ರುಕ್ ಸೆ ಪರದಾ ಹಟಾ ದೀಜಿಯೇ,
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ಚಾಂದನಿ ಕೋ ಸಝಾ ದೀಜಿಯೇ
ಚಾಂದನಿ ಕೋ ಸಝಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ
ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ಆ ಕಣ್ಣ ಬೆಳದಿಂಗಳೇನೋ
ಆ ಕೆನ್ನೆ ಬಣ್ಣ ಆ ಮುಖದಂದವೇನೋ
ರಂಗಾದ ತುಟಿಯಂದವೇನೋ...
ನಗುವಾಗ ಹೇಗೋ
ನೀ ನುಡಿವಾಗ ಹೇಗೋ
ನೋಡಿ ಬೆರಗಾಗಿಇಂದೇ ಕವಿಯಾಗಿ
ಹಾಡಬೇಕು ಇಲ್ಲೇ ಇಂದು
ಕವಿತೆಯೊಂದನು
|| ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ
ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ....
ಸೆರೆಯೇಕೆ ಚಂದ್ರನಿಗೆ….||
ಮಿಂಚಲ್ಲಿ ಮರೆಯಾದ ಹೂವೋ...
ಬಾನಲ್ಲಿ ಬರುವ ಆ ಸಂಜೆ ಚೆಲುವೋ...
ಮಿಂಚಲ್ಲಿ ಮರೆಯಾದ ಹೂವೋ...
ಬಾನಲ್ಲಿ ಬರುವ ಆ ಸಂಜೆ ಚೆಲುವೋ
ಬಂಗಾರದ ಬೊಂಬೆ ಸೊಗಸೋ...
ಒಲವನ್ನು ತೋರೋ ಜೇನಂಥ ಮನಸೋ
ಒಂದೂ ನಾ ಕಾಣೆ ಬೆಡಗಿ ನನ್ನಾಣೆ
ಒಂದೇ ಒಂದು ಬಾರಿ ತೆರೆಯ
ಸರಿಸಲಾರೆಯಾ…..
|| ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ
ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ....
ಸೆರೆಯೇಕೆ ಚಂದ್ರನಿಗೆ….||
ರುಕ್ ಸೆ ಪರದಾ ಹಟಾ ದೀಜಿಯೇ,
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ಚಾಂದನಿ ಕೋ ಸಝಾ ದೀಜಿಯೇ
ಚಾಂದನಿ ಕೋ ಸಝಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ರುಕ್ ಸೆ ಪರದಾ ಹಟಾ ದೀಜಿಯೇ
ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ
ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ಆ ಕಣ್ಣ ಬೆಳದಿಂಗಳೇನೋ
ಆ ಕೆನ್ನೆ ಬಣ್ಣ ಆ ಮುಖದಂದವೇನೋ
ರಂಗಾದ ತುಟಿಯಂದವೇನೋ...
ನಗುವಾಗ ಹೇಗೋ
ನೀ ನುಡಿವಾಗ ಹೇಗೋ
ನೋಡಿ ಬೆರಗಾಗಿಇಂದೇ ಕವಿಯಾಗಿ
ಹಾಡಬೇಕು ಇಲ್ಲೇ ಇಂದು
ಕವಿತೆಯೊಂದನು
|| ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ
ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ....
ಸೆರೆಯೇಕೆ ಚಂದ್ರನಿಗೆ….||
ಮಿಂಚಲ್ಲಿ ಮರೆಯಾದ ಹೂವೋ...
ಬಾನಲ್ಲಿ ಬರುವ ಆ ಸಂಜೆ ಚೆಲುವೋ...
ಮಿಂಚಲ್ಲಿ ಮರೆಯಾದ ಹೂವೋ...
ಬಾನಲ್ಲಿ ಬರುವ ಆ ಸಂಜೆ ಚೆಲುವೋ
ಬಂಗಾರದ ಬೊಂಬೆ ಸೊಗಸೋ...
ಒಲವನ್ನು ತೋರೋ ಜೇನಂಥ ಮನಸೋ
ಒಂದೂ ನಾ ಕಾಣೆ ಬೆಡಗಿ ನನ್ನಾಣೆ
ಒಂದೇ ಒಂದು ಬಾರಿ ತೆರೆಯ
ಸರಿಸಲಾರೆಯಾ…..
|| ಮರೆಯೇಕೆ ಸೌಂದರ್ಯಕೆ
ಸೆರೆಯೇಕೆ ಚಂದ್ರನಿಗೆ
ತೆರೆಯೇಕೆ ತಾವರೆಗೆ
ಈ ತೆರೆಯೇಕೆ ತಾವರೆಗೆ
ಹೀಗೆ ಮರೆಯೇಕೆ ಸೌಂದರ್ಯಕೆ....
ಸೆರೆಯೇಕೆ ಚಂದ್ರನಿಗೆ….||
Mareyeke Soundaryake song lyrics from Kannada Movie Vijayothsava starring Vasantkumar, Sudharani,, Lyrics penned by Chi Udayashankar Sung by Rajkumar Bharathi, Music Composed by Shankar-Ganesh, film is Directed by Dorai-Bhagavan and film is released on 1987