
ಅಹ್ಹಹ್ಹಹ್ಹ ಮರೆಯಾಗಿದೆ
-
ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ
ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ
ಹಣದ ಮೋಹವದು ಬಲೆ ಬೀಸಿದೆ
ಗುಣವು ಮಾನವಗೆ ಬಲಿಯಾಗಿದೆ
ಈ ಮನದ ರಣರಂಗ ಇಂದಾಗಿದೆ
ಬಡವರ ಕಣ್ಣೀರಿಗೆ ಕೊನೆಯಲ್ಲಿದೆ
ಇಲ್ಲ ಇಲ್ಲಇಟ್ಸ್ ಹಾರ್ಟ್ ಲೆಸ್ ವರ್ಲ್ಡ್
ಅಹ್ಹಹ್ಹಹ್ಹ
ವಾಟ್ ಏ ಪಿಟ್ಟಿ ಅಹ್ಹಹ್ಹಹ್ಹ
ಎಲ್ಲೆಲ್ಲಿಯು ಅನ್ಯಾಯವೆ
ತಲೆ ಎತ್ತಿ ಮೆರೆದಾಡಿದೆ
||ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ||
ಪದವಿಗೆ ಕಾದಾಟ ನಡೆಸುವರುಂಟೆ
ಎಂಜಲಿಗೆ ಕಚ್ಚಾಡೊ ನಾಯಿಗಳಂತೆ
ದ್ವೇಷ ಧರಿಸಿ ರಕ್ತ ಹೀರೊ ನರಿಗಳ ಸಂತೆ
ಇವರಿಂದ ಬಿಡುಗಡೆಯು ಎಂದಂತೆ
ಎಂದು ಎಂದು ನೆವರ್ ಅಹ್ಹಹ್ಹಹ್ಹ
ದೇ ಆರ್ ಫಾರ್ ಎವರ್
ಅಹ್ಹಹ್ಹಹ್ಹಹಹ
ಎಲ್ಲೆಲ್ಲಿಯು ಅನ್ಯಾಯವೆ
ತಲೆ ಎತ್ತಿ ಮೆರೆದಾಡಿದೆ
||ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ||
ಹಸಿವನು ತೀರಿಸುವ ಹಂಬಲದಲ್ಲಿ
ಸೂತ್ರದ ಬೊಂಬೆಗಳು ಈರ್ವರು ಇಲ್ಲಿ
ಕಾಮಾಂಧ ಪಶುವಂತೆ ನಡೆವರ ಕೈಯಲ್ಲಿ
ಶೀಲದ ಮಾರಾಟ ನಡೆದಿದೆ ಇಲ್ಲಿ
ಓಹ್ ಗಾಡ್ ವಾಟ್ ಯು ಶೇಮ್
ವಾಟ್ ಯು ಶೇಮ್
ಅಹ್ಹಹ್ಹಹ್ಹ .
ಹಿತ ಕಾಣದೆ ಕೈಲಾಗದೆ
ಆ ದೈವ ಕಲ್ಲಾಗಿದೆ
||ಇದೇ ಇದೇ ವಂಚಕರ ಲೋಕವಿದೆ
ನ್ಯಾಯಕ್ಕೆ ನೆಲೆಯಿಲ್ಲದೆ
ಸತ್ಯ ಧರ್ಮ ಮರೆಯಾಗಿದೆ||
ಧರ್ಮ ಸತ್ಯ ಮರೆಯಾಗಿದೆ
ಅಹ್ಹಹ್ಹಹ್ಹ ಮರೆಯಾಗಿದೆ
Ide Ide Vanchakara Lokavide song lyrics from Kannada Movie Viplava Vanithe starring Rajesh, Gangadhar, Balakrishna, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by Chakravarthy and film is released on 1975