ಆಆಆ... ಓಓಓಓಓ
ಆಆಆ... ಓಓಓಓಓಓಓಓಓಓ..
ಎನ್ಮನ ಮಂದಿರದೆ ಚಿನ್ಮಯ ರೂಪನು ತಾ
ಎನ್ಮನ ಮಂದಿರದೆ ಚಿನ್ಮಯ ರೂಪನು ತಾ
ಬಂದಾನೋ ಬೆಳಗಿಸಲು ನವ ಜೀವನ
ತಂದಾನೋ ತರುಣಿಗೆ ತಾ ಹೊಸ ಚೇತನ
ಕಲ್ಪನೆ ಮಂದಿರದ ಶಿಲ್ಪದ ಮೂರುತಿಯು ಆಆಆ...
ಕಲ್ಪನೆ ಮಂದಿರದ ಶಿಲ್ಪದ ಮೂರುತಿಯು
ಬಂದಾಳೋ ಕನಸನು ತಾ ನನಸಾಗಿಸೆ
ತಂದಾಳೋ ಮನಸಿಗೆ ತಾ ಹೊಸ ಲಾಲಸೆ
ಆಆಆ... ಓಓಓ (ಓಓಓಓಓ)
ಕಲ್ಪನೆ ಮಂದಿರದ ಶಿಲ್ಪದ ಮೂರುತಿಯು
ಬಂದಾಳೋ ಕನಸನು ತಾ ನನಸಾಗಿಸೆ
ತಂದಾಳೋ ಮನಸಿಗೆ ತಾ ಹೊಸ ಲಾಲಸೆ
ಹರಿಣಿಯ ಜಾಡಿನಲಿ (ಅಹ್ಹ)
ಬರುತಿಹ ಬೇಡನಲು (ಅಹ್ಹ)
ಹರಿಣಿಯ ಜಾಡಿನಲಿ (ಅಹ್ಹ)
ಬರುತಿಹ ಬೇಡನಲು (ಅಹ್ಹ)
ಮರೆಯಿಂದ ಜಾಲವನು ಬೀಸುತ ಬಂದ
ಮಾರನವ ಸುಮಶರವ ಬೀರುವ ಶರಧಿ
ಹರಿಣಿಯ ಜಾಡಿನಲಿ ಬರುತಿಹ ಬೇಡನನು
|| ಬಂದಾನೋ ಬೆಳಗಿಸಲು ನವ ಜೀವನ
ತಂದಾನೋ ತರುಣಿಗೆ ತಾ ಹೊಸ ಚೇತನ…||
ಚಂಚಲ ನಯನದಲಿ ಸಂಚನು ತಾ ತೋರಿ
ಚಂಚಲ ನಯನದಲಿ ಸಂಚನು ತಾ ತೋರಿ
ಮಿಂಚುವ ತುಟಿಗಳಲಿ ಕಿರುನಗೆಯ ಭೀರಿ
ಬಂದಾಳೋ ಹೊಂಬಿಸಿಲ ಕಾಂತಿಯ ತರದಿ
ಓ ಓ ಓ..ಆ ಆ ಆ (ಓಓಓ )
|| ಚಂಚಲ ನಯನದಿ ಸಂಚನು ತಾ ತೋರಿ
ಬಂದಾಳೋ ಕನಸನು ತಾ ನನಸಾಗಿಸೆ
ತಂದಾಳೋ ಮನಸಿಗೆ ತಾ ಹೊಸ ಲಾಲಸೆ
ಎನ್ಮನ ಮಂದಿರದೆ ಚಿನ್ಮಯ ರೂಪನು ತಾ
ಬಂದಾನೋ ಬೆಳಗಿಸಲು ನವ ಜೀವನ
ತಂದಾನೋ ತರುಣಿಗೆ ತಾ ಹೊಸ ಚೇತನ
ಆಆಆ... ಹೂಂ.. ಹೂಂ ಹೂಂ ಹೂಂ…||
ಆಆಆ... ಓಓಓಓಓ
ಆಆಆ... ಓಓಓಓಓಓಓಓಓಓ..
ಎನ್ಮನ ಮಂದಿರದೆ ಚಿನ್ಮಯ ರೂಪನು ತಾ
ಎನ್ಮನ ಮಂದಿರದೆ ಚಿನ್ಮಯ ರೂಪನು ತಾ
ಬಂದಾನೋ ಬೆಳಗಿಸಲು ನವ ಜೀವನ
ತಂದಾನೋ ತರುಣಿಗೆ ತಾ ಹೊಸ ಚೇತನ
ಕಲ್ಪನೆ ಮಂದಿರದ ಶಿಲ್ಪದ ಮೂರುತಿಯು ಆಆಆ...
ಕಲ್ಪನೆ ಮಂದಿರದ ಶಿಲ್ಪದ ಮೂರುತಿಯು
ಬಂದಾಳೋ ಕನಸನು ತಾ ನನಸಾಗಿಸೆ
ತಂದಾಳೋ ಮನಸಿಗೆ ತಾ ಹೊಸ ಲಾಲಸೆ
ಆಆಆ... ಓಓಓ (ಓಓಓಓಓ)
ಕಲ್ಪನೆ ಮಂದಿರದ ಶಿಲ್ಪದ ಮೂರುತಿಯು
ಬಂದಾಳೋ ಕನಸನು ತಾ ನನಸಾಗಿಸೆ
ತಂದಾಳೋ ಮನಸಿಗೆ ತಾ ಹೊಸ ಲಾಲಸೆ
ಹರಿಣಿಯ ಜಾಡಿನಲಿ (ಅಹ್ಹ)
ಬರುತಿಹ ಬೇಡನಲು (ಅಹ್ಹ)
ಹರಿಣಿಯ ಜಾಡಿನಲಿ (ಅಹ್ಹ)
ಬರುತಿಹ ಬೇಡನಲು (ಅಹ್ಹ)
ಮರೆಯಿಂದ ಜಾಲವನು ಬೀಸುತ ಬಂದ
ಮಾರನವ ಸುಮಶರವ ಬೀರುವ ಶರಧಿ
ಹರಿಣಿಯ ಜಾಡಿನಲಿ ಬರುತಿಹ ಬೇಡನನು
|| ಬಂದಾನೋ ಬೆಳಗಿಸಲು ನವ ಜೀವನ
ತಂದಾನೋ ತರುಣಿಗೆ ತಾ ಹೊಸ ಚೇತನ…||
ಚಂಚಲ ನಯನದಲಿ ಸಂಚನು ತಾ ತೋರಿ
ಚಂಚಲ ನಯನದಲಿ ಸಂಚನು ತಾ ತೋರಿ
ಮಿಂಚುವ ತುಟಿಗಳಲಿ ಕಿರುನಗೆಯ ಭೀರಿ
ಬಂದಾಳೋ ಹೊಂಬಿಸಿಲ ಕಾಂತಿಯ ತರದಿ
ಓ ಓ ಓ..ಆ ಆ ಆ (ಓಓಓ )
|| ಚಂಚಲ ನಯನದಿ ಸಂಚನು ತಾ ತೋರಿ
ಬಂದಾಳೋ ಕನಸನು ತಾ ನನಸಾಗಿಸೆ
ತಂದಾಳೋ ಮನಸಿಗೆ ತಾ ಹೊಸ ಲಾಲಸೆ
ಎನ್ಮನ ಮಂದಿರದೆ ಚಿನ್ಮಯ ರೂಪನು ತಾ
ಬಂದಾನೋ ಬೆಳಗಿಸಲು ನವ ಜೀವನ
ತಂದಾನೋ ತರುಣಿಗೆ ತಾ ಹೊಸ ಚೇತನ
ಆಆಆ... ಹೂಂ.. ಹೂಂ ಹೂಂ ಹೂಂ…||
En Mana Mandirade song lyrics from Kannada Movie Vijayanagarada Veeraputhra starring R N Sudarshan, B Sarojadevi, R Nagendra Rao, Lyrics penned by R N Jayagopal Sung by P B Srinivas, P Leela, Music Composed by M S Vishwanathan, B K Ramamurthy, film is Directed by R Nagendra Rao and film is released on 1961