ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…
|| ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…||
ದೂರದಿಂದ ತಣ್ಣನೆ ಗಾಳಿ
ಮೆಲ್ಲನೆ ಬೀಸುತ ಬಂತು
ಹಾಗೆ ಹೀಗೆ ನಾಟ್ಯವನಾಡಿ
ತೂಗಿತು ಬಾಳೆ ತೆಂಗು
ಆ ಬಾನಿನಲ್ಲಿ ಈ ಭೂಮಿಯಲ್ಲಿ
ಆ ಬಾನಿನಲ್ಲಿ ಈ ಭೂಮಿಯಲ್ಲಿ
ಸೊಗಸು ಕಂಡೆ ಹರುಷ ಕಂಡೆ
ಸರಸ ಕಂಡೆ ಗೆಲುವ ಕಂಡೆ
ಸುಖದ ಕನಸನು ಕಣ್ಣು ನೋಡಿತು
ಹಿಗ್ಗಿ ನಲಿಯುತ ಮನಸು ಹಾಡಿತು
ಸರಿಗ ರಿಗಾಮ ಗಮಾಪ ಮಪಾದ
ಪಮಪದನಿಸ ಸರಿಗರಿಸ
|| ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…||
ಬಾಳು ಒಂದು ಬಂಡಿಯಂತೆ
ಎಂದೂ ಮುಗಿಯದ ಪಯಣ
ಹಾದಿಯಲ್ಲಿ ಹೀಗೆ ಎಂದು
ಹೊಸ ಹೊಸ ಜನರ ಮಿಲನ
ನಮ್ಮೂರು ಎಲ್ಲೋ ನಿಮ್ಮೂರು ಎಲ್ಲೋ
ನಮ್ಮೂರು ಎಲ್ಲೋ ನಿಮ್ಮೂರು ಎಲ್ಲೋ
ಪ್ರೀತಿ ಪ್ರೇಮ ರೋಷ ದ್ವೇಷ
ಸ್ನೇಹ ಮೋಹ ಕೋಪ ತಾಪ
ಎಲ್ಲ ಬದುಕಿನ ಕಡಲ ಅಲೆಗಳು
ನಮ್ಮ ಬಾಳಿನ ಜೀವ ಸ್ವರಗಳು
ಸರಿರಿಗ ರಿಗರಿಗ ಗಮಗಮಮ
ಪಮಪಪದ ಸರಿಗಮಪದನಿಸ ರಿಗಸ
|| ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ…
ತ ರ ರ ರಾ ರ ಲ ಲಾ
ತ ರ ರಾ ಲ ಲ ಲಾ…….||
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…
|| ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…||
ದೂರದಿಂದ ತಣ್ಣನೆ ಗಾಳಿ
ಮೆಲ್ಲನೆ ಬೀಸುತ ಬಂತು
ಹಾಗೆ ಹೀಗೆ ನಾಟ್ಯವನಾಡಿ
ತೂಗಿತು ಬಾಳೆ ತೆಂಗು
ಆ ಬಾನಿನಲ್ಲಿ ಈ ಭೂಮಿಯಲ್ಲಿ
ಆ ಬಾನಿನಲ್ಲಿ ಈ ಭೂಮಿಯಲ್ಲಿ
ಸೊಗಸು ಕಂಡೆ ಹರುಷ ಕಂಡೆ
ಸರಸ ಕಂಡೆ ಗೆಲುವ ಕಂಡೆ
ಸುಖದ ಕನಸನು ಕಣ್ಣು ನೋಡಿತು
ಹಿಗ್ಗಿ ನಲಿಯುತ ಮನಸು ಹಾಡಿತು
ಸರಿಗ ರಿಗಾಮ ಗಮಾಪ ಮಪಾದ
ಪಮಪದನಿಸ ಸರಿಗರಿಸ
|| ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…||
ಬಾಳು ಒಂದು ಬಂಡಿಯಂತೆ
ಎಂದೂ ಮುಗಿಯದ ಪಯಣ
ಹಾದಿಯಲ್ಲಿ ಹೀಗೆ ಎಂದು
ಹೊಸ ಹೊಸ ಜನರ ಮಿಲನ
ನಮ್ಮೂರು ಎಲ್ಲೋ ನಿಮ್ಮೂರು ಎಲ್ಲೋ
ನಮ್ಮೂರು ಎಲ್ಲೋ ನಿಮ್ಮೂರು ಎಲ್ಲೋ
ಪ್ರೀತಿ ಪ್ರೇಮ ರೋಷ ದ್ವೇಷ
ಸ್ನೇಹ ಮೋಹ ಕೋಪ ತಾಪ
ಎಲ್ಲ ಬದುಕಿನ ಕಡಲ ಅಲೆಗಳು
ನಮ್ಮ ಬಾಳಿನ ಜೀವ ಸ್ವರಗಳು
ಸರಿರಿಗ ರಿಗರಿಗ ಗಮಗಮಮ
ಪಮಪಪದ ಸರಿಗಮಪದನಿಸ ರಿಗಸ
|| ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ
ಗಗನದಲಿ ಬೆಳಕಿನ
ಕಿರಣಗಳ ಚೆಲ್ಲುತ
ಬೆಳ್ಳಿಯ ತೇರನು ಏರಿ
ರವಿಯು ಬಂದನು ನೋಡಿ
ಸುಮಗಳು ಅರಳಿವೆ
ಕಂಪನು ಚೆಲ್ಲಾಡಿವೆ…
ಕೊ ಕ್ಕೊ ಕ್ಕೊ ಕೋ
ಎಂದು ಕೋಳಿ ಕೂಗಿದೆ…
ತ ರ ರ ರಾ ರ ಲ ಲಾ
ತ ರ ರಾ ಲ ಲ ಲಾ…….||
Kokko Kokko song lyrics from Kannada Movie Vijayothsava starring Vasantkumar, Sudharani,, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Dorai-Bhagavan and film is released on 1987