ಆಹಾಹಾ ಅಹ್ಹಹ್ಹಹಾ..
ಆಆಆ.. ಆಆಆ.. ಆಆಆ.. ಆಆಆ..
ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ
ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ
ಅ ಇಂದಲಿ ಅಂ ಆಹಃ ವರೆಯವರಿಗೆ
ಕಲಿತವಗಿಲ್ಲಾ ಆಪತ್ತು
ಅ ಇಂದಲಿ ಆ ಕ್ಷ ವರೆಗಿರುವುದೇ
ಕನ್ನಡ ನುಡಿಯಾ ಸಂಪತ್ತು..
ನಮ್ಮ ಕನ್ನಡ ನುಡಿಯಾ ಸಂಪತ್ತು..
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ…||
ಕೆಂದಾವರೆಗಳು ನಗುತಿರಲೂ
ಜಲರಾಶಿಯ ನಡುವಲಿ ಇರಬೇಕು
ಮಿನುಗುತ ಮೆರೆಯಲೂ ತಾರೆಗಳು
ಸರಿ ರಾತ್ರಿಯ ಸ್ನೇಹದೊಳಿರಬೇಕು
ಬಾಳಲಿ ಸುಖವ ಆಶಿಸಿ ಪಡೆವಾ
ಜಾಣಗೆ ವಿದ್ಯೆಯು ಬರಬೇಕು
ಜಾಣಗೆ ವಿದ್ಯೆಯು ಬರಬೇಕು
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ…||
ಕಲಶವು ಗುಡಿಗೆ ಫಲಗಳು ಮರಕೆ
ಪರಿಮಳ ಹೂವಿಗೆ ಭೂಷಣವು
ಕಲಶವು ಗುಡಿಗೆ ಫಲಗಳು ಮರಕೆ
ಪರಿಮಳ ಹೂವಿಗೆ ಭೂಷಣವು
ಮಾತಿಗೆ ವಿನಯ ನಡತೆಗೆ ನ್ಯಾಯ
ಬಾಳಿಗೆ ವಿದ್ಯೆಯೆ ಭೂಷಣವು
ಬಾಳಿಗೆ ವಿದ್ಯೆಯೆ ಭೂಷಣವು
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ…||
ಬದುಕಲಿ ಸಂತಸ ತುಂಬಿರಲೂ
ಸಂಗಾತಿಯು ಜೊತೆಯಲಿ ಇರಬೇಕು
ಸ್ವರ್ಗವು ಭೂಮಿಗೆ ತಂದಿರಲೂ
ನಮ್ಮಿ ಎರಡು ಕೈ ಸೇರಿರಬೇಕು
ಹಣ್ಣಿಗೆ ಗಂಡು ಗಂಡಿಗೆ ಹೆಣ್ಣು
ಆಸರೆಯಾಗಿ ಇರಬೇಕು
ಆಸರೆಯಾಗಿ ಇರಬೇಕು
ಅ ಎನುವುದೂ ಮೊದಲಲ್ಲಿ
ಆಹಃ ಎನುವುದೂ ಕೊನೆಯಲ್ಲಿ
ಆ ಇಂದಲೀ ಅಂ ಆಹಃ ವರೆಯವರಿಗೇ
ಕಲಿತವಗಿಲ್ಲಾ ಆಪತ್ತೂ
ಅ ಇಂದಲೀ ಆ ಕ್ಷ ವರೆಗಿರುವುದೇ
ಕನ್ನಡ ನುಡಿಯಾ ಸಂಪತ್ತೂ ..
ನಮ್ಮ ಕನ್ನಡ ನುಡಿಯಾ ಸಂಪತ್ತೂ ..
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ
ಅ ಇಂದಲಿ ಅಂ ಆಹಃ ವರೆಯವರಿಗೆ
ಕಲಿತವಗಿಲ್ಲಾ ಆಪತ್ತು
ಅ ಇಂದಲಿ ಆ ಕ್ಷ ವರೆಗಿರುವುದೇ
ಕನ್ನಡ ನುಡಿಯಾ ಸಂಪತ್ತು..
ನಮ್ಮ ಕನ್ನಡ ನುಡಿಯಾ ಸಂಪತ್ತು…||
ಆಹಾಹಾ ಅಹ್ಹಹ್ಹಹಾ..
ಆಆಆ.. ಆಆಆ.. ಆಆಆ.. ಆಆಆ..
ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ
ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ
ಅ ಇಂದಲಿ ಅಂ ಆಹಃ ವರೆಯವರಿಗೆ
ಕಲಿತವಗಿಲ್ಲಾ ಆಪತ್ತು
ಅ ಇಂದಲಿ ಆ ಕ್ಷ ವರೆಗಿರುವುದೇ
ಕನ್ನಡ ನುಡಿಯಾ ಸಂಪತ್ತು..
ನಮ್ಮ ಕನ್ನಡ ನುಡಿಯಾ ಸಂಪತ್ತು..
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ…||
ಕೆಂದಾವರೆಗಳು ನಗುತಿರಲೂ
ಜಲರಾಶಿಯ ನಡುವಲಿ ಇರಬೇಕು
ಮಿನುಗುತ ಮೆರೆಯಲೂ ತಾರೆಗಳು
ಸರಿ ರಾತ್ರಿಯ ಸ್ನೇಹದೊಳಿರಬೇಕು
ಬಾಳಲಿ ಸುಖವ ಆಶಿಸಿ ಪಡೆವಾ
ಜಾಣಗೆ ವಿದ್ಯೆಯು ಬರಬೇಕು
ಜಾಣಗೆ ವಿದ್ಯೆಯು ಬರಬೇಕು
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ…||
ಕಲಶವು ಗುಡಿಗೆ ಫಲಗಳು ಮರಕೆ
ಪರಿಮಳ ಹೂವಿಗೆ ಭೂಷಣವು
ಕಲಶವು ಗುಡಿಗೆ ಫಲಗಳು ಮರಕೆ
ಪರಿಮಳ ಹೂವಿಗೆ ಭೂಷಣವು
ಮಾತಿಗೆ ವಿನಯ ನಡತೆಗೆ ನ್ಯಾಯ
ಬಾಳಿಗೆ ವಿದ್ಯೆಯೆ ಭೂಷಣವು
ಬಾಳಿಗೆ ವಿದ್ಯೆಯೆ ಭೂಷಣವು
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ…||
ಬದುಕಲಿ ಸಂತಸ ತುಂಬಿರಲೂ
ಸಂಗಾತಿಯು ಜೊತೆಯಲಿ ಇರಬೇಕು
ಸ್ವರ್ಗವು ಭೂಮಿಗೆ ತಂದಿರಲೂ
ನಮ್ಮಿ ಎರಡು ಕೈ ಸೇರಿರಬೇಕು
ಹಣ್ಣಿಗೆ ಗಂಡು ಗಂಡಿಗೆ ಹೆಣ್ಣು
ಆಸರೆಯಾಗಿ ಇರಬೇಕು
ಆಸರೆಯಾಗಿ ಇರಬೇಕು
ಅ ಎನುವುದೂ ಮೊದಲಲ್ಲಿ
ಆಹಃ ಎನುವುದೂ ಕೊನೆಯಲ್ಲಿ
ಆ ಇಂದಲೀ ಅಂ ಆಹಃ ವರೆಯವರಿಗೇ
ಕಲಿತವಗಿಲ್ಲಾ ಆಪತ್ತೂ
ಅ ಇಂದಲೀ ಆ ಕ್ಷ ವರೆಗಿರುವುದೇ
ಕನ್ನಡ ನುಡಿಯಾ ಸಂಪತ್ತೂ ..
ನಮ್ಮ ಕನ್ನಡ ನುಡಿಯಾ ಸಂಪತ್ತೂ ..
|| ಅ ಎನುವುದು ಮೊದಲಲ್ಲಿ
ಆಹಃ ಎನುವುದು ಕೊನೆಯಲ್ಲಿ
ಅ ಇಂದಲಿ ಅಂ ಆಹಃ ವರೆಯವರಿಗೆ
ಕಲಿತವಗಿಲ್ಲಾ ಆಪತ್ತು
ಅ ಇಂದಲಿ ಆ ಕ್ಷ ವರೆಗಿರುವುದೇ
ಕನ್ನಡ ನುಡಿಯಾ ಸಂಪತ್ತು..
ನಮ್ಮ ಕನ್ನಡ ನುಡಿಯಾ ಸಂಪತ್ತು…||
Aa Annuvudu Modalalli song lyrics from Kannada Movie Vichithra Samsara starring Dikki Madhavrao, B.V.Radha, Mainavathi, Lyrics penned by Chi Udayashankar Sung by S Janaki, Music Composed by Satyam, film is Directed by ASR Rao and film is released on 1969