ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ಓ ಓ ಒ ಓ….ಓ ಓ ಓ ಓ…..
ಮಾವನ ಮಗಳೇ ಮಲ್ಲಿಗೆ ಹರಳೆ
ಮುತ್ತಿನ ಚಂಡೆ ರತ್ನವೇ ಓ ಹೆಣ್ಣೆ
ಕೇರಿಯ ಬಾವಿಗೆ ಹೋಗೆ ಓ ಮಲ್ಲಿಗೆ
ಕೇರಿಯ ಬಾವಿಗೆ ಹೋಗೆ ಓ ಮಲ್ಲಿಗೆ
ನೀರಿಗೆ ಊರಾಚೆ ಹೊರಟಿಯೆ ಎಲ್ಲಿಗೆ
ನೀರಿಗೆ ಊರಾಚೆ ಹೊರಟಿಯೆ ಎಲ್ಲಿಗೆ
ಓ ಓ ಓ ಓ…ಓ ಓ ಓ ಓ…..
ಮತ್ತಿಲಿ ಮೈಯನು ಬೆಳೆಸಿದ ಧೀರ
ಹುಟ್ಟಿದ ನಾಡನು ಕಾಯುವ ಶೂರ
ನಿಟ್ಟಸಿ ನೋಡುವುದೇಕೋ ಓ ಚೆನ್ನಯ್ಯಾ
ದಿಟ್ಟಿಯು ತಗಲಿತು ಬಿಡು ದಾರಿ ದಮ್ಮಯ್ಯಾ
|| ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ಓ ಓ ಓ ಓ…ಓ ಓ ಓ ಓ…..||
ತಾಳೆಯ ಹೂವನು ಜಡೆಯಲಿ ಮೂಡಿದು
ವಿಳ್ಯವ ಬಾಯಲಿ ಮೆಲ್ಲುತ್ತ ನಡೆದು
ಬಾಳೆಯ ಸುಲಿಯಲೂ ಬಾರೇ ಓ ಮಲ್ಲಿಗೆ
ವೇಳೆಯು ನೀರಿಗೆ ಹೊರಟಿಯೇ ಎಲ್ಲಿಗೆ
|| ಕೇರಿಯ ಬಾವಿಗೆ ಹೋಗೆ ಓ ಮಲ್ಲಿಗೆ
ನೀರಿಗೆ ಊರಾಚೆ ಹೊರಟಿಯೆ ಎಲ್ಲಿಗೆ
ಓ ಓ ಓ ಓ…ಓ ಓ ಓ ಓ…..
ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ಓ ಓ ಓ ಓ…ಓ ಓ ಓ ಓ…..||
ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ಓ ಓ ಒ ಓ….ಓ ಓ ಓ ಓ…..
ಮಾವನ ಮಗಳೇ ಮಲ್ಲಿಗೆ ಹರಳೆ
ಮುತ್ತಿನ ಚಂಡೆ ರತ್ನವೇ ಓ ಹೆಣ್ಣೆ
ಕೇರಿಯ ಬಾವಿಗೆ ಹೋಗೆ ಓ ಮಲ್ಲಿಗೆ
ಕೇರಿಯ ಬಾವಿಗೆ ಹೋಗೆ ಓ ಮಲ್ಲಿಗೆ
ನೀರಿಗೆ ಊರಾಚೆ ಹೊರಟಿಯೆ ಎಲ್ಲಿಗೆ
ನೀರಿಗೆ ಊರಾಚೆ ಹೊರಟಿಯೆ ಎಲ್ಲಿಗೆ
ಓ ಓ ಓ ಓ…ಓ ಓ ಓ ಓ…..
ಮತ್ತಿಲಿ ಮೈಯನು ಬೆಳೆಸಿದ ಧೀರ
ಹುಟ್ಟಿದ ನಾಡನು ಕಾಯುವ ಶೂರ
ನಿಟ್ಟಸಿ ನೋಡುವುದೇಕೋ ಓ ಚೆನ್ನಯ್ಯಾ
ದಿಟ್ಟಿಯು ತಗಲಿತು ಬಿಡು ದಾರಿ ದಮ್ಮಯ್ಯಾ
|| ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ಓ ಓ ಓ ಓ…ಓ ಓ ಓ ಓ…..||
ತಾಳೆಯ ಹೂವನು ಜಡೆಯಲಿ ಮೂಡಿದು
ವಿಳ್ಯವ ಬಾಯಲಿ ಮೆಲ್ಲುತ್ತ ನಡೆದು
ಬಾಳೆಯ ಸುಲಿಯಲೂ ಬಾರೇ ಓ ಮಲ್ಲಿಗೆ
ವೇಳೆಯು ನೀರಿಗೆ ಹೊರಟಿಯೇ ಎಲ್ಲಿಗೆ
|| ಕೇರಿಯ ಬಾವಿಗೆ ಹೋಗೆ ಓ ಮಲ್ಲಿಗೆ
ನೀರಿಗೆ ಊರಾಚೆ ಹೊರಟಿಯೆ ಎಲ್ಲಿಗೆ
ಓ ಓ ಓ ಓ…ಓ ಓ ಓ ಓ…..
ದಾರೀಲಿ ನಿಂತಿಹುದೇಕೆ ಓಹ್ ಚೆನ್ನಯ್ಯ
ನೀರಿಗೆ ಹೋಗುವೆ ಬಿಡು ದಾರಿ ದಮ್ಮಯ್ಯಾ
ಓ ಓ ಓ ಓ…ಓ ಓ ಓ ಓ…..||
Daarili Ninthihudeke Oh Chennayya song lyrics from Kannada Movie Vijayanagarada Veeraputhra starring R N Sudarshan, B Sarojadevi, R Nagendra Rao, Lyrics penned by R N Jayagopal Sung by Manohar Takoor, P Leela, Music Composed by M S Vishwanathan, B K Ramamurthy, film is Directed by R Nagendra Rao and film is released on 1961