ಹ್ಹಿಹ್ಹಿಹ್ಹಿ.. ಹ್ಹಿಹ್ಹಿಹ್ಹಿಹ್ಹಿ...
ಹೊಯ್ ಬಾರೇ ಜೊತೆ ಬಾರೇ
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ಆಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಒಹೋ..ಮರುಳಲ್ಲಿ ಕಪ್ಪೆಗೂಡು ಮಾಡೋಣ
ಬಾರೇ ಜೊತೆ ಬಾರೇ
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ಆಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಒಹೋ..ಮರುಳಲ್ಲಿ ಕಪ್ಪೆಗೂಡು ಮಾಡೋಣ
ರೀ.. ಬನ್ರೀ .. (ಏನ್ರೀ ..)
ಕಾರನೇರಿ ನಾನು ನೀವು
ಬೃಂದಾವನಕ್ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ (ಬ್ಯಾಡ್ರೀ)
ರೀ.. ಬನ್ರೀ..ಕಾರನೇರಿ ನಾನು ನೀವು
ಬೃಂದಾವನಕ್ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ
ಸೋಮವಾರದಿ ಗೋಲಿಯ ಆಟ
ಮಂಗಳವಾರ ಮರ ಕೋತಿ ಆಟ
ಸೋಮವಾರದಿ ಗೋಲಿಯ ಆಟ
ಮಂಗಳವಾರ ಮರ ಕೋತಿ ಆಟ
ಕುಂಟೋ ಬಿಲ್ಲೇ ಕಣ್ಣು ಮುಚ್ಚಾಲೇ
ಮಿಕ್ಕವಾರದಳೀ ಆಡುವ ಬಾರೇ
|| ಬಾರೇ ಜೊತೆ ಬಾರೇ (ಹ್ಹೂಹ್ಹೂ )
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ಆಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಒಹೋ..ಮರುಳಲ್ಲಿ ಕಪ್ಪೆಗೂಡು ಮಾಡೋಣ
ಬಾರೇ ಜೊತೆ ಬಾರೇ…..||
ಪ್ರಣಯದ ಕಾವ್ಯಾವ ಬರೆಯುವ
ಯೌವ್ವನದಾಸೆಯ ಸಲಿಸುವಾ
ಪ್ರಣಯದ ಕಾವ್ಯಾವ ಬರೆಯುವ
ಯೌವ್ವನದಾಸೆಯ ಸಲಿಸುವಾ
ಹರುಷವ ಪಡೆಯುವ
ಸೌಖ್ಯವ ಹೊಂದುವಾ...
ರೀ.. ಬನ್ರೀ ..
(ಹ್ಹೂಂ .. ಹ್ಹೂ )
ಕಾರನೇರಿ ನಾವು ನೀವು
ಬೃಂದಾವನಕ್ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ
|| ಹ್ಹಾ..ಬಾರೇ ಜೊತೆ ಬಾರೇ
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹ್ಹಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಹ್ಹಹ್ಹ..ಕೈ ಹಿಡಿದು ಕುಣಿಯೋಣ
ಹ್ಹೂಹ್ಹೂ ಮರುಳಲ್ಲಿ
ಕಪ್ಪೆಗೂಡು ಮಾಡೋಣ
ಪ್ರೇಮದ ಗೀತೆಯ ಹಾಡೋಣ..
ರೀ.. ಬನ್ರೀ ..
ಬಾರೇ ಜೊತೆ ಬಾರೇ….||
ಹ್ಹಿಹ್ಹಿಹ್ಹಿ.. ಹ್ಹಿಹ್ಹಿಹ್ಹಿಹ್ಹಿ...
ಹೊಯ್ ಬಾರೇ ಜೊತೆ ಬಾರೇ
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ಆಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಒಹೋ..ಮರುಳಲ್ಲಿ ಕಪ್ಪೆಗೂಡು ಮಾಡೋಣ
ಬಾರೇ ಜೊತೆ ಬಾರೇ
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ಆಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಒಹೋ..ಮರುಳಲ್ಲಿ ಕಪ್ಪೆಗೂಡು ಮಾಡೋಣ
ರೀ.. ಬನ್ರೀ .. (ಏನ್ರೀ ..)
ಕಾರನೇರಿ ನಾನು ನೀವು
ಬೃಂದಾವನಕ್ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ (ಬ್ಯಾಡ್ರೀ)
ರೀ.. ಬನ್ರೀ..ಕಾರನೇರಿ ನಾನು ನೀವು
ಬೃಂದಾವನಕ್ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ
ಸೋಮವಾರದಿ ಗೋಲಿಯ ಆಟ
ಮಂಗಳವಾರ ಮರ ಕೋತಿ ಆಟ
ಸೋಮವಾರದಿ ಗೋಲಿಯ ಆಟ
ಮಂಗಳವಾರ ಮರ ಕೋತಿ ಆಟ
ಕುಂಟೋ ಬಿಲ್ಲೇ ಕಣ್ಣು ಮುಚ್ಚಾಲೇ
ಮಿಕ್ಕವಾರದಳೀ ಆಡುವ ಬಾರೇ
|| ಬಾರೇ ಜೊತೆ ಬಾರೇ (ಹ್ಹೂಹ್ಹೂ )
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ಆಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಒಹೋ..ಮರುಳಲ್ಲಿ ಕಪ್ಪೆಗೂಡು ಮಾಡೋಣ
ಬಾರೇ ಜೊತೆ ಬಾರೇ…..||
ಪ್ರಣಯದ ಕಾವ್ಯಾವ ಬರೆಯುವ
ಯೌವ್ವನದಾಸೆಯ ಸಲಿಸುವಾ
ಪ್ರಣಯದ ಕಾವ್ಯಾವ ಬರೆಯುವ
ಯೌವ್ವನದಾಸೆಯ ಸಲಿಸುವಾ
ಹರುಷವ ಪಡೆಯುವ
ಸೌಖ್ಯವ ಹೊಂದುವಾ...
ರೀ.. ಬನ್ರೀ ..
(ಹ್ಹೂಂ .. ಹ್ಹೂ )
ಕಾರನೇರಿ ನಾವು ನೀವು
ಬೃಂದಾವನಕ್ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹಾಯಾಗಿ ಕೈ ಹಿಡಿದು ಕುಣಿಯೋಣ
ಪ್ರೇಮದ ಗೀತೆಯ ಹಾಡೋಣ
|| ಹ್ಹಾ..ಬಾರೇ ಜೊತೆ ಬಾರೇ
ಸೈಕಲೇರಿ ನಾನು ನೀನು
ಊರನ್ನೆಲ್ಲಾ ಸುತ್ತೋಣ
ಶ್ರೀರಂಗಪಟ್ಟಣಕೆ ಹೋಗೋಣ
ತಂಗಾಳಿಯಲ್ಲಿ ತಿರುಗೋಣ
ಹ್ಹಹ್ಹಾ..ಕಾವೇರಿ ನದಿಯಲ್ಲಿ ಈಜೋಣ
ಹ್ಹಹ್ಹ..ಕೈ ಹಿಡಿದು ಕುಣಿಯೋಣ
ಹ್ಹೂಹ್ಹೂ ಮರುಳಲ್ಲಿ
ಕಪ್ಪೆಗೂಡು ಮಾಡೋಣ
ಪ್ರೇಮದ ಗೀತೆಯ ಹಾಡೋಣ..
ರೀ.. ಬನ್ರೀ ..
ಬಾರೇ ಜೊತೆ ಬಾರೇ….||
Cycal Yeri Nanu Neenu song lyrics from Kannada Movie Vichithra Samsara starring Dikki Madhavrao, B.V.Radha, Mainavathi, Lyrics penned by Chi Udayashankar Sung by S P Balasubrahmanyam, P Susheela, Music Composed by Satyam, film is Directed by ASR Rao and film is released on 1969