Sarigama Paga Paga Lyrics

ಸರಿಗಮ ಪಗ ಪಗ ಪಗ Lyrics

in Vijayothsava

in ವಿಜಯೋತ್ಸವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸರಿಗಮ ಪಗ ಪಗ ಪಗ   
ರಿಗಮಪ ದಮ ದಮ ದಮ
ಪಪಪಗ
ಮಮಮರಿ
ಗಗಗರಿ  
ಸನಿದಪ
 
ಎಂದೆಂದೂ ನಾವು ಎಂದೆಂದೂ
ನಮಗಾಗಿ ಹಾಡೋಣ
ನಮಗಾಗಿ ಬಾಳೋಣ
ನಮಗಾಗಿ ಹಾಡೋಣ
ನಮಗಾಗಿ ಬಾಳೋಣ
 
ಇನ್ನು ಎಂದು ಪ್ರೀತಿಯೊಂದೆ
ದೇವರೆನ್ನೋಣ
ನನ್ನ ನಿನ್ನ ಪ್ರಾಣ ಎಂದೂ
ಒಂದೇ ಎನ್ನೋಣ
 
ಸರಿಗಮ ಪಗ ಪಗ ಪಗ   
ರಿಗಮಪ ದಮ ದಮ ದಮ
ಅರೇ .. ಪಪಪಗ           
ಮಮಮರಿ
ಗಗಗರಿ                        
ಸನಿದಪ
 
|| ಎಂದೆಂದೂ                   
ಹೀಗೇ ಬಾಳೋಣ…||
 
ಇಂದು ನಾನಿಲ್ಲಿ ನಿನ್ನನ್ನು ಕಂಡಾಗ
ಬದುಕು ಜೇನಾಯಿತು
ನನ್ನ ಆನಂದ ಹೇಳೋಕೆ ಬಂದಾಗ
ಮಾತೇ ಹಾಡಾಯಿತು
ಇಂದು ನಾನಿಲ್ಲಿ ನಿನ್ನನ್ನು ಕಂಡಾಗ
ಬದುಕು ಜೇನಾಯಿತು
ನನ್ನ ಆನಂದ ಹೇಳೋಕೆ ಬಂದಾಗ
ಮಾತೇ ಹಾಡಾಯಿತು
ಹೇ ನಮ್ಮ ಪ್ರೇಮ ಕಂಡು
ಈಗ ಮುಳ್ಳು ಹೂವೇ ಆಯಿತು
ನಮ್ಮ ಸ್ನೇಹ ಕಂಡು ಸೂರ್ಯ
ಚಂದ್ರನಂತೆ ಆಯಿತು
ಸನಿಹದ ಸುಖದಲಿ
ಕುಣಿದಿವೆ ಕನಸುಗಳು
ಸರಸದ ಸಮಯದಿ
ಅರಳಿವೆ ನೆನಪುಗಳು
 
ಸರಿಗಮ ಪಗ ಪಗ ಪಗ ಪಗ    
ರಿಗಮಪ ದಮ ದಮ ದಮ ದಮ
ಅರೇ .. ಪಪಪಗ                   
ಮಮಮರಿ
ಗಗಗರಿ                               
ಸನಿದಪ
 
|| ಎಂದೆಂದೂ                         
ಸೇರಿ ಹಾಡೋಣ…..||
 
ಇನ್ನು ಊರೇನು ಕಾಡೇನು
ನಾಡೇನು ನಮ್ಮ ಸಂತೋಷಕೆ
ಯಾರ ಭಯವೇನು ಚಳಿಯೇನು
ಮಳೆಯೇನು ಸರಸ ಸಲ್ಲಾಪಕೆ..
ತರರರ ತರರರ
ಇನ್ನು ಊರೇನು ಕಾಡೇನು
ನಾಡೇನು ನಮ್ಮ ಸಂತೋಷಕೆ
ಯಾರ ಭಯವೇನು ಚಳಿಯೇನು
ಮಳೆಯೇನು ಸರಸ ಸಲ್ಲಾಪಕೆ... ಹೇ..
ಸದಾ ಹೀಗೆ ನಾನು ನೀನು
ಜೋಡಿ ಹಕ್ಕಿಯಾಗುವ
ಮೇಘಮಾಲೆಯನ್ನು ಮೀರಿ
ಇನ್ನೂ ಮೇಲೆ ಹಾರುವ
ಜೊತೆಯಲಿ ನೀನಿರೆ
ಹೊಸ ಹೊಸ ಬಯಕೆಗಳು
ನಯನವು ಬೆರೆಯಲು
ವರುಷವು ನಿಮಿಷಗಳು
 
ಸರಿಗಮ ಪಗ ಪಗ ಪಗ     
ರಿಗಮಪ ದಮ ದಮ ದಮ
ಪಪಪಗ        ಮಮಮರಿ
ಗಗಗರಿ                         
ಸನಿದಪ
 
|| ಎಂದೆಂದೂ ನಾವು ಎಂದೆಂದೂ
ನಮಗಾಗಿ ಹಾಡೋಣ
ನಮಗಾಗಿ ಬಾಳೋಣ
ಇನ್ನು ಎಂದು ಪ್ರೀತಿಯೊಂದೆ
ದೇವರೆನ್ನೋಣ
ನನ್ನ ನಿನ್ನ ಪ್ರಾಣ ಎಂದು
ಒಂದೇ ಎನ್ನೋಣ
 
ಸರಿಗಮ ಪಗ  ಪಗ   ಪಗ
ರಿಗಮಪ ದಮ ದಮ ದಮ
ಪಪಪಗ ಮಮಮರಿ
ಗಗಗರಿ  ಸನಿದಪ
ಲಾಲಾಲ ಲಾಲಾಲ
ಲಾಲಾಲ ಲಾಲಾಲ….||

ಸರಿಗಮ ಪಗ ಪಗ ಪಗ   
ರಿಗಮಪ ದಮ ದಮ ದಮ
ಪಪಪಗ
ಮಮಮರಿ
ಗಗಗರಿ  
ಸನಿದಪ
 
ಎಂದೆಂದೂ ನಾವು ಎಂದೆಂದೂ
ನಮಗಾಗಿ ಹಾಡೋಣ
ನಮಗಾಗಿ ಬಾಳೋಣ
ನಮಗಾಗಿ ಹಾಡೋಣ
ನಮಗಾಗಿ ಬಾಳೋಣ
 
ಇನ್ನು ಎಂದು ಪ್ರೀತಿಯೊಂದೆ
ದೇವರೆನ್ನೋಣ
ನನ್ನ ನಿನ್ನ ಪ್ರಾಣ ಎಂದೂ
ಒಂದೇ ಎನ್ನೋಣ
 
ಸರಿಗಮ ಪಗ ಪಗ ಪಗ   
ರಿಗಮಪ ದಮ ದಮ ದಮ
ಅರೇ .. ಪಪಪಗ           
ಮಮಮರಿ
ಗಗಗರಿ                        
ಸನಿದಪ
 
|| ಎಂದೆಂದೂ                   
ಹೀಗೇ ಬಾಳೋಣ…||
 
ಇಂದು ನಾನಿಲ್ಲಿ ನಿನ್ನನ್ನು ಕಂಡಾಗ
ಬದುಕು ಜೇನಾಯಿತು
ನನ್ನ ಆನಂದ ಹೇಳೋಕೆ ಬಂದಾಗ
ಮಾತೇ ಹಾಡಾಯಿತು
ಇಂದು ನಾನಿಲ್ಲಿ ನಿನ್ನನ್ನು ಕಂಡಾಗ
ಬದುಕು ಜೇನಾಯಿತು
ನನ್ನ ಆನಂದ ಹೇಳೋಕೆ ಬಂದಾಗ
ಮಾತೇ ಹಾಡಾಯಿತು
ಹೇ ನಮ್ಮ ಪ್ರೇಮ ಕಂಡು
ಈಗ ಮುಳ್ಳು ಹೂವೇ ಆಯಿತು
ನಮ್ಮ ಸ್ನೇಹ ಕಂಡು ಸೂರ್ಯ
ಚಂದ್ರನಂತೆ ಆಯಿತು
ಸನಿಹದ ಸುಖದಲಿ
ಕುಣಿದಿವೆ ಕನಸುಗಳು
ಸರಸದ ಸಮಯದಿ
ಅರಳಿವೆ ನೆನಪುಗಳು
 
ಸರಿಗಮ ಪಗ ಪಗ ಪಗ ಪಗ    
ರಿಗಮಪ ದಮ ದಮ ದಮ ದಮ
ಅರೇ .. ಪಪಪಗ                   
ಮಮಮರಿ
ಗಗಗರಿ                               
ಸನಿದಪ
 
|| ಎಂದೆಂದೂ                         
ಸೇರಿ ಹಾಡೋಣ…..||
 
ಇನ್ನು ಊರೇನು ಕಾಡೇನು
ನಾಡೇನು ನಮ್ಮ ಸಂತೋಷಕೆ
ಯಾರ ಭಯವೇನು ಚಳಿಯೇನು
ಮಳೆಯೇನು ಸರಸ ಸಲ್ಲಾಪಕೆ..
ತರರರ ತರರರ
ಇನ್ನು ಊರೇನು ಕಾಡೇನು
ನಾಡೇನು ನಮ್ಮ ಸಂತೋಷಕೆ
ಯಾರ ಭಯವೇನು ಚಳಿಯೇನು
ಮಳೆಯೇನು ಸರಸ ಸಲ್ಲಾಪಕೆ... ಹೇ..
ಸದಾ ಹೀಗೆ ನಾನು ನೀನು
ಜೋಡಿ ಹಕ್ಕಿಯಾಗುವ
ಮೇಘಮಾಲೆಯನ್ನು ಮೀರಿ
ಇನ್ನೂ ಮೇಲೆ ಹಾರುವ
ಜೊತೆಯಲಿ ನೀನಿರೆ
ಹೊಸ ಹೊಸ ಬಯಕೆಗಳು
ನಯನವು ಬೆರೆಯಲು
ವರುಷವು ನಿಮಿಷಗಳು
 
ಸರಿಗಮ ಪಗ ಪಗ ಪಗ     
ರಿಗಮಪ ದಮ ದಮ ದಮ
ಪಪಪಗ        ಮಮಮರಿ
ಗಗಗರಿ                         
ಸನಿದಪ
 
|| ಎಂದೆಂದೂ ನಾವು ಎಂದೆಂದೂ
ನಮಗಾಗಿ ಹಾಡೋಣ
ನಮಗಾಗಿ ಬಾಳೋಣ
ಇನ್ನು ಎಂದು ಪ್ರೀತಿಯೊಂದೆ
ದೇವರೆನ್ನೋಣ
ನನ್ನ ನಿನ್ನ ಪ್ರಾಣ ಎಂದು
ಒಂದೇ ಎನ್ನೋಣ
 
ಸರಿಗಮ ಪಗ  ಪಗ   ಪಗ
ರಿಗಮಪ ದಮ ದಮ ದಮ
ಪಪಪಗ ಮಮಮರಿ
ಗಗಗರಿ  ಸನಿದಪ
ಲಾಲಾಲ ಲಾಲಾಲ
ಲಾಲಾಲ ಲಾಲಾಲ….||

Sarigama Paga Paga song lyrics from Kannada Movie Vijayothsava starring Vasantkumar, Sudharani,, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by Dorai-Bhagavan and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ