Madhura Mohana Veena Lyrics

ಮಧುರ ಮೋಹನ ವೀಣಾ Lyrics

in Vijayanagarada Veeraputhra

in ವಿಜಯನಗರದ ವೀರಪುತ್ರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಧುರ ಮೋಹನ ವೀಣ ವಾದನ
ಮಧುರ ಮೋಹನ ವೀಣ ವಾದನ
ಮೃದುತರದ ಮಿಡಿತದ ನಾದವ
ಸಂತೋಷಕೆ ಸಾಧನ ಆಆಆಅ....
               
|| ಮಧುರ ಮೋಹನ ವೀಣ ವಾದನ..||
 
ಮಾನಿನಿಯ ಕರಗಳಲಿ ಶೋಭಿತ ಭೂಷಣ 
ರಾಗಿಣಿಯೂ ನಲಿನಲಿದು ನರ್ತಿಪನೆಗೆ ಸಮ 
ರಾಗ ಭಾವ ತಾಳ ಗತಿಯ ಹೊನಲಿನ ಸಿಂಧು 
ಎಂದೆಂದೂ ಚಿದಾನಂದ ತರುವಾ  
 
|| ಮಧುರ ಮೋಹನ ವೀಣ ವಾದನ..||
 
ಮುರಳಿಯ ಧ್ವನಿಯು ಇನಿಮೆಯ ಸನಿಯು
ಮುರಳಿಯ ಧ್ವನಿಯು ಇನಿಮೆಯ ಸನಿಯು 
ಮಾಧುರ್ಯ ನವರಸ ವಾಹಿನಿಯೂ ಆಆಆ... 
ತಕಿತೊಂ ಮೃದಂಗ ಜಲದಾ ತರಂಗ
ಸವಿಯಾ ಸಾರಂಗ …
ತಕಿತೊಂ ಮೃದಂಗ ಜಲದಾ ತರಂಗ
ಸವಿಯಾ ಸಾರಂಗ 
ಕೂಡಿ ಆಡಿ ನಲಿದಾಡಿ ಪಾಡುತಿಹ 
ಜೇನೂರ ತಾಣವು ಆ ಆ ಆ …..
ಓಂಕಾರನಾದವು ಆ ಆ ಆ... 
ಶೃಂಗಾರ ಗೀತವು ಆ ಆ ಆ.. 
 
|| ಮಧುರ ಮೋಹನ ವೀಣ ವಾದನ
ಮೃದುತರದ ಮಿಡಿತದ ನಾದವ
ಸಂತೋಷಕೆ ಸಾಧನ ಆಆಆಅ....

ಮಧುರ ಮೋಹನ ಮಧುರ ಮೋಹನ 
ಮಧುರ ಮೋಹನ ವೀಣ ವಾದನ…|| 

ಮಧುರ ಮೋಹನ ವೀಣ ವಾದನ
ಮಧುರ ಮೋಹನ ವೀಣ ವಾದನ
ಮೃದುತರದ ಮಿಡಿತದ ನಾದವ
ಸಂತೋಷಕೆ ಸಾಧನ ಆಆಆಅ....
               
|| ಮಧುರ ಮೋಹನ ವೀಣ ವಾದನ..||
 
ಮಾನಿನಿಯ ಕರಗಳಲಿ ಶೋಭಿತ ಭೂಷಣ 
ರಾಗಿಣಿಯೂ ನಲಿನಲಿದು ನರ್ತಿಪನೆಗೆ ಸಮ 
ರಾಗ ಭಾವ ತಾಳ ಗತಿಯ ಹೊನಲಿನ ಸಿಂಧು 
ಎಂದೆಂದೂ ಚಿದಾನಂದ ತರುವಾ  
 
|| ಮಧುರ ಮೋಹನ ವೀಣ ವಾದನ..||
 
ಮುರಳಿಯ ಧ್ವನಿಯು ಇನಿಮೆಯ ಸನಿಯು
ಮುರಳಿಯ ಧ್ವನಿಯು ಇನಿಮೆಯ ಸನಿಯು 
ಮಾಧುರ್ಯ ನವರಸ ವಾಹಿನಿಯೂ ಆಆಆ... 
ತಕಿತೊಂ ಮೃದಂಗ ಜಲದಾ ತರಂಗ
ಸವಿಯಾ ಸಾರಂಗ …
ತಕಿತೊಂ ಮೃದಂಗ ಜಲದಾ ತರಂಗ
ಸವಿಯಾ ಸಾರಂಗ 
ಕೂಡಿ ಆಡಿ ನಲಿದಾಡಿ ಪಾಡುತಿಹ 
ಜೇನೂರ ತಾಣವು ಆ ಆ ಆ …..
ಓಂಕಾರನಾದವು ಆ ಆ ಆ... 
ಶೃಂಗಾರ ಗೀತವು ಆ ಆ ಆ.. 
 
|| ಮಧುರ ಮೋಹನ ವೀಣ ವಾದನ
ಮೃದುತರದ ಮಿಡಿತದ ನಾದವ
ಸಂತೋಷಕೆ ಸಾಧನ ಆಆಆಅ....

ಮಧುರ ಮೋಹನ ಮಧುರ ಮೋಹನ 
ಮಧುರ ಮೋಹನ ವೀಣ ವಾದನ…|| 

Madhura Mohana Veena song lyrics from Kannada Movie Vijayanagarada Veeraputhra starring R N Sudarshan, B Sarojadevi, R Nagendra Rao, Lyrics penned by R N Jayagopal Sung by P Susheela, Music Composed by M S Vishwanathan, B K Ramamurthy, film is Directed by R Nagendra Rao and film is released on 1961
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ