Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮಾತಿನ ಮಲ್ಲ
ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ
ಯಾರೋ ಈ ನಲ್ಲ
ಭಲಾ ಭಲ್ ನೀನೇ ಜಾಣ  
ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡ ಕಾಣಣ್ಣ

ಬಣ್ಣದ ಬೊಂಬೆ ಕಣ್ಣಿಗೆ ರಂಭೆ
ಹಣ್ಣಿಗೆ ಹೋಲಿಸೆನಿದೆ ಗಜನಿಂಬೆ
ಅಹ್ಹ ಹೇ ನಿಂಬೆ ಭಲಾ ಭಲ್
ನೀನೇ ಜಾಣಿ ಎನೆ ಯಾರು ಬಾನೆ
ನನ್ನಾ ಕೆನ್ನೆ ನೀನೇ  ಎನ್ನಾಣೆ..
 
|| ಮಾತಿನ ಮಲ್ಲ
ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ
ಯಾರೋ ಈ ನಲ್ಲ
ಭಲಾ ಭಲ್ ನೀನೇ ಜಾಣ  
ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡ ಕಾಣಣ್ಣ..||

ಆಆಆ.. ಆಆಆ... ಆಆಆ...
ಓಹೋಹೋ.. ಓಹೋಹೋ.. ಓಹೋಹೋ..

ಹುರಿಯ ಮೀಸೆ ತೀಡಿ
ಹುರುಪು ಮಾತನಾಡಿ
ಹಾರುವ ಏಕೋ ನಾಡಾಡಿ
ನೀ ಎನ್ನ ರಾಣಿಯಂತೆ
ನಾ ನಿನ್ನ ದಾಸನಂತೆ
ನಾಚುವೇ ಏಕೆ ಬಾ
ನನ್ನ ಪ್ರಾಣಕಾಂತೆ

|| ಭಲಾ ಭಲ್ ನೀನೇ ಜಾಣಿ
ಎನೆ ಯಾರು ಬಾನೆ
ನನ್ನಾ ಕೆನ್ನೆ ನೀನೇ  ಎನ್ನಾಣೆ..
 
ಬಣ್ಣದ ಬೊಂಬೆ ಕಣ್ಣಿಗೆ ರಂಭೆ
ಹಣ್ಣಿಗೆ ಹೋಲಿಸೆನಿದೆ ಗಜನಿಂಬೆ
ಅಹ್ಹ ಹೇ ನಿಂಬೆ ಭಲಾ ಭಲ್
ನೀನೇ ಜಾಣಿ ಎನೆ ಯಾರು ಬಾನೆ
ನನ್ನಾ ಕೆನ್ನೆ ನೀನೇ  ಎನ್ನಾಣೆ...||
 
ದಾರಿಯಲ್ಲಿ ಹರೆಯದ
ನಾರಿಯನು ಕಂಡು
ಬೆರಗಾಗಿ ನೋಡುತಿದೆ
ಬಾಯ್ ಬಿಡುತದೇ ಗಂಡು
ಆಆಆ... ಆಆಆ... ಓರೇ ನೋಟದಿ
ಮನವ ಸೂರೆಗೊಂಡು
ಬಿರುಮಾತನಾಡಿದರೇ
ಹಿಡಿವೆ ನಾ ಮೊಂಡು ಓಓಓಓಓ ....
ಹೊಯ್ ಹೊಯ್ ಹೊಯ್ ಹೊಯ್

ಆಸೆಯನ್ನು ತೋರಿ ಪಾಶವನ್ನು ಬೀರಿ
ದೂಷಿಸೋದೇಕೆ ಓ ನಾರಿ
ರಾಣಿಯಂತೆ ರಾಜನಂತೆ
 ದಾಸಿಯಂತೆ ದಾಸನಂತೆ
ಕಂತೆ ಪುರಾಣವಂತೆ
ಸಾಕಿನ್ನು ಹಾಳು ಚಿಂತೆ

|| ಭಲಾ ಭಲ್ ನೀನೇ ಜಾಣ  
ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡ ಕಾಣಣ್ಣ..||
 
ಹೆಣ್ಣಿಗೇ ಗಂಡು ಗಂಡಿಗೆ ಹೆಣ್ಣು
ಸುಖ ಸಂಸಾರದ ಎರಡು ಕಣ್ಣು     
ಬಾಳೆಲ್ಲಾ ಹೊನ್ನು
ಭಲಾ ಭಲ್ ನೀನೇ ಜಾಣ
ನಿನಗಿಲ್ಲಿ ಇಲ್ಲ ತಾಣ
ಬನ್ನಿ ಕೂಡಿ ಜೊಡಿ ಆಡೋಣ..

 

ಮಾತಿನ ಮಲ್ಲ
ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ
ಯಾರೋ ಈ ನಲ್ಲ
ಭಲಾ ಭಲ್ ನೀನೇ ಜಾಣ  
ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡ ಕಾಣಣ್ಣ

ಬಣ್ಣದ ಬೊಂಬೆ ಕಣ್ಣಿಗೆ ರಂಭೆ
ಹಣ್ಣಿಗೆ ಹೋಲಿಸೆನಿದೆ ಗಜನಿಂಬೆ
ಅಹ್ಹ ಹೇ ನಿಂಬೆ ಭಲಾ ಭಲ್
ನೀನೇ ಜಾಣಿ ಎನೆ ಯಾರು ಬಾನೆ
ನನ್ನಾ ಕೆನ್ನೆ ನೀನೇ  ಎನ್ನಾಣೆ..
 
|| ಮಾತಿನ ಮಲ್ಲ
ಮಾತಿನ ಮಲ್ಲ ತೋರುತ ಹಲ್ಲ
ಬಿಡದೇ ಬೆನ್ನ ಬಿದ್ದಿಹನಲ್ಲ
ಯಾರೋ ಈ ನಲ್ಲ
ಭಲಾ ಭಲ್ ನೀನೇ ಜಾಣ  
ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡ ಕಾಣಣ್ಣ..||

ಆಆಆ.. ಆಆಆ... ಆಆಆ...
ಓಹೋಹೋ.. ಓಹೋಹೋ.. ಓಹೋಹೋ..

ಹುರಿಯ ಮೀಸೆ ತೀಡಿ
ಹುರುಪು ಮಾತನಾಡಿ
ಹಾರುವ ಏಕೋ ನಾಡಾಡಿ
ನೀ ಎನ್ನ ರಾಣಿಯಂತೆ
ನಾ ನಿನ್ನ ದಾಸನಂತೆ
ನಾಚುವೇ ಏಕೆ ಬಾ
ನನ್ನ ಪ್ರಾಣಕಾಂತೆ

|| ಭಲಾ ಭಲ್ ನೀನೇ ಜಾಣಿ
ಎನೆ ಯಾರು ಬಾನೆ
ನನ್ನಾ ಕೆನ್ನೆ ನೀನೇ  ಎನ್ನಾಣೆ..
 
ಬಣ್ಣದ ಬೊಂಬೆ ಕಣ್ಣಿಗೆ ರಂಭೆ
ಹಣ್ಣಿಗೆ ಹೋಲಿಸೆನಿದೆ ಗಜನಿಂಬೆ
ಅಹ್ಹ ಹೇ ನಿಂಬೆ ಭಲಾ ಭಲ್
ನೀನೇ ಜಾಣಿ ಎನೆ ಯಾರು ಬಾನೆ
ನನ್ನಾ ಕೆನ್ನೆ ನೀನೇ  ಎನ್ನಾಣೆ...||
 
ದಾರಿಯಲ್ಲಿ ಹರೆಯದ
ನಾರಿಯನು ಕಂಡು
ಬೆರಗಾಗಿ ನೋಡುತಿದೆ
ಬಾಯ್ ಬಿಡುತದೇ ಗಂಡು
ಆಆಆ... ಆಆಆ... ಓರೇ ನೋಟದಿ
ಮನವ ಸೂರೆಗೊಂಡು
ಬಿರುಮಾತನಾಡಿದರೇ
ಹಿಡಿವೆ ನಾ ಮೊಂಡು ಓಓಓಓಓ ....
ಹೊಯ್ ಹೊಯ್ ಹೊಯ್ ಹೊಯ್

ಆಸೆಯನ್ನು ತೋರಿ ಪಾಶವನ್ನು ಬೀರಿ
ದೂಷಿಸೋದೇಕೆ ಓ ನಾರಿ
ರಾಣಿಯಂತೆ ರಾಜನಂತೆ
 ದಾಸಿಯಂತೆ ದಾಸನಂತೆ
ಕಂತೆ ಪುರಾಣವಂತೆ
ಸಾಕಿನ್ನು ಹಾಳು ಚಿಂತೆ

|| ಭಲಾ ಭಲ್ ನೀನೇ ಜಾಣ  
ಕೇಳಿ ಇಲ್ಲ ತಾಣ
ಹೆಣ್ಣಿನ ಆಸೆ ಬೇಡ ಕಾಣಣ್ಣ..||
 
ಹೆಣ್ಣಿಗೇ ಗಂಡು ಗಂಡಿಗೆ ಹೆಣ್ಣು
ಸುಖ ಸಂಸಾರದ ಎರಡು ಕಣ್ಣು     
ಬಾಳೆಲ್ಲಾ ಹೊನ್ನು
ಭಲಾ ಭಲ್ ನೀನೇ ಜಾಣ
ನಿನಗಿಲ್ಲಿ ಇಲ್ಲ ತಾಣ
ಬನ್ನಿ ಕೂಡಿ ಜೊಡಿ ಆಡೋಣ..

 

Maathina Malla song lyrics from Kannada Movie Vijayanagarada Veeraputhra starring R N Sudarshan, B Sarojadevi, R Nagendra Rao, Lyrics penned by R N Jayagopal Sung by P Nageswara Rao, L R Eswari, Music Composed by M S Vishwanathan, B K Ramamurthy, film is Directed by R Nagendra Rao and film is released on 1961

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ