-
ಬಂದೇವಮ್ಮ ಬೇಡಲಿಕ್ಕೆ ನಿನ್ನ ನೋಡಲಿಕ್ಕೆ ಸೇವೆ ಮಾಡಲಿಕ್ಕೆ
ತಂದೇವಮ್ಮ ಬೆಳಗಲಿಕ್ಕೆ ದೀಪ ಬೆಳಗಲಿಕ್ಕೆ ಕಾಯಿ ಒಡೆಯಲಿಕ್ಕೆ
ಶಾಂತಿಯಮ್ಮ ನಿನ್ನ ನಂಬಿ ನಾ ಬಂದೆನು
ಶಾಂತಿಯನ್ನು ನೀಡು ಎಂದು ಕೈ ಮುಗಿವೆನು
ಬಂದೇವಮ್ಮ ಬೇಡಲಿಕ್ಕೆ ಬೇಡಿ ಹಾಡಲಿಕ್ಕೆ ಹಾಡಿ ಕುಣಿಯಲಿಕ್ಕೆ
ಬಂದೇವಮ್ಮ ಬೇಡಲಿಕ್ಕೆ ಮಳೆಯು ಸುರಿಯಲಿಕ್ಕೆ ಧಾನ್ಯ ಬೆಳೆಯಲಿಕ್ಕೆ
ನಿನ್ನ ನೆರಳಿನಲ್ಲೆ ತಾಯೆ ನಾ ಬಾಳುವೆ ನಿನ್ನ ಪಾದದಲ್ಲೆ ನಾನು ಹೂವಾಗುವೆ

ಕಾಮಧೇನುವಂತೆ ನೀನು ನಮ್ಮ ಪಾಲಿಗೆ
ಜ್ಯೋತಿ ಅಮ್ಮ ನೀನು ತಾಯೆ ನಮ್ಮ ಊರಿಗೆ
ಜೀವ ಜೀವ ಧಾರೆ ನೀನು ನಮ್ಮ ಊರಿಗೆ
ದಾರಿ ಬೆಳಗೊ ದೀಪ ನೀನು ನಮ್ಮ ಬಾಳಿಗೆ
ಕಪ್ಪನೆ ಮುಗಿಲಾಗುವೆ ಓಓಓ ಕರಗುತ ನೀರಾಗುವೆ ತಾಯೆ
ನೆಲದಲ್ಲಿ ಹಸಿರಾಗಿರುವೆ
||ಬಂದೇವಮ್ಮ ಬೇಡಲಿಕ್ಕೆ ನಿನ್ನ ನೋಡಲಿಕ್ಕೆ ಸೇವೆ ಮಾಡಲಿಕ್ಕೆ
ತಂದೇವಮ್ಮ ಬೆಳಗಲಿಕ್ಕೆ ದೀಪ ಬೆಳಗಲಿಕ್ಕೆ ಕಾಯಿ ಒಡೆಯಲಿಕ್ಕೆ||
ರಾಗದ್ವೇಷ ಕಾಡದಂತೆ ನೋಡು ನಮ್ಮನು
ಯಾವ ಪಾಪ ಸೋಕದಂತೆ ಕಾಯಿ ನಮ್ಮನು
ಪ್ರೀತಿಯಿಂದ ಬಾಳುವಂತೆ ನೋಡು ನಮ್ಮನು
ಭೀತಿ ದೂರವಾಗುವಂತೆ ಕಾಯಿ ನಮ್ಮನು
ಪಾರ್ವತಿ ಜಗದೀಶ್ವರಿ ಶಂಕರಿ ರಾಜೇಶ್ವರಿ ತಾಯೆ
ರಕ್ಷಿಸು ಕರುಣಾಕರಿ

ಶಾಂತಿಯನ್ನು ನೀಡು ಎಂದು ಕೈ ಮುಗಿವೆನು||