ಜಯವೇ ನಮಗೆ ಜಯವೇ ನಮಗೆ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ
ಗಣಪತಿಯನ್ನು ನಂಬಿರುವಾಗ
ಸೋಲೇ ಇಲ್ಲಾ
ಗಣಪತಿಯನ್ನು ನಂಬಿರುವಾಗ
ಸೋಲೇ ಇಲ್ಲಾ
|| ಜಯವೇ ನಮಗೆ ಜಯವೇ ನಮಗೆ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ ….||
ಈ ಗಜವದನ ಕರುಣಾಮೂರ್ತಿ
ನಂಬಲು ನಿನಗೀ ಕರುಣಾ ಕೀರ್ತಿ
ನಿನ್ನೀ ಬಾಳಲಿ ಬೆಳಕಾಗಿರುವಾ
ಸುಖ ಸಂಪೂಜಾ ಬದುಕಲಿ ತರುವಾ
ದೇವಗೆ ನಿನ್ನಾ ನೀಡುವ ಮುನ್ನಾ..
ನಿನ್ನಾ ಕಿರಣ ನೀಡು ಶಿವನಾ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
|| ಜಯವೇ ನಮಗೆ ಜಯವೇ ನಮಗೆ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ ….||
ಅಮ್ಮನ ಪಾಲಿಗೆ ಐಸಿರಿಯಾಗು
ಅಮ್ಮನ ಬಾಳಿಗೆ ತಂಬೆಲರಾಗು
ನಾಡಿನ ಜನತೆಗೆ ಮಾದರಿಯಾಗು
ನಾಳಿನ ಪ್ರಜೆಗಳಾ ನಾಯಕನಾಗು
ಅಮ್ಮನ ಹರಕೆಯು ನಿನಗಿರಲಿ ಇಲ್ಲಿ ..
ಗಣಪತಿ ನಿನ್ನಾ ರಕ್ಷಿಸಲಿ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
|| ಜಯವೇ ನಮಗೆ ಜಯವೇ ನಮಗೆ
ಜಯವೇ ನಮಗೆ ಜಯವೇ ನಮಗೆ…||
ಜಯವೇ ನಮಗೆ ಜಯವೇ ನಮಗೆ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ
ಗಣಪತಿಯನ್ನು ನಂಬಿರುವಾಗ
ಸೋಲೇ ಇಲ್ಲಾ
ಗಣಪತಿಯನ್ನು ನಂಬಿರುವಾಗ
ಸೋಲೇ ಇಲ್ಲಾ
|| ಜಯವೇ ನಮಗೆ ಜಯವೇ ನಮಗೆ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ ….||
ಈ ಗಜವದನ ಕರುಣಾಮೂರ್ತಿ
ನಂಬಲು ನಿನಗೀ ಕರುಣಾ ಕೀರ್ತಿ
ನಿನ್ನೀ ಬಾಳಲಿ ಬೆಳಕಾಗಿರುವಾ
ಸುಖ ಸಂಪೂಜಾ ಬದುಕಲಿ ತರುವಾ
ದೇವಗೆ ನಿನ್ನಾ ನೀಡುವ ಮುನ್ನಾ..
ನಿನ್ನಾ ಕಿರಣ ನೀಡು ಶಿವನಾ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
|| ಜಯವೇ ನಮಗೆ ಜಯವೇ ನಮಗೆ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ ….||
ಅಮ್ಮನ ಪಾಲಿಗೆ ಐಸಿರಿಯಾಗು
ಅಮ್ಮನ ಬಾಳಿಗೆ ತಂಬೆಲರಾಗು
ನಾಡಿನ ಜನತೆಗೆ ಮಾದರಿಯಾಗು
ನಾಳಿನ ಪ್ರಜೆಗಳಾ ನಾಯಕನಾಗು
ಅಮ್ಮನ ಹರಕೆಯು ನಿನಗಿರಲಿ ಇಲ್ಲಿ ..
ಗಣಪತಿ ನಿನ್ನಾ ರಕ್ಷಿಸಲಿ
ವಿಘ್ನೇಶ್ವರನಿರುವಾಗ
ನಮಗೆ ಭಯವಿಲ್ಲಾ
ನಮಗೆ ಭಯವಿಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
ಗಣಪತಿಯನ್ನು
ನಂಬಿರುವಾಗ ಸೋಲೇ ಇಲ್ಲಾ
|| ಜಯವೇ ನಮಗೆ ಜಯವೇ ನಮಗೆ
ಜಯವೇ ನಮಗೆ ಜಯವೇ ನಮಗೆ…||
Jayavenamage Jayave song lyrics from Kannada Movie Vighneshwarana Vahana starring Tiger Prabhakar, Jayamala,, Lyrics penned by Chi Udayashankar Sung by S Janaki, P Susheela, P Shailaja, Music Composed by Sathyam, film is Directed by P S Prakash and film is released on 1984