Kelade Snehava Bedide Premava Lyrics

ಕೇಳಿದೇ ಸ್ನೇಹವ ಬೇಡಿದೆ ಪ್ರೇಮವಾ Lyrics

in Vichithra Samsara

in ವಿಚಿತ್ರ ಸಂಸಾರ

LYRIC

ಹ್ಹಾ...
ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ
ಕಾಡುವ ಮನಕೆ ಶಾಂತಿಯಾ
ನೀಡುವಾ ಬಯಕೆ ಬಾರೆಯಾ

|| ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ…||

ಕಂಗಳು ನಿನ್ನನೆ ಕೂಗುತಿದೆ 
ನನ್ನ ಹೃದಯವು ನಿನ್ನನೆ ಕಾಯುತಿದೆ
ಕಂಗಳು ನಿನ್ನನೆ ಕೂಗುತಿದೆ 
ನನ್ನ ಹೃದಯವು ನಿನ್ನನೆ ಕಾಯುತಿದೆ
ನಿನ್ನ ಜೊತೆಯಲಿ ಸೇರಲು ಆಶಿಸಿದೆ
ನೀನೆಲ್ಲಿಹೆ ಕಾಣದೆ ಊಗೊಡದೆ
ಜುಮ್ಮನೆ ಮೈಯಲ್ಲಿ
ತಲ್ಲಣ ನನ್ನಲಿ ತಾಳೆನು….
 
|| ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ…||

ಬಿಸಿ ಉಸಿರಿಗೆ ಹೂ ಮೈ ಬಾಡುತಿದೆ
ಯೌವ್ವನ ಭಾರಕೆ ಸೋಲುತಿದೆ...
ಬಿಸಿ ಉಸಿರಿಗೆ ಹೂ ಮೈ ಬಾಡುತಿದೆ
ಯೌವ್ವನ ಭಾರಕೆ ಸೋಲುತಿದೆ...
ತಂಗಾಳಿಯು ನೋವನು ನೀಡುತಿದೆ..
ಏಕಾಂತದ ಬೇಸರ ಮೂಡುತಿದೆ
ನಿನ್ನನು ಕಾಣದೇ
ನನ್ನೆದೆ ಕೂಗಿದೆ ಕೇಳದೇಹೇ..ಹೇ..

|| ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ
ಕಾಡುವ ಮನಕೆ ಶಾಂತಿಯಾ
ನೀಡುವಾ ಬಯಕೆ ಬಾರೆಯಾ
ಬಾರೆಯಾ ಬಾರೆಯಾ ಬಾರೆಯಾ…||

ಹ್ಹಾ...
ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ
ಕಾಡುವ ಮನಕೆ ಶಾಂತಿಯಾ
ನೀಡುವಾ ಬಯಕೆ ಬಾರೆಯಾ

|| ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ…||

ಕಂಗಳು ನಿನ್ನನೆ ಕೂಗುತಿದೆ 
ನನ್ನ ಹೃದಯವು ನಿನ್ನನೆ ಕಾಯುತಿದೆ
ಕಂಗಳು ನಿನ್ನನೆ ಕೂಗುತಿದೆ 
ನನ್ನ ಹೃದಯವು ನಿನ್ನನೆ ಕಾಯುತಿದೆ
ನಿನ್ನ ಜೊತೆಯಲಿ ಸೇರಲು ಆಶಿಸಿದೆ
ನೀನೆಲ್ಲಿಹೆ ಕಾಣದೆ ಊಗೊಡದೆ
ಜುಮ್ಮನೆ ಮೈಯಲ್ಲಿ
ತಲ್ಲಣ ನನ್ನಲಿ ತಾಳೆನು….
 
|| ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ…||

ಬಿಸಿ ಉಸಿರಿಗೆ ಹೂ ಮೈ ಬಾಡುತಿದೆ
ಯೌವ್ವನ ಭಾರಕೆ ಸೋಲುತಿದೆ...
ಬಿಸಿ ಉಸಿರಿಗೆ ಹೂ ಮೈ ಬಾಡುತಿದೆ
ಯೌವ್ವನ ಭಾರಕೆ ಸೋಲುತಿದೆ...
ತಂಗಾಳಿಯು ನೋವನು ನೀಡುತಿದೆ..
ಏಕಾಂತದ ಬೇಸರ ಮೂಡುತಿದೆ
ನಿನ್ನನು ಕಾಣದೇ
ನನ್ನೆದೆ ಕೂಗಿದೆ ಕೇಳದೇಹೇ..ಹೇ..

|| ಕೇಳಿದೆ ಸ್ನೇಹವ ಬೇಡಿದೆ ಪ್ರೇಮವಾ
ಕಾಡುವ ಮನಕೆ ಶಾಂತಿಯಾ
ನೀಡುವಾ ಬಯಕೆ ಬಾರೆಯಾ
ಬಾರೆಯಾ ಬಾರೆಯಾ ಬಾರೆಯಾ…||

Kelade Snehava Bedide Premava song lyrics from Kannada Movie Vichithra Samsara starring Dikki Madhavrao, B.V.Radha, Mainavathi, Lyrics penned by Chi Udayashankar Sung by S Janaki, Music Composed by Satyam, film is Directed by ASR Rao and film is released on 1969
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ