Manava Danavanada Devaru Kallada Lyrics

ಮಾನವ ದಾನವನಾದ ದೇವರು ಕಲ್ಲಾದ Lyrics

in Vijaya Khadga

in ವಿಜಯ ಖಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾನವ ದಾನವನಾದ ದೇವರು ಕಲ್ಲಾದ
ಕಲ್ಲಲಿ ದೇವರ ಕಂಡ ಆ ಮಾನವನೇನಾದ
 
ಮಾನವ ದಾನವನಾದ ದೇವರು ಕಲ್ಲಾದ
ಕಲ್ಲಲಿ ದೇವರ ಕಂಡ ಆ ಮಾನವನೇನಾದ
ಸಾವು ನೋವುಗಳ ರಾಜ್ಯಕ್ಕೆ ದೊರೆಯಾದ
ನ್ಯಾಯ ನೀತಿಗಳ ಅಡಿವಿಗೆ ನೆರವಾದ
 
ಬ್ರಹ್ಮನು ಬರೆದ ಬರಹ ತಾನೆ ಅಳಿಸುತ ನಿಂದ
ರಕ್ತದ ಇತಿಹಾಸವನು ನಾನೆ ಬರೆಯುವೆನೆಂದ
ಶಾಂತಿಯ ದೇವತೆಯನ್ನು ಹಿಂಸೆ ಮಾಡುತ ಕೊಂದ
ಆ ಯಮಲೋಕವ ಎಳೆದು ಇಂದು ಭೂಮಿಗೆ ತಂದ
ಪ್ರೀತಿಪ್ರೇಮಗಳ ಇರುವಿಗೆ ಹೊರೆಯಾದ
ಸ್ವಾರ್ಥ ಸಾಧಿಸುವ ದಂತದ ನರಿಯಾದ
ಮಾನವ ದಾನವನಾದ ದೇವರು ಕಥೆಯಾದ
ಕಥೆಯಲಿ ದೇವರ ಕಂಡ ಮಾನವನೇನಾದ
 
ರಾವಣ ಒಬ್ಬನೆ ಇದ್ದ ಆಗ ರಾಮನು ಬಂದ
ಕೀಚಕನೊಬ್ಬನೆ ಇದ್ದ ಭೀಮ ಬಡಿಯಲು ಬಿದ್ದ
ರಾವಣ ಕೀಚಕರಿಲ್ಲಿ ಕೋಟಿ ಕೋಟಿಗಳಾಗಿ
ರಾಕ್ಷಸ ಸಂತತಿ ಬೆಳೆದು ಶಿವನು ಹೆದರಿದ ನಡುಗಿ
ಪಾಪ ಭೀತಿಗೆ ತಾ ಹೆದರದ ಖಳನಾದ
ದೇವ ದೂಷಣೆಯ ಕೆಸರಿನ ಹುಳವಾದ
ಮಾನವ ದಾನವನಾದ ದೇವರು ಮರೆಯಾದ
ಮರೆಯಲಿ ದೇವರ ನೆನೆವ ಮಾನವನೇನಾದ

-
ಮಾನವ ದಾನವನಾದ ದೇವರು ಕಲ್ಲಾದ
ಕಲ್ಲಲಿ ದೇವರ ಕಂಡ ಆ ಮಾನವನೇನಾದ
 
ಮಾನವ ದಾನವನಾದ ದೇವರು ಕಲ್ಲಾದ
ಕಲ್ಲಲಿ ದೇವರ ಕಂಡ ಆ ಮಾನವನೇನಾದ
ಸಾವು ನೋವುಗಳ ರಾಜ್ಯಕ್ಕೆ ದೊರೆಯಾದ
ನ್ಯಾಯ ನೀತಿಗಳ ಅಡಿವಿಗೆ ನೆರವಾದ
 
ಬ್ರಹ್ಮನು ಬರೆದ ಬರಹ ತಾನೆ ಅಳಿಸುತ ನಿಂದ
ರಕ್ತದ ಇತಿಹಾಸವನು ನಾನೆ ಬರೆಯುವೆನೆಂದ
ಶಾಂತಿಯ ದೇವತೆಯನ್ನು ಹಿಂಸೆ ಮಾಡುತ ಕೊಂದ
ಆ ಯಮಲೋಕವ ಎಳೆದು ಇಂದು ಭೂಮಿಗೆ ತಂದ
ಪ್ರೀತಿಪ್ರೇಮಗಳ ಇರುವಿಗೆ ಹೊರೆಯಾದ
ಸ್ವಾರ್ಥ ಸಾಧಿಸುವ ದಂತದ ನರಿಯಾದ
ಮಾನವ ದಾನವನಾದ ದೇವರು ಕಥೆಯಾದ
ಕಥೆಯಲಿ ದೇವರ ಕಂಡ ಮಾನವನೇನಾದ
 
ರಾವಣ ಒಬ್ಬನೆ ಇದ್ದ ಆಗ ರಾಮನು ಬಂದ
ಕೀಚಕನೊಬ್ಬನೆ ಇದ್ದ ಭೀಮ ಬಡಿಯಲು ಬಿದ್ದ
ರಾವಣ ಕೀಚಕರಿಲ್ಲಿ ಕೋಟಿ ಕೋಟಿಗಳಾಗಿ
ರಾಕ್ಷಸ ಸಂತತಿ ಬೆಳೆದು ಶಿವನು ಹೆದರಿದ ನಡುಗಿ
ಪಾಪ ಭೀತಿಗೆ ತಾ ಹೆದರದ ಖಳನಾದ
ದೇವ ದೂಷಣೆಯ ಕೆಸರಿನ ಹುಳವಾದ
ಮಾನವ ದಾನವನಾದ ದೇವರು ಮರೆಯಾದ
ಮರೆಯಲಿ ದೇವರ ನೆನೆವ ಮಾನವನೇನಾದ

Manava Danavanada Devaru Kallada song lyrics from Kannada Movie Vijaya Khadga starring Ambarish, Srinath, Ambika, Lyrics penned by Chi Udayashankar Sung by S P Balasubrahmanyam, Music Composed by Hamsalekha, film is Directed by V Somashekar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ