ಆಕಾಶಕೆ ಎರಡು ಕಂಗಳು
ಹಗಲಿಗೆ ಒಂದು ಇರುಳಿಗೆ ಒಂದು
ಯಾವುದು ಹೇಳು
ಹಗಲಲಿ ಕಾಂತಿಯ ಚೆಲ್ಲುತ
ನೋಡುವ ಸೂರ್ಯಾ
ಇರುಳಲಿ ತಂಪನು ಚೆಲ್ಲುತ
ನೋಡುವ ಚಂದ್ರ…
ಆಕಾಶಕೆ ಎರಡು ಕಂಗಳು
ಸೂರ್ಯ ಚಂದಿರ ಎಂಥ ಸುಂದರ
ನನ್ನ ಬಾಳಿನ ಎರಡು ಕಂಗಳು
ಬಲ್ಲೆಯ ನೀನು ಹೇಳುವೇ ಏನು ..
ಯಾರೂ ಹೇಳಿ ನೋಡೋಣ..?
ಹೂಂ ... ಗೊತ್ತಿಲ್ಲಾ...
ಕಣ್ಣನು ತೆರೆಸೋ ಮೊದಲನೇ
ಕಂಡ ಅಮ್ಮಾ
ಹ್ಹೂಂಹ್ಹೂಂಹ್ಹೂಂ
ಪ್ರೀತಿಯ ತೋರಿ
ಮುದ್ದಿಸಿದಂಥ ಅಪ್ಪಾ
ಅಹ್ಹಹ್ಹಾಹ್ಹಾ
|| ಅಪ್ಪ ಅಮ್ಮಾ ಎರಡು ಕಂಗಳು
ನನ್ನ ಬಾಳಿನಾ ಸೂರ್ಯ ಚಂದ್ರರು…||
ಹೂವಿಗಿಂತ ಸೊಗಸು
ತಾರೆಗಿಂತ ಸೊಗಸು
ಕೋಪದಿ ಕೂಡಾ
ಸೊಗಸಾಗಿರುವದು
ಯಾವುದು ಹೇಳು..?
ಹೂವಿಗಿಂತ ಸೊಗಸು
ತಾರೆಗಿಂತ ಸೊಗಸು
ಕೋಪದಿ ಕೂಡಾ
ಸೊಗಸಾಗಿರುವಸು
ಯಾವುದು ಹೇಳು..?
ನನ್ನ ಕೃಷ್ಣನ ಸುಂದರವಾದ
ಮೊಗುವು ಕೋಪವು ಬರಲು
ಕೆಂಪು ಗುಲಾಬಿಯ ಹೂವು..
ಆಹಾಹಾಹಾ…
|| ಆಕಾಶಕೆ ಎರಡು ಕಂಗಳು
ಸೂರ್ಯ ಚಂದಿರ ಎಂಥ ಸುಂದರ…||
ಸಕ್ಕರೆಗಿಂತ ಸವಿಯು
ಜೇನಿಗಿಂತ ಸಿಹಿಯು
ಜಿಲೇಬಿಗಿಂತಾ
ರುಚಿಯಾಗಿರುವದು
ಯಾವುದು ಹೇಳು..?
ಏನದು..?
ಅಹ್ಹಹ್ಹಹ್..
ಸಕ್ಕರೆಗಿಂತ ಸವಿಯು
ಜೇನಿಗಿಂತ ಸಿಹಿಯು
ಜಿಲೇಬಿಗಿಂತಾ
ರುಚಿಯಾಗಿರುವದು
ಯಾವುದು ಹೇಳು..?
ನನ್ನ ಕೃಷ್ಣ ಆಡುವ
ಮುದ್ದು ಮಾತು ನನ್ನ ಕಂದನ
ಕೆನ್ನೆಗೆ ಕೊಡುವ ಮುತ್ತು
|| ಅಪ್ಪ ಅಮ್ಮಾ ಎರಡು ಕಂಗಳು
ನನ್ನ ಬಾಳಿನಾ ಸೂರ್ಯ ಚಂದ್ರರು..||
ಅಹ್ಹಹ್ಹ..
ಲಾಲಾಲಲ ಲಲಲಲಲ
ಲಾಲಾಲಲ ಲಲಲಲಲ
ಲಾಲಾಲಲ ಲಲಲಲಲ
ಆಕಾಶಕೆ ಎರಡು ಕಂಗಳು
ಹಗಲಿಗೆ ಒಂದು ಇರುಳಿಗೆ ಒಂದು
ಯಾವುದು ಹೇಳು
ಹಗಲಲಿ ಕಾಂತಿಯ ಚೆಲ್ಲುತ
ನೋಡುವ ಸೂರ್ಯಾ
ಇರುಳಲಿ ತಂಪನು ಚೆಲ್ಲುತ
ನೋಡುವ ಚಂದ್ರ…
ಆಕಾಶಕೆ ಎರಡು ಕಂಗಳು
ಸೂರ್ಯ ಚಂದಿರ ಎಂಥ ಸುಂದರ
ನನ್ನ ಬಾಳಿನ ಎರಡು ಕಂಗಳು
ಬಲ್ಲೆಯ ನೀನು ಹೇಳುವೇ ಏನು ..
ಯಾರೂ ಹೇಳಿ ನೋಡೋಣ..?
ಹೂಂ ... ಗೊತ್ತಿಲ್ಲಾ...
ಕಣ್ಣನು ತೆರೆಸೋ ಮೊದಲನೇ
ಕಂಡ ಅಮ್ಮಾ
ಹ್ಹೂಂಹ್ಹೂಂಹ್ಹೂಂ
ಪ್ರೀತಿಯ ತೋರಿ
ಮುದ್ದಿಸಿದಂಥ ಅಪ್ಪಾ
ಅಹ್ಹಹ್ಹಾಹ್ಹಾ
|| ಅಪ್ಪ ಅಮ್ಮಾ ಎರಡು ಕಂಗಳು
ನನ್ನ ಬಾಳಿನಾ ಸೂರ್ಯ ಚಂದ್ರರು…||
ಹೂವಿಗಿಂತ ಸೊಗಸು
ತಾರೆಗಿಂತ ಸೊಗಸು
ಕೋಪದಿ ಕೂಡಾ
ಸೊಗಸಾಗಿರುವದು
ಯಾವುದು ಹೇಳು..?
ಹೂವಿಗಿಂತ ಸೊಗಸು
ತಾರೆಗಿಂತ ಸೊಗಸು
ಕೋಪದಿ ಕೂಡಾ
ಸೊಗಸಾಗಿರುವಸು
ಯಾವುದು ಹೇಳು..?
ನನ್ನ ಕೃಷ್ಣನ ಸುಂದರವಾದ
ಮೊಗುವು ಕೋಪವು ಬರಲು
ಕೆಂಪು ಗುಲಾಬಿಯ ಹೂವು..
ಆಹಾಹಾಹಾ…
|| ಆಕಾಶಕೆ ಎರಡು ಕಂಗಳು
ಸೂರ್ಯ ಚಂದಿರ ಎಂಥ ಸುಂದರ…||
ಸಕ್ಕರೆಗಿಂತ ಸವಿಯು
ಜೇನಿಗಿಂತ ಸಿಹಿಯು
ಜಿಲೇಬಿಗಿಂತಾ
ರುಚಿಯಾಗಿರುವದು
ಯಾವುದು ಹೇಳು..?
ಏನದು..?
ಅಹ್ಹಹ್ಹಹ್..
ಸಕ್ಕರೆಗಿಂತ ಸವಿಯು
ಜೇನಿಗಿಂತ ಸಿಹಿಯು
ಜಿಲೇಬಿಗಿಂತಾ
ರುಚಿಯಾಗಿರುವದು
ಯಾವುದು ಹೇಳು..?
ನನ್ನ ಕೃಷ್ಣ ಆಡುವ
ಮುದ್ದು ಮಾತು ನನ್ನ ಕಂದನ
ಕೆನ್ನೆಗೆ ಕೊಡುವ ಮುತ್ತು
|| ಅಪ್ಪ ಅಮ್ಮಾ ಎರಡು ಕಂಗಳು
ನನ್ನ ಬಾಳಿನಾ ಸೂರ್ಯ ಚಂದ್ರರು..||
ಅಹ್ಹಹ್ಹ..
ಲಾಲಾಲಲ ಲಲಲಲಲ
ಲಾಲಾಲಲ ಲಲಲಲಲ
ಲಾಲಾಲಲ ಲಲಲಲಲ
Aeradu Kangalu Kangalu song lyrics from Kannada Movie Vighneshwarana Vahana starring Tiger Prabhakar, Jayamala,, Lyrics penned by Chi Udayashankar Sung by S P Balasubrahmanyam, S Janaki, Music Composed by Sathyam, film is Directed by P S Prakash and film is released on 1984