-
ಸುವಾಲಿ ಸುವ್ವಲಾಲಿ ಸಂಗೀತ ಕಣ್ಣಲಲಿ
ನೀ ತಂದ ರೋಜ ಹೂವಿನಿಂದ
ತಂಗಾಳಿ ಸುಂಟರಗಾಳಿ ಆಗೋಯ್ತು ಮೈಯಲ್ಲಿ
ಈ ನಿನ್ನ ಪ್ರೀತಿ ಮಾತಿನಿಂದ
ಇನ್ನೇಕೆ ಕಣ್ಣಮುಚ್ಚೆ ಕಾಡೆಗೂಡೆ ಬಂಧನ
ನೀ ನನ್ನ ಕಣ್ಣರೆಪ್ಪೆ ಸೇರಿಕೊಳ್ಳೆ ಚೆಂದನ
ಏನಿದು ಮಿಂಚಿನ ಗೊಂಚಲು ನಮ್ಮಲ್ಲಿ
ಸುವಾಲಿ ಸುವ್ವಲಾಲಿ ಸಂಗೀತ ಕಣ್ಣಲ್ಲಿ
ನೀ ತಂದ ರೋಜ ಹೂವಿನಿಂದ
ಪ್ರೀತಿಪಲ್ಲವಿ ಹಾಡಿ ಹೇಳಲು ಗುಂಡಿಗೆಯ ಹಾಡುಗಾರರು
ಪ್ರೀತಿ ಅನ್ನುವ ಕೋಟೆ ಕಾಯಲು ನಮ್ಮ ಕಣ್ಣೆ ಗೂಡಚಾರರು
ಆಕಾಶಕ್ಕೆ ಏಣಿ ಹಾಕುವನೊ ಪ್ರೇಮಿ ನಿನ್ನಂತ ಹಾವಿರ ಶೂರ
ಗಾಳಿಯಲ್ಲು ದೋಣಿ ತೇಲಿಸುವ ಪ್ರೇಮಿ ನೀನಿದ್ದರೆ ನಾ ವೀರ
ಕೋಟಿ ಕೋಟಿ ರೋಮ ರೋಮ ಒಲವಿನ ಕೊಳಲು ಹೇಗಾಯಿತೊ
||ಸುವಾಲಿ ಸುವ್ವಲಾಲಿ ಸಂಗೀತ ಕಣ್ಣಲ್ಲಿ
ನೀ ತಂದ ರೋಜ ಹೂವಿನಿಂದ||
ಮುತ್ತುಮುತ್ತಲ್ಲಿ ಮುದ್ದು ಮಾಡಿದೆ ಸೃಷ್ಟಿಯೆಲ್ಲ ಕದ್ದು ನೋಡಿದೆ
ಅಪ್ಪುಗೆಯಲ್ಲಿ ಮತ್ತು ನೀಡಿದೆ ಗುಂಗಿನಿಂದ ರಂಗು ಏರಿದೆ
ಈ ನಿನ್ನ ತುಂಟಾಟ ಮೈಮರೆಸೊ ನೋಟ ದಿನವೆಲ್ಲ ಈ ಪ್ರೇಮ ಗಾನ
ವೈ ವೈ ವೈಯ್ಯಾರಿ ಮೈಮಾಟ ಶೃಂಗಾರದ ಪಾಠ
ಕಣ್ಣಲ್ಲೆ ಪ್ರೇಮಪಾನ
ನೂರು ರಾಗ ಮೇಗವಾಗಿ ಎದೆಯಲ್ಲಿ ಮೀಟಿದ ಹಾಗಾಯಿತು
|| ಸುವಾಲಿ ಸುವ್ವಲಾಲಿ ಸಂಗೀತ ಕಣ್ಣಲ್ಲಿ
ನೀ ತಂದ ರೋಜ ಹೂವಿನಿಂದ
ತಂಗಾಳಿ ಸುಂಟರಗಾಳಿ ಆಗೋಯ್ತು ಮೈಯಲ್ಲಿ
ಈ ನಿನ್ನ ಪ್ರೀತಿ ಮಾತಿನಿಂದ
ಇನ್ನೇಕೆ ಕಣ್ಣಮುಚ್ಚೆ ಕಾಡೆಗೂಡೆ ಬಂಧನ
ನೀ ನನ್ನ ಕಣ್ಣರೆಪ್ಪೆ ಸೇರಿಕೊಳ್ಳೆ ಚೆಂದನ
ಏನಿದು ಮಿಂಚಿನ ಗೊಂಚಲು ನಮ್ಮಲ್ಲಿ||