Ardha Rathrili Baa Endare Lyrics

ಅರ್ಧರಾತ್ರೀಲಿ ಬಾ ಎಂದರೇ Lyrics

in Vighneshwarana Vahana

in ವಿಘ್ನೇಶ್ವರ ವಾಹನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಂ ..  ಆಹ್ಹಾ..... ಆಹ್ಹಾ..

ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ
ಅಪ್ಪಅಮ್ಮನು ಎಚ್ಚರವಾದಾರು
ಅನುಮಾನದಿಂದ ಹಿಂದೇನೆ ಬಂದಾರು
ಕೂಗಬೇಡಾ ನನ್ನ ತಾಳು ತಾಳು 
 
ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ
ಅಪ್ಪಅಮ್ಮನು ಎಚ್ಚರವಾದಾರು
ಅನುಮಾನದಿಂದ ಹಿಂದೇನೆ ಬಂದಾರು
ಕೂಗಬೇಡಾ ನನ್ನ ತಾಳು ತಾಳು 
 
|| ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ…||
 
ಅಹ್ಹಹ್ಹಹ್ಹ..ಹೇ..  ಅಹ್ಹಹ್ಹ 
 
ತಂಗಾಳಿಯು ಚಳಿಯನು ತರಲೂ
ಮೊಗ್ಗಾಗುತಾ ನಡುಗಿದೆ ಒಡಲು 
ತಂಗಾಳಿಯು ಚಳಿಯನು ತರಲೂ
ಮೊಗ್ಗಾಗುತಾ ನಡುಗಿದೆ ಒಡಲು 
ಮೈಕೈಯೆಲ್ಲಾ ನೋಯುತಲಿರಲು
ನೀ ಕೈಯ್ಯಿ ಚಾಚಿ ಕೂಗುತಲಿರಲು 
ನಾನಲ್ಲಿ ಬರಲಾರೇ ಇಲ್ಲೂ ನಿಲ್ಲಲಾರೇ...  
ನಾನಲ್ಲಿ ಬರಲಾರೇ ಇಲ್ಲೂ ನಿಲ್ಲಲಾರೇ
ಈಗೇನು ಮಾಡಲಿ ಹೇಳು…. 
 
|| ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ…||
 
ಕಣ್ಣೋಟವೇ ತನುವ ಚುಚ್ಚಲು
ತೂರಾಡಿದೆ ಮನವು ಬಿಚ್ಚಲು 
ಕಣ್ಣೋಟವೇ ತನುವ ಚುಚ್ಚಲು
ತೂರಾಡಿದೆ ಮನವು ಬಿಚ್ಚಲು 
ನೂರಾಸೆಯು ಎದೆಯ ತುಂಬಲು
ಬಾಯಾರಿದೆ ದಾಹ ಹೆಚ್ಚಲು 
ನಿನ್ನನ್ನು ಬಿಡಲಾರೇ
ನನ್ನನ್ನು ಕೊಡಲಾರೇ.. ಹೇ   
ನಿನ್ನನ್ನು ಬಿಡಲಾರೇ
ನನ್ನನ್ನು ಕೊಡಲಾರೇ..
ಈಗೇನು ಮಾಡಲಿ ಹೇಳು… 
 
|| ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ
ಅಪ್ಪಅಮ್ಮನು ಎಚ್ಚರವಾದಾರು
ಅನುಮಾನದಿಂದ ಹಿಂದೇನೆ ಬಂದಾರು
ಕೂಗಬೇಡಾ ನನ್ನ ತಾಳು ತಾಳು 
 
ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ….||
 

ಆಂ ..  ಆಹ್ಹಾ..... ಆಹ್ಹಾ..

ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ
ಅಪ್ಪಅಮ್ಮನು ಎಚ್ಚರವಾದಾರು
ಅನುಮಾನದಿಂದ ಹಿಂದೇನೆ ಬಂದಾರು
ಕೂಗಬೇಡಾ ನನ್ನ ತಾಳು ತಾಳು 
 
ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ
ಅಪ್ಪಅಮ್ಮನು ಎಚ್ಚರವಾದಾರು
ಅನುಮಾನದಿಂದ ಹಿಂದೇನೆ ಬಂದಾರು
ಕೂಗಬೇಡಾ ನನ್ನ ತಾಳು ತಾಳು 
 
|| ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ…||
 
ಅಹ್ಹಹ್ಹಹ್ಹ..ಹೇ..  ಅಹ್ಹಹ್ಹ 
 
ತಂಗಾಳಿಯು ಚಳಿಯನು ತರಲೂ
ಮೊಗ್ಗಾಗುತಾ ನಡುಗಿದೆ ಒಡಲು 
ತಂಗಾಳಿಯು ಚಳಿಯನು ತರಲೂ
ಮೊಗ್ಗಾಗುತಾ ನಡುಗಿದೆ ಒಡಲು 
ಮೈಕೈಯೆಲ್ಲಾ ನೋಯುತಲಿರಲು
ನೀ ಕೈಯ್ಯಿ ಚಾಚಿ ಕೂಗುತಲಿರಲು 
ನಾನಲ್ಲಿ ಬರಲಾರೇ ಇಲ್ಲೂ ನಿಲ್ಲಲಾರೇ...  
ನಾನಲ್ಲಿ ಬರಲಾರೇ ಇಲ್ಲೂ ನಿಲ್ಲಲಾರೇ
ಈಗೇನು ಮಾಡಲಿ ಹೇಳು…. 
 
|| ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ…||
 
ಕಣ್ಣೋಟವೇ ತನುವ ಚುಚ್ಚಲು
ತೂರಾಡಿದೆ ಮನವು ಬಿಚ್ಚಲು 
ಕಣ್ಣೋಟವೇ ತನುವ ಚುಚ್ಚಲು
ತೂರಾಡಿದೆ ಮನವು ಬಿಚ್ಚಲು 
ನೂರಾಸೆಯು ಎದೆಯ ತುಂಬಲು
ಬಾಯಾರಿದೆ ದಾಹ ಹೆಚ್ಚಲು 
ನಿನ್ನನ್ನು ಬಿಡಲಾರೇ
ನನ್ನನ್ನು ಕೊಡಲಾರೇ.. ಹೇ   
ನಿನ್ನನ್ನು ಬಿಡಲಾರೇ
ನನ್ನನ್ನು ಕೊಡಲಾರೇ..
ಈಗೇನು ಮಾಡಲಿ ಹೇಳು… 
 
|| ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ
ಅಪ್ಪಅಮ್ಮನು ಎಚ್ಚರವಾದಾರು
ಅನುಮಾನದಿಂದ ಹಿಂದೇನೆ ಬಂದಾರು
ಕೂಗಬೇಡಾ ನನ್ನ ತಾಳು ತಾಳು 
 
ಅರ್ಧರಾತ್ರೀಲಿ ಬಾ ಎಂದರೆ ಹೇಗೆ
ಚಂದಮಾಮನ ತಾ ಎಂದರೆ ಹೇಗೆ….||
 

Ardha Rathrili Baa Endare song lyrics from Kannada Movie Vighneshwarana Vahana starring Tiger Prabhakar, Jayamala,, Lyrics penned by Chi Udayashankar Sung by S Janaki, Music Composed by Sathyam, film is Directed by P S Prakash and film is released on 1984

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ