Kannali Yethake Lyrics

ಕಣ್ಣಲೀ ಏತಕೆ Lyrics

in Vighneshwarana Vahana

in ವಿಘ್ನೇಶ್ವರ ವಾಹನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ
ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ
ಆ ಕ್ಷಣವು ಮನಸಿನಲಿ
ನೆನಪಾಗಿ ಹೃದಯ ತುಂಬಿರುವಾ

|| ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ…||
 
ಬಯಸದೆ ಬಂದ ಹರುಷವ ತಂದ
ನಗಿಸುತ ಮನೆಯ ಬೆಳಕಾದ 
ಸವಿ ನುಡಿಯಿಂದ ಸುಖವನು ತಂದ
ಒಲವಿನ ಲತೆಯ ಹೂವಾದ 
ತಿಳಿಸದೆ ಇಂದು ಪೂರಾಗಿ
ಎದೆಯಲ್ಲಿ ನಿಂತನು ಮರೆಯಾಗಿ  
 
|| ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ…||

ನಾ ಒಂದು ಮಗುವು
ನೀ ಒಂದು ನಗುವು
ಏತಕೆ ಬೇರೆ ಹಂಬಲವು
ವೇದನೆಯಿಂದ ಬಿಸಿಯುಸಿರಿಂದ
ಆಡುವ ಮಾತೇ ಜೋಗಳವು...
ಕಂಬನಿಯಿಂದಾ ಮಸಿಯಿಂದ
ವಿಧಿರಾಯ ಬರೆದಾ ಈ ಕಥೆಯಾ

|| ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ
ಆ ಕ್ಷಣವು ಮನಸಿನಲಿ
ನೆನಪಾಗಿ ಹೃದಯ ತುಂಬಿರುವಾ

ಕಣ್ಣಲೀ ಏತಕೆ ಹುಡುಕುವೇ ನೀ
ನಿನ್ನ ಅಹ್ಹಹ್ಹಹ್ ನಿನ್ನಲೇ ಇರುವಾ…||

ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ
ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ
ಆ ಕ್ಷಣವು ಮನಸಿನಲಿ
ನೆನಪಾಗಿ ಹೃದಯ ತುಂಬಿರುವಾ

|| ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ…||
 
ಬಯಸದೆ ಬಂದ ಹರುಷವ ತಂದ
ನಗಿಸುತ ಮನೆಯ ಬೆಳಕಾದ 
ಸವಿ ನುಡಿಯಿಂದ ಸುಖವನು ತಂದ
ಒಲವಿನ ಲತೆಯ ಹೂವಾದ 
ತಿಳಿಸದೆ ಇಂದು ಪೂರಾಗಿ
ಎದೆಯಲ್ಲಿ ನಿಂತನು ಮರೆಯಾಗಿ  
 
|| ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ…||

ನಾ ಒಂದು ಮಗುವು
ನೀ ಒಂದು ನಗುವು
ಏತಕೆ ಬೇರೆ ಹಂಬಲವು
ವೇದನೆಯಿಂದ ಬಿಸಿಯುಸಿರಿಂದ
ಆಡುವ ಮಾತೇ ಜೋಗಳವು...
ಕಂಬನಿಯಿಂದಾ ಮಸಿಯಿಂದ
ವಿಧಿರಾಯ ಬರೆದಾ ಈ ಕಥೆಯಾ

|| ಕಣ್ಣಲಿ ಏತಕೆ ಹುಡುಕುವೇ ನೀ
ನಿನ್ನ ಕಂದನು ನಿನ್ನಲೇ ಇರುವಾ
ಆ ಕ್ಷಣವು ಮನಸಿನಲಿ
ನೆನಪಾಗಿ ಹೃದಯ ತುಂಬಿರುವಾ

ಕಣ್ಣಲೀ ಏತಕೆ ಹುಡುಕುವೇ ನೀ
ನಿನ್ನ ಅಹ್ಹಹ್ಹಹ್ ನಿನ್ನಲೇ ಇರುವಾ…||

Kannali Yethake song lyrics from Kannada Movie Vighneshwarana Vahana starring Tiger Prabhakar, Jayamala,, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by P S Prakash and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ