-
ಅವಳೆ ಅವಳೆ ನೆನಪಾಗೊ ಹುಡುಗಿ
ಅವಳೆ ಅವಳೆ ನೆನಪಾಗೊ ಹುಡುಗಿ
ವರವಾಗಿ ಬಳಿ ಬಂದು ಬದುಕಾಗೊ ಬೆಡಗಿ
ಅವಳೆ ಅವಳೆ ನೆನಪಾಗೊ ಹುಡುಗಿ
ಕನಸುಗಳೆಲ್ಲವು ಝರಿಯಾಗಿ ಅವಳನು ಸೇರಲು ನದಿಯಾಗಿ
ನರ್ತನ ಮಾಡುತ್ತಿವೆ
ಕನಸುಗಳೆಲ್ಲವು ಝರಿಯಾಗಿ ಅವಳನು ಸೇರಲು ನದಿಯಾಗಿ
ನರ್ತನ ಮಾಡುತ್ತಿವೆ
ತಂಪು ನೀಡಿ ಮಾಯಾ ಆಗೊ ಗಾಳಿ ಗೊಂಬೆ ಈ ಹುಡುಗಿ
ಇಂಪು ತಂದು ಹಾರಿ ಹೋಗೊ ಹಾಡು ಹಕ್ಕಿ ಈ ಬೆಡಗಿ
ಯಾವ ಋತುವಿನ ಮಗಳು ಮನಸೆ ಇವಳು ನನ್ನ ಮನಸ್ಸಾರೆ
||ಅವಳೆ ಅವಳೆ ನೆನಪಾಗೊ ಹುಡುಗಿ
ವರವಾಗಿ ಬಳಿ ಬಂದು ಬದುಕಾಗೊ ಬೆಡಗಿ||
ಅವನೆ ಅವನೆ ನೆನಪಾಗೊ ಹುಡುಗ
ನೆರಳಂತೆ ನನ್ನೊಳಗೆ ಸುಳಿದಾಡೊ ಹುಡುಗ
ಅವನೆ ಅವನೆ ನೆನಪಾಗೊ ಹುಡುಗ
ಹೃದಯದ ಕಡಲಿನ ತಳದಲ್ಲಿ
ಗರಿಕೆಯ ಚಿಗುರಿಸೊ ಕನಸುಗಳ
ನನ್ನಲಿ ತಂದವನು
ಹೃದಯದ ಕಡಲಿನ ತಳದಲ್ಲಿ
ಗರಿಕೆಯ ಚಿಗುರಿಸೊ ಕನಸುಗಳ
ನನ್ನಲಿ ತಂದವನು
ಸಂಜೆಗೆಂಪು ಅಂಗೈಯಲ್ಲಿ ಹಚ್ಚೆ ಹಾಕೊ ಮೋಡಿಗಾರ
ನಾಳೆ ಜನಿಸೊ ಸಾಹಿತ್ಯನ ಇಂದೆ ಹೇಳೊ ಜಾದೂಗಾರ
ಯಾವ ಬೆಳಕಿನ ಮಗನೊ ಉಸಿರ ಕುಣಿಸಿ ಉಸಿರಾದೋನು
||ಅವನೆ ಅವನೆ ನೆನಪಾಗೊ ಹುಡುಗ
ಅವನೆ ಅವನೆ ನೆನಪಾಗೊ ಹುಡುಗ
ನೆರಳಂತೆ ನನ್ನೊಳಗೆ ಸುಳಿದಾಡೊ ಹುಡುಗ||
||ಅವನೆ ಅವನೆ ನೆನಪಾಗೊ ಹುಡುಗ||
-
ಅವಳೆ ಅವಳೆ ನೆನಪಾಗೊ ಹುಡುಗಿ
ಅವಳೆ ಅವಳೆ ನೆನಪಾಗೊ ಹುಡುಗಿ
ವರವಾಗಿ ಬಳಿ ಬಂದು ಬದುಕಾಗೊ ಬೆಡಗಿ
ಅವಳೆ ಅವಳೆ ನೆನಪಾಗೊ ಹುಡುಗಿ
ಕನಸುಗಳೆಲ್ಲವು ಝರಿಯಾಗಿ ಅವಳನು ಸೇರಲು ನದಿಯಾಗಿ
ನರ್ತನ ಮಾಡುತ್ತಿವೆ
ಕನಸುಗಳೆಲ್ಲವು ಝರಿಯಾಗಿ ಅವಳನು ಸೇರಲು ನದಿಯಾಗಿ
ನರ್ತನ ಮಾಡುತ್ತಿವೆ
ತಂಪು ನೀಡಿ ಮಾಯಾ ಆಗೊ ಗಾಳಿ ಗೊಂಬೆ ಈ ಹುಡುಗಿ
ಇಂಪು ತಂದು ಹಾರಿ ಹೋಗೊ ಹಾಡು ಹಕ್ಕಿ ಈ ಬೆಡಗಿ
ಯಾವ ಋತುವಿನ ಮಗಳು ಮನಸೆ ಇವಳು ನನ್ನ ಮನಸ್ಸಾರೆ
||ಅವಳೆ ಅವಳೆ ನೆನಪಾಗೊ ಹುಡುಗಿ
ವರವಾಗಿ ಬಳಿ ಬಂದು ಬದುಕಾಗೊ ಬೆಡಗಿ||
ಅವನೆ ಅವನೆ ನೆನಪಾಗೊ ಹುಡುಗ
ನೆರಳಂತೆ ನನ್ನೊಳಗೆ ಸುಳಿದಾಡೊ ಹುಡುಗ
ಅವನೆ ಅವನೆ ನೆನಪಾಗೊ ಹುಡುಗ
ಹೃದಯದ ಕಡಲಿನ ತಳದಲ್ಲಿ
ಗರಿಕೆಯ ಚಿಗುರಿಸೊ ಕನಸುಗಳ
ನನ್ನಲಿ ತಂದವನು
ಹೃದಯದ ಕಡಲಿನ ತಳದಲ್ಲಿ
ಗರಿಕೆಯ ಚಿಗುರಿಸೊ ಕನಸುಗಳ
ನನ್ನಲಿ ತಂದವನು
ಸಂಜೆಗೆಂಪು ಅಂಗೈಯಲ್ಲಿ ಹಚ್ಚೆ ಹಾಕೊ ಮೋಡಿಗಾರ
ನಾಳೆ ಜನಿಸೊ ಸಾಹಿತ್ಯನ ಇಂದೆ ಹೇಳೊ ಜಾದೂಗಾರ
ಯಾವ ಬೆಳಕಿನ ಮಗನೊ ಉಸಿರ ಕುಣಿಸಿ ಉಸಿರಾದೋನು
||ಅವನೆ ಅವನೆ ನೆನಪಾಗೊ ಹುಡುಗ
ಅವನೆ ಅವನೆ ನೆನಪಾಗೊ ಹುಡುಗ
ನೆರಳಂತೆ ನನ್ನೊಳಗೆ ಸುಳಿದಾಡೊ ಹುಡುಗ||
||ಅವನೆ ಅವನೆ ನೆನಪಾಗೊ ಹುಡುಗ||