Enagide Nanageedina Lyrics

ಏನಾಗಿದೆ ನನಗೀದಿನ Lyrics

in Vikram

in ವಿಕ್ರಂ

LYRIC

Song Details Page after Lyrice

-
ಏನಾಗಿದೆ ನನಗೀದಿನ ಏನಾಗಿದೆ ನನಗೀದಿನ
ಹೀಗೇತಕೆ ಈ ಕಂಪನ ಹೀಗೇತಕರ ಈ ಕಂಪನ
ರೋಮಾಂಚನ ಮಿತಿಮೀರಿದೆ ಮಿತಿಮೀರಿದೆ
ಏನಾಗಿದೆ ಈ ಮೈಮನ ಹಾಯಾಗಿದೆ ಆಲಾಪನ
 
ಸಂಗಾತಿಯೆ ದಾಹ ಇದೆ ವಿರಹ ಜ್ವರ ಏರುತ್ತಿದೆ
ಈ ವಿಸ್ಮಯ ಸವಿಯಾಗಿದೆ ಪ್ರೇಮಾಂಕುರ ಶುರುವಾಗಿದೆ
ರೋಮಾಂಚನ ಮಿತಿಮೀರಿದೆ ಮಿತಿಮೀರಿದೆ
ತಂಗಾಳಿಯು ಬಿಸಿಯಾಗಿದೆ ಬಿಸಿಲೆಲ್ಲವೂ ತಂಪಾಗಿದೆ
 
ಏಕಾಂತವೂ ಸಾಕಾಗಿದೆ ಈ ಸ್ಪರ್ಶವೂ ಬೇಕಾಗಿದೆ
ಬಾಯಾರುವ ಆಸೆಯಿದೆ ಬಾ ಸೇರುವ ಪ್ರೀತಿಯಿದೆ
ರೋಮಾಂಚನ ಮಿತಿಮೀರಿದೆ ಮಿತಿಮೀರಿದೆ
 
||ಏನಾಗಿದೆ ನನಗೀದಿನ ಹೀಗೇತಕೆ ಈ ಕಂಪನ||

-
ಏನಾಗಿದೆ ನನಗೀದಿನ ಏನಾಗಿದೆ ನನಗೀದಿನ
ಹೀಗೇತಕೆ ಈ ಕಂಪನ ಹೀಗೇತಕರ ಈ ಕಂಪನ
ರೋಮಾಂಚನ ಮಿತಿಮೀರಿದೆ ಮಿತಿಮೀರಿದೆ
ಏನಾಗಿದೆ ಈ ಮೈಮನ ಹಾಯಾಗಿದೆ ಆಲಾಪನ
 
ಸಂಗಾತಿಯೆ ದಾಹ ಇದೆ ವಿರಹ ಜ್ವರ ಏರುತ್ತಿದೆ
ಈ ವಿಸ್ಮಯ ಸವಿಯಾಗಿದೆ ಪ್ರೇಮಾಂಕುರ ಶುರುವಾಗಿದೆ
ರೋಮಾಂಚನ ಮಿತಿಮೀರಿದೆ ಮಿತಿಮೀರಿದೆ
ತಂಗಾಳಿಯು ಬಿಸಿಯಾಗಿದೆ ಬಿಸಿಲೆಲ್ಲವೂ ತಂಪಾಗಿದೆ
 
ಏಕಾಂತವೂ ಸಾಕಾಗಿದೆ ಈ ಸ್ಪರ್ಶವೂ ಬೇಕಾಗಿದೆ
ಬಾಯಾರುವ ಆಸೆಯಿದೆ ಬಾ ಸೇರುವ ಪ್ರೀತಿಯಿದೆ
ರೋಮಾಂಚನ ಮಿತಿಮೀರಿದೆ ಮಿತಿಮೀರಿದೆ
 
||ಏನಾಗಿದೆ ನನಗೀದಿನ ಹೀಗೇತಕೆ ಈ ಕಂಪನ||

Enagide Nanageedina song lyrics from Kannada Movie Vikram starring Vijay Raghavendra, Sindhu Menon, Avinash, Lyrics penned by V Nagendra Prasad Sung by Rajesh Krishnan,Shamitha, Music Composed by Rajesh Ramanath, film is Directed by M K Maheshwar and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ