Khali Quarter Batli Hange Lifeu Lyrics

ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು Lyrics

in Victory

in ವಿಕ್ಟರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾವತ್ತು ಮನ್ಷ್ಯಾ ಒಂಟಿ ಪಿಶಾಚಿ ಅಲ್ಲ...
ವ್ಹಾ..  ವ್ಹಾ..  ವ್ಹಾ..  ವ್ಹಾ..  ವ್ಹಾ.. 
ಬಾರ್ ಸಪ್ಲೈಯರಿಗಿಂತ... ಒಳ್ಳೆ ಗೆಳೆಯ ಇಲ್ಲ...
ಒಳ್ಳೆ ಗೆಳೆಯ ಇಲ್ಲ...
 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು ವೈಫು 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು ವೈಫು 
ಕಣ್ತುಂಬ ನೀರು ಬಾಯ್ತುಂಬ ಬೀರು 
ಕಣ್ತುಂಬ ನೀರು ಬಾಯ್ತುಂಬ ಬೀರು 
ನಿಜವಾಗ್ಲು ನಿಜವಾಗ್ಲು ನಿಜವಾಗ್ಲು
ಬಾರು ಗಂಡ್ಮಕ್ಕಳ ತವರು..   
ಗಂಡ್ಮಕ್ಕಳ ತವರು..ಗಂಡ್ಮಕ್ಕಳ ತವರು..
 
||ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು 
ಒದ್ದು ಓಡ್ಸವ್ಳೆ ನಮ್ ವೈಫು||
 
ಊರಿಗೂರೆ ಸುಡುಗಾಡು
ಊರಿಗೂರೆ ಸುಡುಗಾಡು
ಎಣ್ಣೆ ಅಂಗ್ಡಿ ಒಂದೇ ಸಾವಿಲ್ಲದ ಪ್ಲೇಸು….
ಬಾರ್ ಬಾಗ್ಲು ದಯವಿಟ್ಟು   
ಬಾರ್ ಬಾಗ್ಲು ದಯವಿಟ್ಟು
24 ಹವರ್ಸು ಮುಚ್ಚ ಬೇಡಿ ಪ್ಲೀಸೂ
ಕುಡುಕ್ರು ಒಳ್ಳೇವ್ರು ಎಣ್ಣೆ ತುಂಬಾ ಕೆಟ್ಟುದ್ದೂ
ಡೈಲಿ ಕುಡಿಯೋದು ತಮ್ಮ ತಮ್ಗೆ ಬಿಟ್ಟಿದ್ದು 
ದುಃಖಕ್ಕೆ ನೀರು ಕುಡಿತಾರೆ ಯಾರು
ದುಃಖಕ್ಕೆ ನೀರು ಕುಡಿತಾರೆ ಯಾರು
ನಿಜವಾಗ್ಲು ಗುರುವೇ ನಿಜವಾಗ್ಲು ನಿಜವಾಗ್ಲು
ನಿಜವಾಗ್ಲು ಬಿಲ್ಲು ಕಟ್ಟೌವ್ನೇ ದೇವ್ರು 
ಕಟ್ಟೌವ್ನೇ ದೇವ್ರು ಕಟ್ಟೌವ್ನೇ ದೇವ್ರು ಕಟ್ಟೌವ್ನೇ ದೇವ್ರು 
 
||ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು ||
 
ಲವ್ವು ನೋವು ಎರಡು ಅವಳಿ ಜವಳಿ ಇದ್ದಂಗೆ
ಮದುವೆ ಮಕ್ಳು ಇತ್ಯಾದಿ ಹಾವು ಬಿಟ್ಟುಕೊಂಡಂಗೆ
ಮನಗೆ ಹೋದ್ರೇ ಅದೇ ಹೆಂಡತಿ
ಹಸಿರು ಕಲರ್ ಹಳೆ ನೈಟಿ 
ಬ್ಯಾಂಕು ಸಾಲ ಕಾರು ಗ್ಯಾಸು
ಮನೆ ಬಾಡಿಗೆ ಮಕ್ಳು ಫೀಸು 
ಅದೇ ಕುಕ್ಕರ್ ಅನ್ನ ಸಾರು
ಮಕ್ಳ ಕೈಲ್ಲಿ ಪ್ಲಾಸ್ಟಿಕ್ ಕಾರು 
ಮಿಡಲ್ ಕ್ಲಾಸ್ ಹಳೆ ಸ್ಕೂಟರ್
ಯಾವಾಗಂದ್ರೆ ಅವಾಗ್ ಪಂಚರ್ 
ಬಾಳು ಅಂದ್ರೆ ಏನು ಅಂತ ಹೇಳಲೇ
ಮೆಡಿಸನ್ ಇಲ್ದೆ ಇರೋ ಕಾಯಿಲೆ 
ಇಲ್ಲಿಲ್ಲ ಯಾರು ಔಷಧಿ ಕೊಡೋರು   
ಬಿಟ್ಟುಕೊಳ್ದೋರೂ ಬಿಟ್ಟೇಳಿ ಚೂರು
ನಿಜವಾಗ್ಲು ನಿಜವಾಗ್ಲು
ನಿಜವಾಗ್ಲು ಕುಡುಕ್ರೇ ಸಮಾಜಕ್ಕೆ ಡಾಕ್ಟ್ರು 
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು 
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು 
 
|| ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು 
ಒದ್ದು ಓಡ್ಸವ್ಳೆ ನಮ್ ವೈಫು||

ಯಾವತ್ತು ಮನ್ಷ್ಯಾ ಒಂಟಿ ಪಿಶಾಚಿ ಅಲ್ಲ...
ವ್ಹಾ..  ವ್ಹಾ..  ವ್ಹಾ..  ವ್ಹಾ..  ವ್ಹಾ.. 
ಬಾರ್ ಸಪ್ಲೈಯರಿಗಿಂತ... ಒಳ್ಳೆ ಗೆಳೆಯ ಇಲ್ಲ...
ಒಳ್ಳೆ ಗೆಳೆಯ ಇಲ್ಲ...
 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು ವೈಫು 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು ವೈಫು 
ಕಣ್ತುಂಬ ನೀರು ಬಾಯ್ತುಂಬ ಬೀರು 
ಕಣ್ತುಂಬ ನೀರು ಬಾಯ್ತುಂಬ ಬೀರು 
ನಿಜವಾಗ್ಲು ನಿಜವಾಗ್ಲು ನಿಜವಾಗ್ಲು
ಬಾರು ಗಂಡ್ಮಕ್ಕಳ ತವರು..   
ಗಂಡ್ಮಕ್ಕಳ ತವರು..ಗಂಡ್ಮಕ್ಕಳ ತವರು..
 
||ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು 
ಒದ್ದು ಓಡ್ಸವ್ಳೆ ನಮ್ ವೈಫು||
 
ಊರಿಗೂರೆ ಸುಡುಗಾಡು
ಊರಿಗೂರೆ ಸುಡುಗಾಡು
ಎಣ್ಣೆ ಅಂಗ್ಡಿ ಒಂದೇ ಸಾವಿಲ್ಲದ ಪ್ಲೇಸು….
ಬಾರ್ ಬಾಗ್ಲು ದಯವಿಟ್ಟು   
ಬಾರ್ ಬಾಗ್ಲು ದಯವಿಟ್ಟು
24 ಹವರ್ಸು ಮುಚ್ಚ ಬೇಡಿ ಪ್ಲೀಸೂ
ಕುಡುಕ್ರು ಒಳ್ಳೇವ್ರು ಎಣ್ಣೆ ತುಂಬಾ ಕೆಟ್ಟುದ್ದೂ
ಡೈಲಿ ಕುಡಿಯೋದು ತಮ್ಮ ತಮ್ಗೆ ಬಿಟ್ಟಿದ್ದು 
ದುಃಖಕ್ಕೆ ನೀರು ಕುಡಿತಾರೆ ಯಾರು
ದುಃಖಕ್ಕೆ ನೀರು ಕುಡಿತಾರೆ ಯಾರು
ನಿಜವಾಗ್ಲು ಗುರುವೇ ನಿಜವಾಗ್ಲು ನಿಜವಾಗ್ಲು
ನಿಜವಾಗ್ಲು ಬಿಲ್ಲು ಕಟ್ಟೌವ್ನೇ ದೇವ್ರು 
ಕಟ್ಟೌವ್ನೇ ದೇವ್ರು ಕಟ್ಟೌವ್ನೇ ದೇವ್ರು ಕಟ್ಟೌವ್ನೇ ದೇವ್ರು 
 
||ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು ||
 
ಲವ್ವು ನೋವು ಎರಡು ಅವಳಿ ಜವಳಿ ಇದ್ದಂಗೆ
ಮದುವೆ ಮಕ್ಳು ಇತ್ಯಾದಿ ಹಾವು ಬಿಟ್ಟುಕೊಂಡಂಗೆ
ಮನಗೆ ಹೋದ್ರೇ ಅದೇ ಹೆಂಡತಿ
ಹಸಿರು ಕಲರ್ ಹಳೆ ನೈಟಿ 
ಬ್ಯಾಂಕು ಸಾಲ ಕಾರು ಗ್ಯಾಸು
ಮನೆ ಬಾಡಿಗೆ ಮಕ್ಳು ಫೀಸು 
ಅದೇ ಕುಕ್ಕರ್ ಅನ್ನ ಸಾರು
ಮಕ್ಳ ಕೈಲ್ಲಿ ಪ್ಲಾಸ್ಟಿಕ್ ಕಾರು 
ಮಿಡಲ್ ಕ್ಲಾಸ್ ಹಳೆ ಸ್ಕೂಟರ್
ಯಾವಾಗಂದ್ರೆ ಅವಾಗ್ ಪಂಚರ್ 
ಬಾಳು ಅಂದ್ರೆ ಏನು ಅಂತ ಹೇಳಲೇ
ಮೆಡಿಸನ್ ಇಲ್ದೆ ಇರೋ ಕಾಯಿಲೆ 
ಇಲ್ಲಿಲ್ಲ ಯಾರು ಔಷಧಿ ಕೊಡೋರು   
ಬಿಟ್ಟುಕೊಳ್ದೋರೂ ಬಿಟ್ಟೇಳಿ ಚೂರು
ನಿಜವಾಗ್ಲು ನಿಜವಾಗ್ಲು
ನಿಜವಾಗ್ಲು ಕುಡುಕ್ರೇ ಸಮಾಜಕ್ಕೆ ಡಾಕ್ಟ್ರು 
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು 
ಸಮಾಜಕ್ಕೆ ಡಾಕ್ಟ್ರು ಸಮಾಜಕ್ಕೆ ಡಾಕ್ಟ್ರು 
 
|| ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು 
ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು
ಆಚೇಗಾಕೋಳೆ ವೈಫು 
ಒದ್ದು ಓಡ್ಸವ್ಳೆ ನಮ್ ವೈಫು||

Khali Quarter Batli Hange Lifeu song lyrics from Kannada Movie Victory starring Sharan, Asmitha Sood, Avinash, Lyrics penned by Yogaraj Bhat Sung by Vijay Prakash, Music Composed by Arjun Janya, film is Directed by Nanda Kishore and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ