Akka Alla Thangi Alla Lyrics

ಅಕ್ಕ ಅಲ್ಲ ತಂಗಿ ಅಲ್ಲ Lyrics

in Vijaya Khadga

in ವಿಜಯ ಖಡ್ಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹೆ ನಿನ್ನ ನಾದಿನಿ
ಬಾಮ್ಮ ಆ
ಹೇಳೋರಿಲ್ಲ ಕೇಳೋರಿಲ್ಲ 
ನಿನ್ನ ಬಿಟ್ಟು ಹೋಗೋಳಲ್ಲ ಮೋಹಿನಿ
ಹ್ಹ ನಿನ್ನ ಮೋಹಿನಿ  
ಸಂಗಾತಿ ನೀನಾಗು ನನಗೆ
ಸಂತೋಷ ತಂದೇನು ನಿನಗೆ
ಯಾರಿದ್ದರೇನಾಯ್ತು ನಮಗೆ
ಹಾಕೋಣ ಪ್ರೀತಿಯ ಬೆಸುಗೆ

||ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹೆ ನಿನ್ನ ನಾದಿನಿ||

ಹೆಣ್ಣು ಬೇಡ ಹೊನ್ನು ಬೇಡ
ಅನ್ನೋನು ನನ್ನಾಣೆ ರೋಗಿಯೊ
ಹೆಣ್ಣನ್ನು ನೋಡದ ಕಣ್ಣೇಕೆ ದಂಡಕ್ಕೆ 
ಹೆಣ್ಣನ್ನು ಸೇರದ ಬಾಳೇಕೆ ಗಂಡಿಗೆ
ಹರೆಯೋ ಹರೆಯೋ 
ಹರೆಯೋ ಮಾಮಾ ಮಾಮಾ
ಬೇಗ ಬಾಮ್ಮ
ಬೇರೆಯೋ ಬೇರೆಯೋ ನನ್ನ ಈಗ
ಹೊಯ್ ಹೊಯ್ ಗುಮ್ಮ
ಹೇ..
 
||ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹ್ಹ ನಿನ್ನ ನಾದಿನಿ||

ಕತ್ತಲಲ್ಲಿ ಕಾಣದಿದ್ರೆ ಬಾರಯ್ಯ ಕೈಯ್ಯನ್ನು ನೀಡುವೆ
ಸಂಗಾತಿ ಆಗುವೆ ಸಂಗೀತ ಹಾಡುವೆ
ಬೇರೊಂದು ಲೋಕಕ್ಕೆ ನಾ ನಿನ್ನ ಒಯ್ಯುವೆ
ಹರೆಯೋ ಹರೆಯೋ ಹರೆಯೋ ಮಾಮಾ
ಮಾಮಾ ಬೇಗ ಬಾಮ್ಮ
ಬೇರೆಯೋ ಬೇರೆಯೋ 
ನನ್ನ ಈಗ ಮಾಮಾ ಗುಮ್ಮ
ಹೇ....ಹೇ.... ಹೇ.... 
 
||ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹ್ಹ ನಿನ್ನ ನಾದಿನಿ
ಸಂಗಾತಿ ನೀನಾಗು ನನಗೆ
ಸಂತೋಷ ತಂದೇನು ನಿನಗೆ
ಯಾರಿದ್ದರೇನಾಯ್ತು ನಮಗೆ
ಹಾಕೋಣ ಪ್ರೀತಿಯ ಬೆಸುಗೆ||
ಮಾಮ
ಬಾಮ್ಮ
ಮಾಮ
 

-
ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹೆ ನಿನ್ನ ನಾದಿನಿ
ಬಾಮ್ಮ ಆ
ಹೇಳೋರಿಲ್ಲ ಕೇಳೋರಿಲ್ಲ 
ನಿನ್ನ ಬಿಟ್ಟು ಹೋಗೋಳಲ್ಲ ಮೋಹಿನಿ
ಹ್ಹ ನಿನ್ನ ಮೋಹಿನಿ  
ಸಂಗಾತಿ ನೀನಾಗು ನನಗೆ
ಸಂತೋಷ ತಂದೇನು ನಿನಗೆ
ಯಾರಿದ್ದರೇನಾಯ್ತು ನಮಗೆ
ಹಾಕೋಣ ಪ್ರೀತಿಯ ಬೆಸುಗೆ

||ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹೆ ನಿನ್ನ ನಾದಿನಿ||

ಹೆಣ್ಣು ಬೇಡ ಹೊನ್ನು ಬೇಡ
ಅನ್ನೋನು ನನ್ನಾಣೆ ರೋಗಿಯೊ
ಹೆಣ್ಣನ್ನು ನೋಡದ ಕಣ್ಣೇಕೆ ದಂಡಕ್ಕೆ 
ಹೆಣ್ಣನ್ನು ಸೇರದ ಬಾಳೇಕೆ ಗಂಡಿಗೆ
ಹರೆಯೋ ಹರೆಯೋ 
ಹರೆಯೋ ಮಾಮಾ ಮಾಮಾ
ಬೇಗ ಬಾಮ್ಮ
ಬೇರೆಯೋ ಬೇರೆಯೋ ನನ್ನ ಈಗ
ಹೊಯ್ ಹೊಯ್ ಗುಮ್ಮ
ಹೇ..
 
||ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹ್ಹ ನಿನ್ನ ನಾದಿನಿ||

ಕತ್ತಲಲ್ಲಿ ಕಾಣದಿದ್ರೆ ಬಾರಯ್ಯ ಕೈಯ್ಯನ್ನು ನೀಡುವೆ
ಸಂಗಾತಿ ಆಗುವೆ ಸಂಗೀತ ಹಾಡುವೆ
ಬೇರೊಂದು ಲೋಕಕ್ಕೆ ನಾ ನಿನ್ನ ಒಯ್ಯುವೆ
ಹರೆಯೋ ಹರೆಯೋ ಹರೆಯೋ ಮಾಮಾ
ಮಾಮಾ ಬೇಗ ಬಾಮ್ಮ
ಬೇರೆಯೋ ಬೇರೆಯೋ 
ನನ್ನ ಈಗ ಮಾಮಾ ಗುಮ್ಮ
ಹೇ....ಹೇ.... ಹೇ.... 
 
||ಮಾಮಾ..ಆ..
ಅಕ್ಕ ಅಲ್ಲ ತಂಗಿ ಅಲ್ಲ 
ಪುಂಗಿ ದಾಸನ ಹೆಂಡ್ತಿ ಅಲ್ಲ
ನಾದಿನಿ ಹ್ಹ ನಿನ್ನ ನಾದಿನಿ
ಸಂಗಾತಿ ನೀನಾಗು ನನಗೆ
ಸಂತೋಷ ತಂದೇನು ನಿನಗೆ
ಯಾರಿದ್ದರೇನಾಯ್ತು ನಮಗೆ
ಹಾಕೋಣ ಪ್ರೀತಿಯ ಬೆಸುಗೆ||
ಮಾಮ
ಬಾಮ್ಮ
ಮಾಮ
 

Akka Alla Thangi Alla song lyrics from Kannada Movie Vijaya Khadga starring Ambarish, Srinath, Ambika, Lyrics penned by Chi Udayashankar Sung by Usha Uthup, Music Composed by Hamsalekha, film is Directed by V Somashekar and film is released on 1988

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ