ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ
ಗಂಡು : ಸಾಕು ನಿನ್ನಾಟ
ಹೆಣ್ಣು : ಇಂಥಾ ತುಂಟಾಟ ಈಗೇತಕೆ…
ಗಂಡು : ಮುತ್ತನೊಂದ ಕೊಟ್ಟು ಕೇಳು....
|| ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ….||
ಗಂಡು : ತಣ್ಣನೆ ಗಾಳಿ ಸೋಕಿ ಚಿನ್ನ
ಚಳಿಯ ತುಂಬಿದೆ…
ತನು ನಡುಗಿದೆ ಬಿಸಿ ಕಾಣದೆ
ನೀ ಬಳಿ ಬರದೆ….
ಹೆಣ್ಣು : ಬೆಂಕಿಯಲ್ಲ ನಾನು ನಲ್ಲ
ಬಿಸಿಯ ತುಂಬಲೂ
ನನ್ನ ಬಳಿಯಲಿ ಹೊಸದೇನಿದೆ
ಸಂತಸ ಕೊಡಲು
ಗಂಡು : ಇನ್ನು ಹತ್ತು ತೊಟ್ಟಿಲು ತೂಗಿದರೂ
ಚಿನ್ನ ನಿನ್ನ ಅಂದವು ಹೋಗುವುದೆ
ಹೆಣ್ಣು : ಮೊದಲ ವಯಸು ಈಗಿಲ್ಲಾ
ಇನ್ನೂ ಚಪಲ ಹೋಗಿಲ್ಲಾ
ಹೀಗೇತಕೇ...
ಗಂಡು : ಅಪ್ಪಿಕೊಂಡು ನನ್ನ ಕೇಳು...
|| ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ….||
ಹೆಣ್ಣು : ತೆರೆಯ ಮರೆಯಲಾಡೋ
ಹೊನ್ನ ನುಡಿಯ ಜಾಣರು
ಬಯಲಲಿ ದಿನ ನುಡಿಯುತಲಿರೆ
ನಾಚಿಕೆ ಬರಲು…
ಗಂಡು : ಮುಗಿಲ ಮರೆಯ ಚಂದ್ರ
ತುಂಬಾ ಸೊಗಸು ಎನುವರು
ಸೆರಗಿನ ಮರೆ ಸೌಂದರ್ಯವ
ಅರಿಯದ ಜನರು…
ಹೆಣ್ನು : ಇನ್ನೂ ಏಕೆ ಬೇಡದ ಆಸೆಗಳು
ಸಾಲದೇನು ಎರಡು ಕಂದಗಳು
ಗಂಡು : ಮನದ ಬಯಕೆ ಇಂಗಿಲ್ಲ
ತುಟಿಯ ಹೊಳಪು ಹೋಗಿಲ್ಲಾ
ಸಾಕಾಯಿತೇ ...
ಹೆಣ್ಣು : ಕೋಣೆಯಲ್ಲಿ ಬಂದು ಕೇಳು...
|| ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ
ಸಾಕು…ಹೂಂ… ನಿನ್ನಾಟ
ಗಂಡು : ಏಕೆ ತುಂಟಾಟ ಈಗೇತಕೆ…
ಹೆಣ್ಣು : ಮುತ್ತನೊಂದು ಕೊಟ್ಟು ಕೇಳು....
ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ….||
ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ
ಗಂಡು : ಸಾಕು ನಿನ್ನಾಟ
ಹೆಣ್ಣು : ಇಂಥಾ ತುಂಟಾಟ ಈಗೇತಕೆ…
ಗಂಡು : ಮುತ್ತನೊಂದ ಕೊಟ್ಟು ಕೇಳು....
|| ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ….||
ಗಂಡು : ತಣ್ಣನೆ ಗಾಳಿ ಸೋಕಿ ಚಿನ್ನ
ಚಳಿಯ ತುಂಬಿದೆ…
ತನು ನಡುಗಿದೆ ಬಿಸಿ ಕಾಣದೆ
ನೀ ಬಳಿ ಬರದೆ….
ಹೆಣ್ಣು : ಬೆಂಕಿಯಲ್ಲ ನಾನು ನಲ್ಲ
ಬಿಸಿಯ ತುಂಬಲೂ
ನನ್ನ ಬಳಿಯಲಿ ಹೊಸದೇನಿದೆ
ಸಂತಸ ಕೊಡಲು
ಗಂಡು : ಇನ್ನು ಹತ್ತು ತೊಟ್ಟಿಲು ತೂಗಿದರೂ
ಚಿನ್ನ ನಿನ್ನ ಅಂದವು ಹೋಗುವುದೆ
ಹೆಣ್ಣು : ಮೊದಲ ವಯಸು ಈಗಿಲ್ಲಾ
ಇನ್ನೂ ಚಪಲ ಹೋಗಿಲ್ಲಾ
ಹೀಗೇತಕೇ...
ಗಂಡು : ಅಪ್ಪಿಕೊಂಡು ನನ್ನ ಕೇಳು...
|| ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ….||
ಹೆಣ್ಣು : ತೆರೆಯ ಮರೆಯಲಾಡೋ
ಹೊನ್ನ ನುಡಿಯ ಜಾಣರು
ಬಯಲಲಿ ದಿನ ನುಡಿಯುತಲಿರೆ
ನಾಚಿಕೆ ಬರಲು…
ಗಂಡು : ಮುಗಿಲ ಮರೆಯ ಚಂದ್ರ
ತುಂಬಾ ಸೊಗಸು ಎನುವರು
ಸೆರಗಿನ ಮರೆ ಸೌಂದರ್ಯವ
ಅರಿಯದ ಜನರು…
ಹೆಣ್ನು : ಇನ್ನೂ ಏಕೆ ಬೇಡದ ಆಸೆಗಳು
ಸಾಲದೇನು ಎರಡು ಕಂದಗಳು
ಗಂಡು : ಮನದ ಬಯಕೆ ಇಂಗಿಲ್ಲ
ತುಟಿಯ ಹೊಳಪು ಹೋಗಿಲ್ಲಾ
ಸಾಕಾಯಿತೇ ...
ಹೆಣ್ಣು : ಕೋಣೆಯಲ್ಲಿ ಬಂದು ಕೇಳು...
|| ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ
ಸಾಕು…ಹೂಂ… ನಿನ್ನಾಟ
ಗಂಡು : ಏಕೆ ತುಂಟಾಟ ಈಗೇತಕೆ…
ಹೆಣ್ಣು : ಮುತ್ತನೊಂದು ಕೊಟ್ಟು ಕೇಳು....
ಗಂಡು : ಸಂಪಿಗೆ ಹೂವ ಕಂಪಿಗೆ ಸೋತೆನೆ
ಓಯ್…..ಹತ್ತಿರ ಬಾ
ಹೆಣ್ಣು : ತಂಪಿನ ವೇಳೆ ಇಂಪಿನ ರಾಗಕೆ
ಓಯ್….ಸೋಲೆನು ನಾ….||