ವ ವಾಹ ವಾ ಹ. . .
ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಾನೆ ಮುಂಚೆ ಹೋದೆ ಸೋತು
ಚಿಗುರುವ ಪ್ರಣಯಕೆ
ನನಗೂ ನಿನಗೂ ಒಲವಾಗಿರಲು
ಅನುಮಾನವೇಕೆ
|| ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಿಸಗಗ ನಿಸಗಗ ನಿಸಗಗ ನಿಸಗಗ ||
ಮನಸಿನ ಗೋಡೆ ಮೇಲೆ
ಹಲವಾರು ಬಣ್ಣದಲ್ಲಿ
ನಿನದೇನೆ ಸಾಲು ಚಿತ್ರೋತ್ಸವ
ನೆನಪಾಗೋವಾಗ ನೀನು
ನಗುತೀನಿ ಒಂಟಿಯಾಗಿ
ನಿನಗೂನು ಹೀಗೆ ಹಾಗಿಲ್ಲವಾ..?
ಇರುವಾಗ. .ಎದುರೀಗ. . .
ನನ್ನ ಕಣ್ಣೆ ನಾನು ನಂಬಲಾರೆ
ಎದೆಯಾ ಕದವ ತೆರೆದೆ ಇರಲು
ಅನುಮಾನವೇಕೆ. ..
|| ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಿಸಗಗ ನಿಸಗಗ ನಿಸಗಗ ನಿಸಗಗ ||ಶ
ಜೊತೆಯಲ್ಲಿ ಸಣ್ಣಪುಟ್ಟ
ಖುಷಿಯನ್ನು ಹಂಚಿಕ್ಕೊಂಡು
ಅಲೆವಾಗ ಬಾಳು ಆಕರ್ಷಕ..
ನಿನಗೆಂದೆ ಎಲ್ಲ ಬಿಟ್ಟು
ಮರುಳಾದೆ ನಾನು ಎಂಬ
ಅಪವಾದ ಕೂಡ ರೋಮಾಂಚಕ
ನಿಜವಾಗು ನಿನಗೆಂತ
ತುಸು ಹೆಚ್ಚೇ ನಿನ್ನ ಹಚ್ಚಿಕೊಂಡೆ
ಹೆಣೆದ ಬೆರಳು..ಬಿಗಿಯಾಗಿರಲು
ಅನುಮಾನವೇಕೆ. . .
|| ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಿಸಗಗ ನಿಸಗಗ ನಿಸಗಗ ನಿಸಗಗ
ನಿಸಗಗ ನಿಸಗಗ….||
ವ ವಾಹ ವಾ ಹ. . .
ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಾನೆ ಮುಂಚೆ ಹೋದೆ ಸೋತು
ಚಿಗುರುವ ಪ್ರಣಯಕೆ
ನನಗೂ ನಿನಗೂ ಒಲವಾಗಿರಲು
ಅನುಮಾನವೇಕೆ
|| ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಿಸಗಗ ನಿಸಗಗ ನಿಸಗಗ ನಿಸಗಗ ||
ಮನಸಿನ ಗೋಡೆ ಮೇಲೆ
ಹಲವಾರು ಬಣ್ಣದಲ್ಲಿ
ನಿನದೇನೆ ಸಾಲು ಚಿತ್ರೋತ್ಸವ
ನೆನಪಾಗೋವಾಗ ನೀನು
ನಗುತೀನಿ ಒಂಟಿಯಾಗಿ
ನಿನಗೂನು ಹೀಗೆ ಹಾಗಿಲ್ಲವಾ..?
ಇರುವಾಗ. .ಎದುರೀಗ. . .
ನನ್ನ ಕಣ್ಣೆ ನಾನು ನಂಬಲಾರೆ
ಎದೆಯಾ ಕದವ ತೆರೆದೆ ಇರಲು
ಅನುಮಾನವೇಕೆ. ..
|| ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಿಸಗಗ ನಿಸಗಗ ನಿಸಗಗ ನಿಸಗಗ ||ಶ
ಜೊತೆಯಲ್ಲಿ ಸಣ್ಣಪುಟ್ಟ
ಖುಷಿಯನ್ನು ಹಂಚಿಕ್ಕೊಂಡು
ಅಲೆವಾಗ ಬಾಳು ಆಕರ್ಷಕ..
ನಿನಗೆಂದೆ ಎಲ್ಲ ಬಿಟ್ಟು
ಮರುಳಾದೆ ನಾನು ಎಂಬ
ಅಪವಾದ ಕೂಡ ರೋಮಾಂಚಕ
ನಿಜವಾಗು ನಿನಗೆಂತ
ತುಸು ಹೆಚ್ಚೇ ನಿನ್ನ ಹಚ್ಚಿಕೊಂಡೆ
ಹೆಣೆದ ಬೆರಳು..ಬಿಗಿಯಾಗಿರಲು
ಅನುಮಾನವೇಕೆ. . .
|| ಕಣ್ಣ ಮಿಂಚೆ… ಜಾಹೀರಾತು,
ಕಳೆಯುವ ಹೃದಯಕೆ…
ನಿಸಗಗ ನಿಸಗಗ ನಿಸಗಗ ನಿಸಗಗ
ನಿಸಗಗ ನಿಸಗಗ….||
Kanna Minche Jaahiraathu-duet song lyrics from Kannada Movie Victory starring Sharan, Asmitha Sood, Avinash, Lyrics penned by Jayanth Kaikini Sung by Sonu Nigam, Anuradha Bhat, Music Composed by Arjun Janya, film is Directed by Nanda Kishore and film is released on 2013