ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ ಆಗಲ್ವ . . .
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. . ಆಗಲ್ವ ಆಗಲ್ವ . . .
ಆಗಲ್ವ . . . ಆಗಲ್ವ . . .
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ ಆಗಲ್ವ . . .
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಏನ್ ಮಾವ ಈ ಮೈಕಟ್ಟು ಪಸಂದಾಗಿಲ್ವ. . .
ಒಸಿ ಚಿಕ್ಕವಳಾದ್ರು ಮದುವೆಯಾದ್ರೆ ಮಕ್ಳೆ ಆಗೊಲ್ವ. . .
ಮದ್ವೇಗ್ ಮುಂಚೆ ಎಲ್ಲ
ಐಕ್ಳು ಹ್ಯಾಪಿ . . .ಆಮೇಲ್ ಸುತ್ಕೋಬೇಕು
ಕಿತ್ತೋಗಿರೊ ಚಾಪಿ..
ಹಿಂಗೆ ನುಲಿಬೇಡ ಏರುತ್ತೆ ಬಿಪಿ. . .
ಹಿಂಗೆ ನುಲಿಬೇಡ ಏರುತ್ತೆ ಬಿ ಪಿ. . .
ನೀ ಯಾವೋನ್ಗೆ ನೀ ಯಾವೋನ್ಗೆ
ನೀ ಯಾವೋನ್ಗೆ ಹಾಕ್ತೀಯ
ಟೋಪಿ ಟೋಪಿ ಟೋಪಿ. . .
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಹ. .ನಮ್ಮೂರ ಜಾತ್ರೇಲಿ ಸಂತೆಯ ಬೀದೀಲಿ
ಎಲ್ಲೋದ್ರು ಹೈಕ್ಳೆಲ್ಲ ಬೆನ್ ಹತ್ತಾವೆ
ನೀರಿಲ್ದ ಗದ್ದೆನ ಸಾರಿಲ್ಸ ಮುದ್ದೆನ
ನಾಯಿನು ಫ್ರೀ ಆದ್ರೆ ಕಣ್ಣ್ ಆಗ್ತವೆ
ಲಚ್ಯಾ ಕೇಳು ಲಚ್ಯಾ
ಆ..ಡಬ್ಬು ಡಿಬ್ಬು ಸಿಹಿ ಡೊಂಕ
ಲಚ್ಚಿ ಬಿಡೇ ಲಚ್ಚಿ
ನಾವು ಓದಿಲ್ಲ ಅಲ್ಲಿಯಾ ತನಕ
ನೀ ಹೊಸ ಪಕ್ಷ ಸೇರ್ಕೊಂಬಿಡು ಹೀಗೆ
ನೀ ಹೊಸ ಪಕ್ಷ ಸೇರ್ಕೊಂಬಿಡು ಹೀಗೆ
ಏನ್ ಚೆಂದ..ನೀ ಏನ್ ಚೆಂದ..
ಏನ್ ಚೆಂದ.. ಹಾರಿಸ್ತಿ ಕಾಗೆ ಕಾಗೆ
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಇವ್ಳೇನು ರಂಬೇನ ಮೂಗುತ್ತಿ ಸುಂದ್ರಿನ
ಕತ್ತಲಲ್ಲಿ ಟೆನ್ನೀಸು ಆಡ್ಕೋಬೇಕ
ನೀನೇನು ಚೆಲುವನ ಕ್ಯಾರೆಟ್ಟು ಹಲ್ವನ
ಸಿಕ್ಕಿದ್ದೆ ಶಿವ ಅಂತ ಅನ್ಕೋಬೇಕ
ಲಚ್ಚಿ ಬಿಡೇ ಲಚ್ಚಿ
ಈ ಬರಡು ಭೂಮಿ ಖಾಲಿ ಬಾನು
ಲಚ್ಚ ಕೇಳು ಲಚ್ಚ
ಶಿವ ಸೆಂಟ್ರಲ್ಲೆ ಇಟ್ಟವ್ನೆ ಜೇನು
ನೀ ಮೆಚ್ಕೊಂಬೇಡ ಪಕ್ಕದ್ ಮನೆಯೊಳ್ ಆಟ
ನೀ ಮೆಚ್ಕೊಂಬೇಡ ಪಕ್ಕದ್ ಮನೆಯೊಳ್ ಆಟ
ನೀ ಕಳಕೊಂತಿಯೇ.. ನೀ ಕಳಕೊಂತಿಯೇ..
ಮಾವಿನ ತೋಟ .. ತೋಟ…. ತೋಟ…
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ ಆಗಲ್ವ . . .
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. . ಆಗಲ್ವ ಆಗಲ್ವ . . .
ಆಗಲ್ವ . . . ಆಗಲ್ವ . . .
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ ಆಗಲ್ವ . . .
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಏನ್ ಮಾವ ಈ ಮೈಕಟ್ಟು ಪಸಂದಾಗಿಲ್ವ. . .
ಒಸಿ ಚಿಕ್ಕವಳಾದ್ರು ಮದುವೆಯಾದ್ರೆ ಮಕ್ಳೆ ಆಗೊಲ್ವ. . .
ಮದ್ವೇಗ್ ಮುಂಚೆ ಎಲ್ಲ
ಐಕ್ಳು ಹ್ಯಾಪಿ . . .ಆಮೇಲ್ ಸುತ್ಕೋಬೇಕು
ಕಿತ್ತೋಗಿರೊ ಚಾಪಿ..
ಹಿಂಗೆ ನುಲಿಬೇಡ ಏರುತ್ತೆ ಬಿಪಿ. . .
ಹಿಂಗೆ ನುಲಿಬೇಡ ಏರುತ್ತೆ ಬಿ ಪಿ. . .
ನೀ ಯಾವೋನ್ಗೆ ನೀ ಯಾವೋನ್ಗೆ
ನೀ ಯಾವೋನ್ಗೆ ಹಾಕ್ತೀಯ
ಟೋಪಿ ಟೋಪಿ ಟೋಪಿ. . .
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಹ. .ನಮ್ಮೂರ ಜಾತ್ರೇಲಿ ಸಂತೆಯ ಬೀದೀಲಿ
ಎಲ್ಲೋದ್ರು ಹೈಕ್ಳೆಲ್ಲ ಬೆನ್ ಹತ್ತಾವೆ
ನೀರಿಲ್ದ ಗದ್ದೆನ ಸಾರಿಲ್ಸ ಮುದ್ದೆನ
ನಾಯಿನು ಫ್ರೀ ಆದ್ರೆ ಕಣ್ಣ್ ಆಗ್ತವೆ
ಲಚ್ಯಾ ಕೇಳು ಲಚ್ಯಾ
ಆ..ಡಬ್ಬು ಡಿಬ್ಬು ಸಿಹಿ ಡೊಂಕ
ಲಚ್ಚಿ ಬಿಡೇ ಲಚ್ಚಿ
ನಾವು ಓದಿಲ್ಲ ಅಲ್ಲಿಯಾ ತನಕ
ನೀ ಹೊಸ ಪಕ್ಷ ಸೇರ್ಕೊಂಬಿಡು ಹೀಗೆ
ನೀ ಹೊಸ ಪಕ್ಷ ಸೇರ್ಕೊಂಬಿಡು ಹೀಗೆ
ಏನ್ ಚೆಂದ..ನೀ ಏನ್ ಚೆಂದ..
ಏನ್ ಚೆಂದ.. ಹಾರಿಸ್ತಿ ಕಾಗೆ ಕಾಗೆ
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
ಇವ್ಳೇನು ರಂಬೇನ ಮೂಗುತ್ತಿ ಸುಂದ್ರಿನ
ಕತ್ತಲಲ್ಲಿ ಟೆನ್ನೀಸು ಆಡ್ಕೋಬೇಕ
ನೀನೇನು ಚೆಲುವನ ಕ್ಯಾರೆಟ್ಟು ಹಲ್ವನ
ಸಿಕ್ಕಿದ್ದೆ ಶಿವ ಅಂತ ಅನ್ಕೋಬೇಕ
ಲಚ್ಚಿ ಬಿಡೇ ಲಚ್ಚಿ
ಈ ಬರಡು ಭೂಮಿ ಖಾಲಿ ಬಾನು
ಲಚ್ಚ ಕೇಳು ಲಚ್ಚ
ಶಿವ ಸೆಂಟ್ರಲ್ಲೆ ಇಟ್ಟವ್ನೆ ಜೇನು
ನೀ ಮೆಚ್ಕೊಂಬೇಡ ಪಕ್ಕದ್ ಮನೆಯೊಳ್ ಆಟ
ನೀ ಮೆಚ್ಕೊಂಬೇಡ ಪಕ್ಕದ್ ಮನೆಯೊಳ್ ಆಟ
ನೀ ಕಳಕೊಂತಿಯೇ.. ನೀ ಕಳಕೊಂತಿಯೇ..
ಮಾವಿನ ತೋಟ .. ತೋಟ…. ತೋಟ…
|| ಯಕ್ಕ ನಿನ್ ಮಗಳು ನಂಗೆ
ಚಿಕ್ಕೋಳಾಗಲ್ವ . .ಆಗಲ್ವ
ಪಕ್ಕದ ಮನೆ ಪದ್ಮ ನಂಗೆ
ಜೋಡಿ ಆಗಲ್ವ. .||
Yakka Nin Magalu song lyrics from Kannada Movie Victory starring Sharan, Asmitha Sood, Avinash, Lyrics penned by Shivu Bhergi Sung by L R Eswari, Kailash Kher, Music Composed by Arjun Janya, film is Directed by Nanda Kishore and film is released on 2013