ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಪ್ರೀತಿಯಿಂದೆ ಮಾತನಾಡಲೆಂದೆ
ಬಂದೆ ಇಲ್ಲಿಗೆ….ಪ್ರೀತಿಯಿಂದೆ
ಪ್ರೀತಿಯಿಂದ ಮಾತನಾಡಲೆಂದೆ
ಬಂದೆ ಇಲ್ಲಿಗೆ…
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ..||
ಕಣ್ಣು ಕಣ್ಣು ಬೆರೆಸಿಕೊಂಡು
ಮೈಗೆ ಮೈಯ್ಯಿ ಸೋಕಿಸಿಕೊಂಡು
ಹ್ಹಾ.. ಕಣ್ಣು ಕಣ್ಣು ಬೆರೆಸಿಕೊಂಡು
ಮೈಗೆ ಮೈಯ್ಯಿ ಸೋಕಿಸಿಕೊಂಡು
ಜಗತ್ತಿಗೆಲ್ಲಾ ನಾವು ಇಬ್ಬರೇ…
ಜಗತ್ತಿಗೆಲ್ಲಾ ನಾವು ಇಬ್ಬರೇ
ಎಂದು ಮನದಲಿ ತಿಳಿದಿಕೊಂಡು
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ..||
ಲೇಹವ ತಿಂದಾ ದೇಹವ ನೋಡೆ...
ಲೇಹವ ತಿಂದಾ ದೇಹವ ನೋಡೆ...
ಚೂರ್ಣವು ತಂದ ಕಾಂತಿಯ ನೋಡೆ
ನೋಡೇ.. ನೋಡೇ.. ನೋಡೇ.. ನೋಡೇ..
ಲೇಹವ ತಿಂದಾ ದೇಹವ ನೋಡೆ...
ಲೇಹವ ತಿಂದಾ ದೇಹವ ನೋಡೆ...
ಚೂರ್ಣವು ತಂದ ಕಾಂತಿಯ ನೋಡೆ
ಮುದಿತನದಲ್ಲೂ ಯೌವ್ವನದಮಕು
ಸುಖದ ಹೊನಲು ನಮ್ಮ ಬಾಳು ಕೇಳು..
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ..||
ಮಾವಿನ ಮರಕೆ ವಯಸ್ಸಾದರೇನೇ
ಹಣ್ಣಿನ ರುಚಿಯೂ ಸಿಹಿ ತಾನೇ ..
ಹುಣಸೆಯ ಮರವು ಮುದಿಯಾದರೇನೇ
ಹುಳಿಗೆ ಮುಪ್ಪು ಇದಿಯೇನೇ
ಪ್ರೇಮಕೆ ಎಂದಿಗೂ ಒಂದೇ ವಯಸು...
ಹ್ಹೂಹ್ಹೂಹ್ಹೂಹ್ಹೂ..
ಪ್ರೇಮಕೆ ಎಂದಿಗೂ ಒಂದೇ ವಯಸು...
ಹಾಳು ಮನಸು ಬೇಡ ವಿರಸು ಮುನಿಸು
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಜಾಜಿ ಇರುವಂತಿಗೆ
ಸೇವಂತಿಗೆ ಸಂಪಿಗೆ
ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಮಾತಾಡು ಮಾತಾಡು ಮಲ್ಲಿಗೆ…||
ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಪ್ರೀತಿಯಿಂದೆ ಮಾತನಾಡಲೆಂದೆ
ಬಂದೆ ಇಲ್ಲಿಗೆ….ಪ್ರೀತಿಯಿಂದೆ
ಪ್ರೀತಿಯಿಂದ ಮಾತನಾಡಲೆಂದೆ
ಬಂದೆ ಇಲ್ಲಿಗೆ…
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ..||
ಕಣ್ಣು ಕಣ್ಣು ಬೆರೆಸಿಕೊಂಡು
ಮೈಗೆ ಮೈಯ್ಯಿ ಸೋಕಿಸಿಕೊಂಡು
ಹ್ಹಾ.. ಕಣ್ಣು ಕಣ್ಣು ಬೆರೆಸಿಕೊಂಡು
ಮೈಗೆ ಮೈಯ್ಯಿ ಸೋಕಿಸಿಕೊಂಡು
ಜಗತ್ತಿಗೆಲ್ಲಾ ನಾವು ಇಬ್ಬರೇ…
ಜಗತ್ತಿಗೆಲ್ಲಾ ನಾವು ಇಬ್ಬರೇ
ಎಂದು ಮನದಲಿ ತಿಳಿದಿಕೊಂಡು
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ..||
ಲೇಹವ ತಿಂದಾ ದೇಹವ ನೋಡೆ...
ಲೇಹವ ತಿಂದಾ ದೇಹವ ನೋಡೆ...
ಚೂರ್ಣವು ತಂದ ಕಾಂತಿಯ ನೋಡೆ
ನೋಡೇ.. ನೋಡೇ.. ನೋಡೇ.. ನೋಡೇ..
ಲೇಹವ ತಿಂದಾ ದೇಹವ ನೋಡೆ...
ಲೇಹವ ತಿಂದಾ ದೇಹವ ನೋಡೆ...
ಚೂರ್ಣವು ತಂದ ಕಾಂತಿಯ ನೋಡೆ
ಮುದಿತನದಲ್ಲೂ ಯೌವ್ವನದಮಕು
ಸುಖದ ಹೊನಲು ನಮ್ಮ ಬಾಳು ಕೇಳು..
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ .. ಮಾತಾಡು ಮಾತಾಡು ಮಲ್ಲಿಗೆ..||
ಮಾವಿನ ಮರಕೆ ವಯಸ್ಸಾದರೇನೇ
ಹಣ್ಣಿನ ರುಚಿಯೂ ಸಿಹಿ ತಾನೇ ..
ಹುಣಸೆಯ ಮರವು ಮುದಿಯಾದರೇನೇ
ಹುಳಿಗೆ ಮುಪ್ಪು ಇದಿಯೇನೇ
ಪ್ರೇಮಕೆ ಎಂದಿಗೂ ಒಂದೇ ವಯಸು...
ಹ್ಹೂಹ್ಹೂಹ್ಹೂಹ್ಹೂ..
ಪ್ರೇಮಕೆ ಎಂದಿಗೂ ಒಂದೇ ವಯಸು...
ಹಾಳು ಮನಸು ಬೇಡ ವಿರಸು ಮುನಿಸು
|| ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಜಾಜಿ ಇರುವಂತಿಗೆ
ಸೇವಂತಿಗೆ ಸಂಪಿಗೆ
ಮಾತಾಡು ಮಾತಾಡು ಮಲ್ಲಿಗೆ
ಮೆಲ್ಲಗೆ ಮಾತಾಡು ಮಾತಾಡು ಮಲ್ಲಿಗೆ…||
Mathadu Mathadu Mallige song lyrics from Kannada Movie Vichithra Samsara starring Dikki Madhavrao, B.V.Radha, Mainavathi, Lyrics penned by Chi Udayashankar Sung by S P Balasubrahmanyam, Music Composed by Satyam, film is Directed by ASR Rao and film is released on 1969