Adhishaktiye Mahashktiye Lyrics

ಆದಿಶಕ್ತಿಯೇ ಮಹಾಶಕ್ತಿ Lyrics

in Vijayothsava

in ವಿಜಯೋತ್ಸವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..
 
|| ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..||
 
ನಿನ್ನ ಮಹಿಮೆಯನ್ನು
ನಾವು ಏನು ಬಲ್ಲೆವು..
ಅಪ್ಪ ಅಮ್ಮ ಹೇಳುವುದನು
ಕೇಳಿ ಅರಿತೆವು…
ನಿನ್ನ ಹಿರಿಮೆಯನ್ನು
ನಾವು ಏನು ಬಲ್ಲೆವು ..
ಭಕ್ತಿಗೀತೆ ಕೇಳಿ ಕೇಳಿ
ಸ್ವಲ್ಪ ಅರಿತೆವು
ನಮ್ಮಾಸೆಯನ್ನು ಪೂರೈಸು ಈಗ
ಸಂತೋಷದಿಂದ ಹಾರೈಸು ಬೇಗ
ನಮ್ಮ ಗೆಳೆಯನೀಗ ಇಂದು ಗೆದ್ದು ಬಂದರೆ..
ನಮ್ಮ ಗೆಳೆಯನೀಗ ಇಂದು ಗೆದ್ದು ಬಂದಋೆ..
ಸಾವಿರ ತೆಂಗಿನ ಕಾಯಿ ಒಡೆವೆವು…
               
|| ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..||
 
ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು
 
ಆಸೆಯಿಂದ ಆಶಾಳನ್ನು ಪ್ರೀತಿ ಮಾಡಿದ
ಮದುವೆಯಾಗಿ ಮೆರೆವೆನೆಂದು
ಕನಸು ನೋಡಿದಾ
ಅವಳ ಅಪ್ಪ ಮಹೀಷನಂತೆ
ಮೀಸೆ ತಿರುವಿದಾ... ಬೆರೆತ ಜೀವಿಗಳನು
ಪಾಪಿ ದೂರ ಮಾಡಿದ
ಈ ಜೋಡಿಯನ್ನು
ಒಂದಾಗಿ ಮಾಡು ನೀನಾಗ
ನಮ್ಮ ಆನಂದ ನೋಡು
ನಮ್ಮ ಗೆಳೆಯ
ವಿಜಯಶಾಲಿಯಾಗಿ ಬಂದರೆ
ನಮ್ಮ ಗೆಳೆಯ
ವಿಜಯಶಾಲಿಯಾಗಿ ಬಂದರೆ    
ನಿನ್ನನ್ನೇ ಹೊಗಳುತ
ಹಾಡಿ ಕುಣಿವೆವು..
 
|| ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..
 
ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ .. ಹ್ಹಾ…||

ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..
 
|| ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..||
 
ನಿನ್ನ ಮಹಿಮೆಯನ್ನು
ನಾವು ಏನು ಬಲ್ಲೆವು..
ಅಪ್ಪ ಅಮ್ಮ ಹೇಳುವುದನು
ಕೇಳಿ ಅರಿತೆವು…
ನಿನ್ನ ಹಿರಿಮೆಯನ್ನು
ನಾವು ಏನು ಬಲ್ಲೆವು ..
ಭಕ್ತಿಗೀತೆ ಕೇಳಿ ಕೇಳಿ
ಸ್ವಲ್ಪ ಅರಿತೆವು
ನಮ್ಮಾಸೆಯನ್ನು ಪೂರೈಸು ಈಗ
ಸಂತೋಷದಿಂದ ಹಾರೈಸು ಬೇಗ
ನಮ್ಮ ಗೆಳೆಯನೀಗ ಇಂದು ಗೆದ್ದು ಬಂದರೆ..
ನಮ್ಮ ಗೆಳೆಯನೀಗ ಇಂದು ಗೆದ್ದು ಬಂದಋೆ..
ಸಾವಿರ ತೆಂಗಿನ ಕಾಯಿ ಒಡೆವೆವು…
               
|| ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..||
 
ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು
ಜೂಜುಜು ಜೂಜುಜು ಜೂಜುಜು
 
ಆಸೆಯಿಂದ ಆಶಾಳನ್ನು ಪ್ರೀತಿ ಮಾಡಿದ
ಮದುವೆಯಾಗಿ ಮೆರೆವೆನೆಂದು
ಕನಸು ನೋಡಿದಾ
ಅವಳ ಅಪ್ಪ ಮಹೀಷನಂತೆ
ಮೀಸೆ ತಿರುವಿದಾ... ಬೆರೆತ ಜೀವಿಗಳನು
ಪಾಪಿ ದೂರ ಮಾಡಿದ
ಈ ಜೋಡಿಯನ್ನು
ಒಂದಾಗಿ ಮಾಡು ನೀನಾಗ
ನಮ್ಮ ಆನಂದ ನೋಡು
ನಮ್ಮ ಗೆಳೆಯ
ವಿಜಯಶಾಲಿಯಾಗಿ ಬಂದರೆ
ನಮ್ಮ ಗೆಳೆಯ
ವಿಜಯಶಾಲಿಯಾಗಿ ಬಂದರೆ    
ನಿನ್ನನ್ನೇ ಹೊಗಳುತ
ಹಾಡಿ ಕುಣಿವೆವು..
 
|| ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ಭಕ್ತಿಯಿಂದ ಬೇಡುತಿಹೆವು
ಶಕ್ತಿ ನೀಡಯ್ಯಾ...
ಬೇಗ ಬೇಗ ಬೆಟ್ಟ
ಏರೋವಂತೆ ಮಾಡಯ್ಯಾ...
ತಾ..ಯೇ.. ಲೋಕಮಾತೇ ..
 
ಆದಿ ಶಕ್ತಿಯೇ ಸರ್ವ ಶಕ್ತಿ
ಆದಿ ಶಕ್ತಿಯೇ ಸರ್ವ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ
ದೈವ ಶಕ್ತಿ ದಿವ್ಯ ಶಕ್ತಿ .. ಹ್ಹಾ…||

Adhishaktiye Mahashktiye song lyrics from Kannada Movie Vijayothsava starring Vasantkumar, Sudharani,, Lyrics penned by Chi Udayashankar Sung by Raja seetharaman, Music Composed by Shankar-Ganesh, film is Directed by Dorai-Bhagavan and film is released on 1987

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ