-
ಹಕ್ಕಿ ಹಕ್ಕಿ ನಕ್ಕು ನಕ್ಕು ಅಕ್ಕ ಪಕ್ಕ ಸಿಕ್ಕಿಕೊಂತು ಕೇಳೆ ಕೋಗಿಲೆ
ಕೇಳೆ ಕೋಗಿಲೆ
ಚಿಕ್ಕ ಚಿಕ್ಕ ಚುಕ್ಕಿ ಚುಕ್ಕಿ ಲೆಕ್ಕವೆಲ್ಲ ಪಕ್ಕ ಅಂತು ಹಾಡು ಈಗಲೆ
ಹಾಡು ಈಗಲೆ

ಕ್ಷಣವು ಕ್ಷಣವು ಅರಳೊ ಮನವು ಕನ್ಣು ನೋಡೊದೆಲ್ಲ ಚೆಂದ
ನಮಗೆ ದಿನವು ನಗುವೆ ವರವು ಇಲ್ಲಿ ಎಲ್ಲ ಸ್ನೇಹದಿಂದ
ಖುಷಿಯೀಗ ನಮ್ಮ ವಿಳಾಸ ಕಾಲ ಈಗ ನಮ್ಮ ದಾಸ

ಸೇರೋಣ ಒಂದುಗೂಡಿ ಸ್ನೇಹನೆ ಬಾಳರೂಢಿ
ಇದುವೆ ಜಗದ ನಿಯಮ ಓಓಓಓ
ಬಾಳೋಣ ಸ್ನೇಹಕ್ಕಾಗಿ ಈ ಸ್ನೇಹ ನಾಳೆಗಾಗಿ ತಿಳಿದ ಬದುಕೆ ಸುಗಮ
ಹೃದಯ ಹೃದಯ ಬೆಸೆವ ಘಳಿಗೆ ಇದು ಪ್ರೀತಿ ಅನ್ನಬೇಡ
ಅರಿವೆ ಇರದೆ ಮನಸ್ಸು ಮನಸ್ಸು ಬೆರೆಸೋದು ಸ್ನೇಹ ಕೂಡ
ಸಂತೋಷಕ್ಕೆ ಬೇಲಿ ಏಕೆ ಓಓಓಓ
ಸ್ನೇಹ ಬಿಟ್ಟು ಬೇರೆ ಬೇಕೆ ಓಓಓಓ
||ಹಕ್ಕಿ ಹಕ್ಕಿ ನಕ್ಕು ನಕ್ಕು ಅಕ್ಕ ಪಕ್ಕ ಸಿಕ್ಕಿಕೊಂತು ಕೇಳೆ ಕೋಗಿಲೆ

ಹಾಡು ಈಗಲೆ||
ಪ್ರೀತಿನ ಪಡೆಯೋದಕ್ಕೆ ಹಿಂದಿಂದೆ ಹೋಗೊದ್ಯಾಕೆ
ಕಳೆದ ಸಮಯ ಬರದು ಓಓಓಓ
ಸ್ನೇಹಕ್ಕೆ ಕರಗು ನೀನು ನಿನ ಹಿಂದೆ ಇರುವೆ ನಾನು
ಜಗವು ಯುಗವು ನಮದು ಓಓಓಓ
ಚಲಿಸೊ ಮನಸ್ಸ ನಿಲಿಸೊ ಛಲವೆ
ನಿಜವಾಗಿ ಬಾಳೊ ರೀತಿ
ನಲಿಸೆ ಕುಣಿಸೆ ಸವಿಯ ಸುರಿಯೊ
ಸಿಹಿಯಾದ ಸ್ನೇಹ ನೀತಿ
ಸ್ನೇಹ ಒಂದು ಜೇನುಗೂಡು ಓಓಓಓ
ಎಂದು ನಿಲ್ಲದಂತ ಹಾಡು ಓಓಓಓ

ಖುಷಿಯೀಗ ನಮ್ಮ ವಿಳಾಸ ಕಾಲ ಈಗ ನಮ್ಮ ದಾಸ||